/* TOC */ .table-of-contents{flex:auto;width:fit-content;background:#eee;font-size:14px;padding:11px;margin:8px 0 30px 0} .table-of-contents li{margin:0 0 0.25em 0} .table-of-contents a{color:#2a5365} .table-of-contents h4{margin:0;cursor:pointer}

KA_NEP_GC_148_ QUIZ ANSWERS

  

KA_NEP_GC_148_ವಿಶೇಷ ಸನ್ನಿವೇಶದ ಶಾಲೆಗಳಲ್ಲಿ -ತರಗತಿ ಪ್ರಕ್ರಿಯೆ ಸವಾಲುಗಳು ಮತ್ತು ಸಾಧ್ಯತೆಗಳು (ಅತಿ ಕಡಿಮೆ ಮಕ್ಕಳಿರುವ ಶಾಲೆಗಳು)

QUIZ ANSWERS



ಜಾನಪದ ಅನುಕೂಲಿಸಲು

ಮಹಿಳಾ ಶಿಕ್ಷಕರೇ ಆಗಬೇಕು

ಜಾನಪದ ಕಲಾವಿದರೇ ಆಗಬೇಕು

ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಳ್ಳುವುದು

ಜಾನಪದಲ್ಲಿ ಸ್ನಾತಕೊತ್ತರ ಪದವಿ ಪಡೆದಿರಬೇಕು

ANS. - ; ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಳ್ಳುವುದು

 

ವಿಷಯ ಕೋಣೆಗಳ ನಿರ್ಮಾಣ

ಶಿಕ್ಷಕರನ್ನು ಮಾತ್ರ ಕ್ರಿಯಾಶೀಲವಾಗಿಸುತ್ತದೆ

ಮಕ್ಕಳನ್ನು ಕ್ರಿಯಾಶೀಲವಾಗಿಸುತ್ತದೆ

ಹಳೆ ವಿದ್ಯಾರ್ಥಿಗಳನ್ನು ಕ್ರಿಯಾಶೀಲವಾಗಿಸುತ್ತದೆ

ಎಲ್ಲ ಆಯ್ಕೆಗಳು ಸರಿಯಾಗಿವೆ

ANS. - ; ಎಲ್ಲ ಆಯ್ಕೆಗಳು ಸರಿಯಾಗಿವೆ


ವ್ಯಾಕರಣ ಬೋಧನೆಯ ಉತ್ತಮ ವಿಧಾನ_

ಪ್ರತ್ಯೇಕವಾಗಿ ಓದಿಸುವುದು

ಕಂಠಪಾಠ ಮಾಡಿಸುವುದು

ನಿಯಮಗಳನ್ನು ಕಲಿಸುವುದು

ವಿಷಯ ಬೋಧನೆಯ ಜೊತೆಯಲ್ಲಿಯೇ ಕಲಿಸುವುದು

ANS. - ; ವಿಷಯ ಬೋಧನೆಯ ಜೊತೆಯಲ್ಲಿಯೇ ಕಲಿಸುವುದು

ಕೆಳಗಿನವುಗಳಲ್ಲಿ ವಿಜ್ಞಾನ ವಿಷಯದ ಕಲಿಕೆಯ ಫಲಗಳ ಗುಂಪಿಗೆ ಸೇರದ್ದು

ವರ್ಗೀಕರಿಸುವುದು

ಬಾಯಿಪಾಠ ಮಾಡುವುದು

ಅನ್ವಯಿಸುವುದು

ಗ್ರಾಫ್ ತಯಾರಿಸುವುದು

ANS. - ;  ಬಾಯಿಪಾಠ ಮಾಡುವುದು

ಕೆಳಗಿನ ಇತಿಹಾಸ ವಿಷಯಕ್ಕೆ ಸಂಬ೦ಧಿಸಿದ ಥೀಮ್

ದೃಶ್ಯ ಕಲೆ

ಪ್ರದರ್ಶನ ಕಲೆ

ಶಾಸನಗಳು

ಸಂಪನ್ಮೂಲಗಳು


ANS. - ; ಶಾಸನಗಳು

ಶಿಕ್ಷಕ ಆಹಾರ ಪದಾರ್ಥಗಳಿಗೆ ಸಂಬ೦ಧಿಸಿದ ಒಗಟುಗಳನ್ನು ಸಂಗ್ರಹಿಸಲು ವಿದ್ಯಾರ್ಥಿಗಳಿಗೆ ಸೂಚಿಸುತ್ತಾರೆ. ಇಲ್ಲಿ ವಿಜ್ಞಾನದೊಂದಿಗೆ ಸಮ್ಮಿಳಿತಗೊಳಿಸಿರುವ ವಿಷಯ

ಸಮಾಜ ವಿಜ್ಞಾನ

ಗಣಿತ

ಭಾಷೆ

ಕಲೆ

ANS. - ; ಭಾಷೆ


 

ಪ್ರಶಾಂತನು ಕೆಲವು ವಸ್ತುಗಳನ್ನು ಸುತ್ತಿಗೆಯಿಂದ ಬಡಿದು ತನ್ನ ಅವಲೋಕನಗಳನ್ನು ದಾಖಲಿಸುತ್ತಾನೆ. ಇಲ್ಲಿನ ಚಟುವಟಿಕೆಯಲ್ಲಿ ಕಂಡುಕೊಳ್ಳಬಹುದಾದ ಕಲಿಕಾ ಫಲ

ಪ್ರಶ್ನೆಗಳಿಗೆ ಉತ್ತರವಾಗಿ ಸರಳ ಶೋಧನೆಗಳನ್ನು ನಡೆಸಿದನು

ವಸ್ತುಗಳ ಗುಣಲಕ್ಷಣಗಳನ್ನು ಸ್ಮರಿಸುವರು

ಕಲಿಕೆಯ ಅನ್ವಯ

ಸೃಜನಶೀಲ ವ್ಯಕ್ತಪಡಿಸುವಿಕೆ
ANS. - ; ಪ್ರಶ್ನೆಗಳಿಗೆ ಉತ್ತರವಾಗಿ ಸರಳ ಶೋಧನೆಗಳನ್ನು ನಡೆಸಿದನು

ಕೆಳಗಿನವುಗಳಲ್ಲಿ ಕಲಾ ಚಟುವಟಿಕೆಗೆ ಸೇರದೇ ಇರುವ ಪ್ರಕಾರ

ಬೊಂಬೆಯಾಟ

ಸ೦ಗೀತ

ಪ್ರಯೋಗ

ಕವನ

ANS. - ; ಪ್ರಯೋಗ


ಸಮ್ಮಿಳಿತ ತರಗತಿಗಳು ಇದಕ್ಕೆ ಹೆಚ್ಚು ಅವಕಾಶ ನೀಡುತ್ತವೆ

ಕಲಿಕೆಯ ದೃಢೀಕರಣ

ಕಲಿಕೋಪಕರಣ ತಯಾರಿಕೆ

ಗೆಳೆಯರೊಂದಿಗೆ ಹರಟೆ

ಕಾಲ ವ್ಯಯ

ANS. - ; ಕಲಿಕೆಯ ದೃಢೀಕರಣ


ಪೂರ್ಣಾಂಕಗಳ ಒಳಗೊಳ್ಳುವಿಕೆಯ ಕಲಿಕೆಗೆ ಹೆಚ್ಚು ಪೂರಕವಾದ ವಿಧಾನ

ಕ್ಷೇತ್ರ ಭೇಟಿ

ಲೆಕ್ಕಗಳನ್ನು ಬಿಡಿಸುವುದು

ಗೃಹಪಾಠ ನೀಡುವುದು

ಮಕ್ಕಳ ಸಂತೆ ನಡೆಸುವುದು

ANS. - ; ಮಕ್ಕಳ ಸಂತೆ ನಡೆಸುವುದು


ಶಾಲೆಗಳಲ್ಲಿ ಅಣುಕು ಸಂಸತ್ತು ಏರ್ಪಡಿಸುವುದರಿಂದ

ಮಕ್ಕಳಲ್ಲಿ ಭಾಷಾ ಕೌಶಲ್ಯಗಳ ಬೆಳವಣಿಗೆಯಾಗುತ್ತದೆ

ಅಭಿವ್ಯಕ್ತಿಗೆ ವೇದಿಕೆ ದೊರೆಯುತ್ತದೆ

ಪರಿಕಲ್ಪನೆ ಅರ್ಥವಾಗುತ್ತದೆ

ಎಲ್ಲ ಆಯ್ಕೆಗಳು ಸರಿಯಾಗಿವೆ

ANS. - ; ಎಲ್ಲ ಆಯ್ಕೆಗಳು ಸರಿಯಾಗಿವೆ


ಭಾಷಾ ವಿಷಯ ಬೋಧನೆಯ ಪ್ರಮುಖ ಉದ್ದೇಶ

ಕಲಿಕಾಂಶಗಳನ್ನು ಅರ್ಥೈಸುವುದು

ನೀತಿ ತಿಳಿಸುವುದು

ಭಾಷಾಭಿಮಾನ ಮೂಡಿಸುವುದು

ಭಾಷಾ ಕೌಶಲಗಳನ್ನು ಬೆಳೆಸುವುದು

ANS. - ; ಭಾಷಾ ಕೌಶಲಗಳನ್ನು ಬೆಳೆಸುವುದು


 

ಭಾಷಾ ವಿಷಯದಲ್ಲಿ ತರಗತಿವಾರು ಸಾಮರ್ಥ್ಯಗಳು ಹೇಗೆ ಜೋಡಿಸಲ್ಪಟ್ಟಿವೆ?


ಯಾವುದೇ ಹೊಂದಾಣಿಕೆಯಿಲ್ಲ

ಎಲ್ಲವೂ ಏಕರೂಪದಲ್ಲಿವೆ

ಸಾಮರ್ಥ್ಯಗಳು ಇಲ್ಲ

ಸಹ ಸಂಬ೦ಧವನ್ನು ಹೊಂದಿದೆ

ANS. - ; ಸಹ ಸಂಬ೦ಧವನ್ನು ಹೊಂದಿದೆ


ದೃಶ್ಯಕಲೆಗೆ ಒಂದು ಉದಾಹರಣೆ

ನಾಟಕ

ಕವಿತೆ

ಸಂಗೀತ

ತಾಳವಾದ್ಯಗಳು
ANS. - : ನಾಟಕ


ನದಿಯ ಪಾತ್ರಕ್ಕೆ ಭೇಟಿ ನೀಡುವುದರಿಂದ ಮಕ್ಕಳು ಅರ್ಥೈಸಿಕೊಳ್ಳಬಹುದಾದ ಕಲಿಕಾಂಶಗಳು

ಜಲ ಸಂಪನ್ಮೂಲಗಳ ಬಗ್ಗೆ ತಿಳಿಯುವರು

ಜಲಮಾಲಿನ್ಯದ ಬಗ್ಗೆ ತಿಳಿಯುವರು

ಜಲಚರಗಳ ಬಗ್ಗೆ ತಿಳಿಯುವರು

ಎಲ್ಲ ಆಯ್ಕೆಗಳು ಸರಿಯಾಗಿವೆ

ANS. - ; ಎಲ್ಲ ಆಯ್ಕೆಗಳು ಸರಿಯಾಗಿವೆ

ಸಮ್ಮಿಳಿತ ಬೋಧನೆಯಲ್ಲಿ ಬೋಧನೋಪಕರಣಗಳು

ಆಕರ್ಷಕವಾಗಿರಬೇಕು

ಬೆಲೆ ಬಾಳುವ ವಸ್ತುಗಳಿಂದ ತಯಾರಿಸಿರಬೇಕು

ಎಲ್ಲಾ ತರಗತಿಯಲ್ಲಿ ಉಪಯೋಗವಾಗುವಂತೆ ಇರಬೇಕು

ಬಣ್ಣಗಳಿಂದ ತುಂಬಿರಬೇಕು

ANS. - ; ಎಲ್ಲಾ ತರಗತಿಯಲ್ಲಿ ಉಪಯೋಗವಾಗುವಂತೆ ಇರಬೇಕು

ಕೆಳಗಿನವುಗಳಲ್ಲಿ ವಿಜ್ಞಾನ ವಿಷಯಕ್ಕೆ ಸಂಬ೦ಧಿಸಿದ ಥೀಮ್


ಸೃಜನಶೀಲ ಬರವಣಿಗೆ

ಪ್ರದರ್ಶನ ಕಲೆ

ನೈಸರ್ಗಿಕ ಸಂಪನ್ಮೂಲಗಳು

ದೃಶ್ಯಕಲೆ

ANS. - ; ನೈಸರ್ಗಿಕ ಸಂಪನ್ಮೂಲಗಳು

 


ಎನ್..ಪಿ 2020 ರಂತೆ ಕಲಿಕೆಯು

ಹೆಚ್ಚು ಸಂವಹನ ರೂಪದಲ್ಲಿರಬೇಕು

ಯಾಂತ್ರಿಕವಾಗಿರಬೇಕು

ಪೋಷಕರ ನಿರ್ದೇಶಿತವಾಗಿರಬೇಕು

ಎಲ್ಲಾ ಆಯ್ಕೆಗಳು ಸರಿಯಾಗಿವೆ

ANS. - ; ಹೆಚ್ಚು ಸಂವಹನ ರೂಪದಲ್ಲಿರಬೇಕು


ಭಿನ್ನರಾಶಿಗಳಿಗೆ ಪೂರಕವಾದ ಸಮ್ಮಿಳಿತ ಚಟುವಟಿಕೆ ಯಾವುದು

ಪ್ರವಾಸ

ಯೋಜನಾ ಕಾರ್ಯ

ಅಭ್ಯಾಸ ಪುಸ್ತಕ

ಕ್ರಾಫ್ಟ್ ವಿಧಾನ

ANS. - ; ಕ್ರಾಫ್ಟ್ ವಿಧಾನ

ಗಣಿತ ಕಲಿಕೆಗೆ ಸಂಬ೦ಧಿಸಿದ೦ತೆ ಮೂಲಭೂತ ಆಶಯ

ಮೂಲ ಕ್ರಿಯಗಳನ್ನು ಮಾಡುವುದು

ಸಮಸ್ಯೆಯನ್ನು ಬಿಡಿಸುವುದು

ತಾರ್ಕಿಕ ಚಿಂತನೆ*

ವೈಜ್ಞಾನಿಕ ಮನೋಭಾವ

ANS. - ; ತಾರ್ಕಿಕ ಚಿಂತನೆ

ಸಮಾಜ ವಿಜ್ಞಾನದ ಇತಿಹಾಸ ಆಧಾರಗಳು ಥೀಮ್ ಅಡಿಯಲ್ಲಿ ವಿದ್ಯಾರ್ಥಿಗಳನ್ನು ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಲು ಸೂಕ್ತ ವಿಧಾನ

ಪ್ರಯೋಗಗಳ ಮೂಲಕ

ಉಪನ್ಯಾಸ ವಿಧಾನ

ಚರ್ಚೆಗಳು

ಕ್ಷೇತ್ರಭೇಟಿ

ANS. - ; ಕ್ಷೇತ್ರಭೇಟಿ
 
ನದಿಯ ಪಾತ್ರಕ್ಕೆ ಭೇಟಿ ನೀಡುವುದರಿಂದ ಮಕ್ಕಳು ಅರ್ಥೈಸಿಕೊಳ್ಳಬಹುದಾದ ಕಲಿಕಾಂಶಗಳು

ಜಲ ಸಂಪನ್ಮೂಲಗಳ ಬಗ್ಗೆ ತಿಳಿಯುವರು

ಜಲಮಾಲಿನ್ಯದ ಬಗ್ಗೆ ತಿಳಿಯುವರು

ಜಲಚರಗಳ ಬಗ್ಗೆ ತಿಳಿಯುವರು

ಮೇಲಿನ ಎಲ್ಲವೂ

ANS. - ; ಮೇಲಿನ ಎಲ್ಲವೂ

ಸ್ಥಳೀಯ ಸಂಸ್ಥೆಯ ಭೇಟಿಯ ಸಂದರ್ಭದಲ್ಲಿ ಅಧ್ಯಕ್ಷರ ಅಧಿಕಾರ ಮತ್ತು ಕರ್ತವ್ಯಗಳು ವಿಷಯ ವಿಷಯದೊಂದಿಗೆ ನೇರವಾದ ಸಂಬ೦ಧ ಹೊಂದಿದೆ.

ರಾಜ್ಯಶಾಸ್ತ್ರ

ಅರ್ಥಶಾಸ್ತ್ರ

ಭೂಗೋಳಶಾಸ್ತ್ರ

ಸಮಾಜ ಶಾಸ್ತ್ರ
ANS. - ; ರಾಜ್ಯಶಾಸ್ತ್ರ

ಕಲಿಕೆಯಲ್ಲಿ ಕಲೆಯನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುವುದು

ವಿಜ್ಞಾನ ವಿಷಯದಲ್ಲಿ ಮಾತ್ರ

ಸಮಾಜ ವಿಜ್ಞಾನ ವಿಷಯದಲ್ಲಿ ಮಾತ್ರ

ದೈಹಿಕ ಶಿಕ್ಷಣದಲ್ಲಿ ಮಾತ್ರ

ಎಲ್ಲಾ ಆಯ್ಕೆಗಳು ಸರಿಯಾಗಿವೆ

ANS. - ; ಎಲ್ಲಾ ಆಯ್ಕೆಗಳು ಸರಿಯಾಗಿವೆ


ಮಾದರಿಗಳ ಮೂಲಕ ಗಣಿತ ಕಲಿಕೆ ಇದಕ್ಕೆ ಪೂರಕವಾಗಿದೆ

ಪರಿಕಲ್ಪನೆಯನ್ನು ಮೂಡಿಸುವುದು

ಜ್ಞಾನವನ್ನು ಕಟ್ಟಿಕೊಳ್ಳುವುದು

ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು

ಅಮೂರ್ತ ಪರಿಕಲ್ಪನೆಗಳನ್ನು ಮೂರ್ತರೂಪಕ್ಕೆ ತರುವುದು

ANS. - ; ಅಮೂರ್ತ ಪರಿಕಲ್ಪನೆಗಳನ್ನು ಮೂರ್ತರೂಪಕ್ಕೆ ತರುವುದು


ಅವಲೋಕನಗಳನ್ನು ದಾಖಲೆ ಮಾಡುವುದು ಕೆಳಗಿನವುಗಳಲ್ಲಿ ಯಾವುದಕ್ಕೆ ಅನ್ವಯಿಸುತ್ತದೆ ?

ಕ್ಷೇತ್ರಭೇಟಿ*

ಸಮೀಕ್ಷೆ

ಪ್ರಯೋಗಗಳು

ಚರ್ಚೆಗಳು

ANS. - ; ಕ್ಷೇತ್ರಭೇಟಿ

 

ಗಣಿತ ಬೋಧನೆಯ ಸಂದರ್ಭದಲ್ಲಿ ಕೃಷಿಗೆ ಸಂಬಂಧಿಸಿದ

ಉದಾಹರಣೆ ನೀಡಬಹುದು

ಕೃಷಿಯಿಂದ ಅಂತಹ ಉದಾಹರಣೆ ಸಿಗುವುದಿಲ್ಲ

ಉದಾಹರಣೆ ನೀಡಲಾಗುವುದಿಲ್ಲ

ಕೃಷಿಯಲ್ಲಿ ತೊಡಗಿರುವವರು ಮಾತ್ರ ಉದಾಹರಣೆ

ANS. - ; ಉದಾಹರಣೆ ನೀಡಬಹುದು


ಕಡಿಮೆ ಮಕ್ಕಳಿರುವಲ್ಲಿ ಕೆಳಗಿನ ರೀತಿಯಲ್ಲಿ ತರಗತಿ ಕೋಣೆಗಳನ್ನು ಸಂಯೋಜಿಸುವುದು ಸೂಕ್ತ

ವರ್ಗಕೋಣೆಗಳು

ವಿಷಯ ಕೋಣೆಗಳು

ಎಲ್ಲಾ ತರಗತಿಗಳಿಗೂ ಒಂದೇ ಕೋಣೆ

ಪ್ರತಿ ವಿದ್ಯಾರ್ಥಿಗೆ ಒಂದು ಕೋಣೆ

ANS. - ; ವಿಷಯ ಕೋಣೆಗಳು

ವಿಜ್ಞಾನ ಯೋಜನಾ ಕಾರ್ಯವು ಒಳಗೊಳ್ಳದೇ ಇರುವುದು

ಸಂಘಟಿತ ಶೋಧನೆ

ಸಮಸ್ಯೆಗಳನ್ನು ಗುರುತಿಸುವುದು

ಸಂಗ್ರಹಿಸಿದ ದತ್ತಾಂಶ ವಿಶ್ಲೇಷಣೆ

ಮಾಹಿತಿಯ ಆಧಾರದ ಮೇಲೆ ಶಿಕ್ಷಕರು ತೀರ್ಮಾನವನ್ನು

ANS. - ; ಮಾಹಿತಿಯ ಆಧಾರದ ಮೇಲೆ ಶಿಕ್ಷಕರು ತೀರ್ಮಾನವನ್ನು


ಸಮ್ಮಿಳಿತ ಬೋಧನೆ ಯಾವುದನ್ನು ಉತ್ತೇಜಿಸುತ್ತದೆ

ತರಗತಿವಾರು ಪ್ರತ್ಯೇಕ ಬೋಧನೆ

ತರಗತಿಗಳನ್ನು ಹೊಂದಾಣಿಕೆ ಮಾಡಿದ ಬೋಧನೆ

ಹಿರೇಮಣಿ ಬೋಧನೆ

ಗುಂಪು ಬೋಧನೆ
ANS. - ; ತರಗತಿಗಳನ್ನು ಹೊಂದಾಣಿಕೆ ಮಾಡಿದ ಬೋಧನೆ

ಕಲಿಕಾ ಸಂಪನ್ಮೂಲಗಳೇ೦ದರೆ_.....

ಚಾರ್ಟಗಳು

ಇಲಾಖೆಯಿ೦ದ ಸರಬರಾಜಾದ ಕಿಟ್‌ಗಳು

ಸಮುದಾಯದ ಸಂಪನ್ಮೂಲಗಳು

ಎಲ್ಲ ಆಯ್ಕೆಗಳು ಸರಿಯಾಗಿವೆ

ANS. - ; ಎಲ್ಲ ಆಯ್ಕೆಗಳು ಸರಿಯಾಗಿವೆ


ಭಾಷಾ ತರಗತಿಯಲ್ಲಿ ಆಟಿಕೆಯ ಆಧಾರಿತ ಕಲಿಕೆಯಿಂದ ಚಟುವಟಿಕೆ ಮಾಡಬಹುದು_

ಕಥೆ ಕಟ್ಟುವುದು

ಆಟಿಕೆಗಳನ್ನು ಜೋಡಿಸುವುದು

ಆಟಿಕೆಗಳನ್ನು ಲೆಕ್ಕಹಾಕುವುದು

ಓರಣವಾಗಿ ಜೋಡಿಸುವುದು

ANS. - ; ಕಥೆ ಕಟ್ಟುವುದು


ಎನ್..ಪಿ 2020 ಪ್ರಕಾರ ಕಲಿಕೆಯು

ನಮ್ಯತೆಯಿಂದ ಕೂಡಿರಬೇಕು

ಶಿಕ್ಷಕ ನಿರ್ದೇಶಿತವಾಗಿರಬೇಕು

ಸರ್ಕಾರದ ನಿರ್ದೇಶಿತವಾಗಿರಬೇಕು

ಅಧಿಕಾರಿಗಳಿಂದ ನಿರ್ದೇಶಿತವಾಗಿರಬೇಕು

ANS. - ; ನಮ್ಯತೆಯಿಂದ ಕೂಡಿರಬೇಕು


ಭಾಷಾ ವಿಷಯದಲ್ಲಿ ತರಗತಿವಾರು ಸಾಮರ್ಥ್ಯಗಳು ಹೇಗೆ ಜೋಡಿಸಲ್ಪಟ್ಟಿವೆ.


ಯಾವುದೇ ಹೊಂದಾಣಿಕೆಯಿಲ್ಲ

ಎಲ್ಲವೂ ಏಕರೂಪದಲ್ಲಿವೆ

ಸಾಮರ್ಥ್ಯಗಳು ಇಲ್ಲ

ಸಹ ಸಂಬ೦ಧವನ್ನು ಹೊಂದಿದೆ

ANS. - ; ಸಹ ಸಂಬ೦ಧವನ್ನು ಹೊಂದಿದೆ

ಸಮ್ಮಿಳಿತ ಬೋಧನೆಯಲ್ಲಿ ಬೋಧನೋಪಕರಣಗಳು_

ಆಕರ್ಷಕವಾಗಿರಬೇಕು

ಬೆಲೆ ಬಾಳುವ ವಸ್ತುಗಳಿಂದ ತಯಾರಿಸಿರಬೇಕು

ಎಲ್ಲಾ ತರಗತಿಯಲ್ಲಿ ಉಪಯೋಗವಾಗುವಂತೆ ಇರಬೇಕು

ಬಣ್ಣಗಳಿಂದ ತುಂಬಿರಬೇಕು

ANS. - ; ಎಲ್ಲಾ ತರಗತಿಯಲ್ಲಿ ಉಪಯೋಗವಾಗುವಂತೆ ಇರಬೇಕು

 

ಕೆಳಗಿನ ಹೇಳಿಕೆಗಳಲ್ಲಿ ವಿಜ್ಞಾನ ವಿಷಯಕ್ಕೆ ಸಂಬ೦ಧಿಸದೇ ಇರುವುದು

ಕ್ರಿಯಾಶೀಲ ಜ್ಞಾನವನ್ನು ವಿಸ್ತರಿಸುವ ನಡವಳಿಕೆ

ವಿಚಾರಣೆಯ ಆಧಾರದ ಮೇಲಿನ ಜ್ಞಾನದ ವ್ಯವಸ್ಥೆ

ರೂಢಿಗತ ನಂಬಿಕೆಗಳನ್ನು ಪ್ರಶ್ನಿಸುವುದಿಲ್ಲ

ಅನುಭವಗಳ ಕ್ಷೇತ್ರಗಳನ್ನು ಒಳಗೊಂಡಿದೆ

ANS. - ; ರೂಢಿಗತ ನಂಬಿಕೆಗಳನ್ನು ಪ್ರಶ್ನಿಸುವುದಿಲ್ಲ


ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ಭಾರತದ ಪರಿಕಲ್ಪನೆ ಮೂಡಿಸಲು ಸ್ಥಳದಲ್ಲಿ ಕಲಿಕಾ ಚಟುವಟಿಕೆ ಹಮ್ಮಿಕೊಳ್ಳುವುದು ಹೆಚ್ಚು ಸೂಕ್ತವಾಗಿದೆ

ತರಗತಿ ಕೊಠಡಿ

ಗಣಿತ ಪ್ರಯೋಗಾಲಯ

ಆಟದ ಮೈದಾನ

ಗ್ರಂಥಾಲಯ

ANS. - ; ಆಟದ ಮೈದಾನ


ಸ್ಥಳೀಯ ಸಂಸ್ಥೆ ಕ್ಷೇತ್ರಭೇಟಿಯ ಸಂದರ್ಭದಲ್ಲಿ ಕರವಸೂಲಾತಿಗೆ ಸಂಬ೦ಧಿಸಿದ ವಿಷಯ

ಅರ್ಥಶಾಸ್ತ್ರ

ರಾಜ್ಯಶಾಸ್ತ್ರ

ಇತಿಹಾಸ

ಭೂಗೋಳಶಾಸ್ತ್ರ

ANS. - ; ಅರ್ಥಶಾಸ್ತ್ರ

ಮಕ್ಕಳ ಕಲಿಕೆಯಲ್ಲಿ ಪ್ರಮುಖ ಪಾತ್ರವಹಿಸುವವರು

ಶಿಕ್ಷಕರು

ಸಮುದಾಯದವರು

ಪೋಷಕರು

ಎಲ್ಲಾ ಆಯ್ಕೆಗಳು ಸರಿಯಾಗಿವೆ


ANS. - ; ಎಲ್ಲಾ ಆಯ್ಕೆಗಳು ಸರಿಯಾಗಿವೆ


ಕೆಳಗಿನ ಇತಿಹಾಸ ವಿಷಯಕ್ಕೆ ಸಂಬ೦ಧಿಸಿದ ಥೀಮ್

ದೃಶ್ಯ ಕಲೆ

ಪ್ರದರ್ಶನ ಕಲೆ

ಶಾಸನಗಳು

ಸಂಪನ್ಮೂಲಗಳು

ANS. - ; ಶಾಸನಗಳು


ಸಮ್ಮಿಳಿತ ಬೋಧನೆಯಲ್ಲಿ ಶಿಕ್ಷಕರಿಗೆ ಪ್ರಮುಖವಾಗಿ ಇರಬೇಕಾದ ಅರಿವು.

ಸಾಮರ್ಥ್ಯಗಳ ಸಹಸಂಬ೦ಧ

ಬೋಧನೋಪಕರಣಗಳ ಬಳಕೆ

ಕಲಿಕಾಂಶಗಳ ಜ್ಞಾನ

ಪದ್ಯವನ್ನು ಹಾಡುವುದು

ANS. - ; ಸಾಮರ್ಥ್ಯಗಳ ಸಹಸಂಬ೦ಧ*


ವಿಷಯ ಕೋಣೆಗಳ ನಿರ್ಮಾಣ

ಶಿಕ್ಷಕರಿಗೆ ಹೊರೆಯೆನಿಸುತ್ತದೆ

ಮಕ್ಕಳಿಗೆ ಹೊರೆಯೆನಿಸುತ್ತದೆ

ಮಕ್ಕಳು, ಶಿಕ್ಷಕರು ಮತ್ತು ಸಮುದಾಯದವರ ಪಾಲ್ಗೊಳ್ಳುವಿಕೆಯ

ದೊಡ್ಡ ಶಾಲೆಗಳಿಗೆ ಮಾತ್ರ ಅನುಕೂಲ

 

ANS. - ; ಮಕ್ಕಳು, ಶಿಕ್ಷಕರು ಮತ್ತು ಸಮುದಾಯದವರ ಪಾಲ್ಗೊಳ್ಳುವಿಕೆಯ

 


QUIZ ANSWERS IN WORDS


🔰KA_NEP_GC_148

https://bit.ly/3qtskxw


🔰KA_NEP_GC_147 ATTEMPT 1

https://bit.ly/3Djywzy


🔰KA_NEP_GC_147 ATTEMPT 2

https://bit.ly/3xF1dDN


🔰KA_NEP_GC_146

https://bit.ly/3eJMgt8


🔰KA_NEP_GC_145 Attempt 1,2,3

https://bit.ly/3d0bmUt


🔰KA_NEP_GC_144

https://bit.ly/3qx8uBA


🔰KA_NEP_GC_143 Attempt 1

https://bit.ly/3xffkiK


🔰KA_NEP_GC_143 Attempt 2

https://bit.ly/3Bwjg12


🔰KA_NEP_GC_142

https://bit.ly/3qA6OHa


🔰KA_NEP_GC_141

https://bit.ly/3RCPj53


 

कोणत्याही टिप्पण्‍या नाहीत:

टिप्पणी पोस्ट करा