/* TOC */ .table-of-contents{flex:auto;width:fit-content;background:#eee;font-size:14px;padding:11px;margin:8px 0 30px 0} .table-of-contents li{margin:0 0 0.25em 0} .table-of-contents a{color:#2a5365} .table-of-contents h4{margin:0;cursor:pointer}

KA_NEP_GC_140_ (6,7 ಮತ್ತು 8ನೇ ತರಗತಿ ಸಮಾಜ ವಿಜ್ಞಾನ) QUIZ ANSWERS

   

KA_NEP_GC_140_ಕಲಿಕಾ ಫಲಗಳು ಮತ್ತು ತರಗತಿ ಪ್ರಕ್ರಿಯೆ (6,7 ಮತ್ತು 8ನೇ ತರಗತಿ ಸಮಾಜ ವಿಜ್ಞಾನ)
QUIZ ANSWERS

 

3 ರಾಜ್ಯಗಳ ಗಡಿ ವಿವಾದವನ್ನು ಬಗೆಹರಿಸಲು ಮಹಾಜನ್ ಆಯೋಗವನ್ನು ರಚಿಸಲಾಯಿತು.

ಗೋವಾ, ಕೇರಳ ಮತ್ತು ಕರ್ನಾಟಕ

ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇರಳ

ಆಂಧ್ರಪ್ರದೇಶ, ಕರ್ನಾಟಕ, ಮತ್ತು ಮಹಾರಾಷ್ಟ್ರ

ಮಹಾರಾಷ್ಟ್ರ ಕರ್ನಾಟಕ ಮತ್ತುತಮಿಳುನಾಡು

ANS. -  ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇರಳ

ಸಮಾಜ ವಿಜ್ಞಾನ ಶಿಕ್ಷಕನು ತರಗತಿಯಲ್ಲಿ ಭೂಪಟವನ್ನು ಬಳಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಸಾಮರ್ಥ್ಯವನ್ನು ಬೆಳೆಸಬಹುದು

ಕಾಲಪ್ರಜ್ಞೆ ಸಾಮರ್ಥ್ಯ

ಭಾಷಾ ಸಾಮರ್ಥ್ಯ

ಓದುಗಾರಿಕೆ ಸಾಮರ್ಥ್ಯ

ಸ್ಥಳಪ್ರಜ್ಞೆ ಸಾಮರ್ಥ್ಯ

ANS. - ಸ್ಥಳಪ್ರಜ್ಞೆ ಸಾಮರ್ಥ್ಯ


ಆಫ್ರಿಕಾ ಖಂಡದ ಬಹು ಮಹತ್ವದ ಆರ್ಥಿಕ ಚಟುವಟಿಕೆ

ಗಣಿಗಾರಿಕೆ

ಕೈಗಾರಿಕೆ

ವ್ಯಾಪಾರ

ವ್ಯವಸಾಯ

ANS. – ಗಣಿಗಾರಿಕೆ

 
ಕರ್ನಾಟಕದ ತುಳುನಾಡು ಎಂದು ಕರೆಯಲ್ಪಡುವ ಅವಳಿ ಜಿಲ್ಲೆಗಳು

ಉಡುಪಿ ಮತ್ತು ಉತ್ತರಕನ್ನಡ

ಉತ್ತರಕನ್ನಡ ಮತ್ತು ದಕ್ಷಿಣಕನ್ನಡ

ಉಡುಪಿ ಮತ್ತು ಶಿವಮೊಗ್ಗ

ಉಡುಪಿ ಮತ್ತು ದಕ್ಷಿಣಕನ್ನಡ

ANS. - ಉಡುಪಿ ಮತ್ತು ದಕ್ಷಿಣಕನ್ನಡ


ಪಟ್ಟಿ - 1ನ್ನು ಪಟ್ಟಿ - 2 ರೊಂದಿಗೆ ಹೊಂದಿಸಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ.

ಪಟ್ಟಿ -1                                                          ಪಟ್ಟಿ - 2

1.
ನಾಲ್ವಡಿ ಕೃಷ್ಣರಾಜ ಒಡೆಯರ್       ) ಸುಬ್ಬಯ್ಯನಾಯ್ಡು

2.
ರಂಗನತಿಟ್ಟು                                    ಬಿ) ಕೆ. ಹಿರಣ್ಣಯ್ಯ

3.
ಶಾಂತಿಸಾಗರ                                 ಸಿ) ಮೈಸೂರು ಬ್ಯಾಂಕ್

4.
ಕಲ್ಬರ್ಡ್ ಕಾಮೆಡಿಯನ್                  ಡಿ) ದಾವಣಗೆರೆ

1-
ಸಿ, 2, 3ಡಿ, 4ಬಿ

1-
ಸಿ, 2-ಡಿ, 3, 4

1-
ಸಿ, 2-ಡಿ, 3, 4

1-3, 2-
ಇ,2,3-,4-ಬಿ

ANS. - 1-ಸಿ, 2, 3ಡಿ, 4ಬಿ


ಪ್ರಥಮ ಸ್ವಾತಂತ್ರ್ಯ ಹೋರಾಟದಿಂದ ಹೊರಹೊಮ್ಮಿದ ಫಲ

ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸ್ಫೂರ್ತಿ

ಮುಂದಿನ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ

ಉನ್ನತ ಶಿಕ್ಷಣಕ್ಕೆ ಬೆಂಬಲ

ತೆರಿಗೆ ಸಂಗ್ರಹಕ್ಕೆ ಬೆಂಬಲ

ANS. - ಮುಂದಿನ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ


ಅಂಟಾರ್ಕ್ಟಿಕ್ ಖಂಡದಲ್ಲಿರುವ 'ಭಾರತಿ' ಸಂಶೋಧನಾ ಕೇಂದ್ರವನ್ನುಸ್ಥಾಪಿಸಿರುವ ಉದ್ದೇಶ

ಸರೋವರಗಳ ಅಧ್ಯಯನ

ಮಂಜುಗಡ್ಡೆಗಳ ಅಧ್ಯಯನ

ಓಯಸಿಸ್‌ಗಳ ಅಧ್ಯಯನ

ಸಾಗರಗಳ ಅಧ್ಯಯನ

ANS. - ಮಂಜುಗಡ್ಡೆಗಳ ಅಧ್ಯಯನ
ಅಕ್ಷರ ಪರಿಚಯವಿರುವ ಮತ್ತು ಅವುಗಳನ್ನು ಇಂದು ಓದಲಾಗುವ ಕಾಲವನ್ನು ಹೀಗೆ ಕರೆಯುತ್ತಾರೆ.

ಪ್ರಾಗೈತಿಹಾಸಕಾಲ

ಆಧುನಿಕ ಇತಿಹಾಸಕಾಲ

ಇತಿಹಾಸಕಾಲ

ಪೂರ್ವಭಾವಿ ಇತಿಹಾಸಕಾಲ

ANS. - ಇತಿಹಾಸಕಾಲ

 
ಸಿಂಧೂ ನಾಗರಿಕತೆಯ ಅವನತಿಗೆ ಇದು ಕಾರಣವಲ್ಲ

ಆರ್ಯರ ಆಕ್ರಮಣಗಳು

ಸರಸ್ವತಿ ನದಿಯ ಬತ್ತುವಿಕೆ

ನೆರೆ, ಪ್ರವಾಹಗಳು

ಸೌದೆಯ ವಿಪರೀತ ಬಳಕೆ

ANS. – ಸೌದೆಯ ವಿಪರೀತ ಬಳಕೆ


ಸಮಾಜ ವಿಜ್ಞಾನ ಬೋಧಿಸುವ ಶಿಕ್ಷಕನು ಹೊಂದಿರಲೇಬೇಕಾದ ಲಕ್ಷಣಗಳಲ್ಲಿ ಇದು ಒಂದಾಗಿದೆ

ಸಮಾಜದೊಂದಿಗೆ ಉತ್ತಮ ಸಂಬಂಧ

ರಾಜಕೀಯ ಭಾಷೆ ಹೊಂದಿರುವುದು

ಕ್ಷೇತ್ರ ಅಧ್ಯಯನ ಮತ್ತು ಪ್ರವಾಸ ಕೈಗೊಳ್ಳುವುದು

ಸಮಾಜಸೇವೆ

ANS. – ಕ್ಷೇತ್ರ ಅಧ್ಯಯನ ಮತ್ತು ಪ್ರವಾಸ ಕೈಗೊಳ್ಳುವುದು


ಇತಿಹಾಸವು ಘಟನೆಗಳನ್ನು ವಿವರಿಸುವಾಗ ಕಾಲ, ಸ್ಥಳ ಮತ್ತು ವ್ಯಕ್ತಿಯ ಕುರಿತ ನಿರ್ದಿಷ್ಟತೆ ಮತ್ತು ಖಚಿತತೆಯನ್ನು ಹೊಂದಿರುತ್ತದೆ. ಇದಕ್ಕೆ ಸರಿಹೊಂದುವ ವಾಕ್ಯವನ್ನು ಆಯ್ಕೆಮಾಡಿ.

1. ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಒಬ್ಬ ರಾಜನಿದ್ದ. ಅವನೊಂದು ಯುದ್ಧ ಮಾಡಿದ.

2.
ಸಾ..ಪೂ. 261ರಲ್ಲಿ ಪಾಟಲಿಪುತ್ರದಲ್ಲಿ ಆಳುತ್ತಿದ್ದ ಅಶೋಕನೆಂಬ ರಾಜನು ಕಳಿಂಗ ಯುದ್ಧ ಮಾಡಿದನು.

1
ಮತ್ತು 2 ಎರಡೂ ಸರಿ

1
ತಪ್ಪು, 2 ಸರಿ

1
ಮತ್ತು 2 ಎರಡೂ ತಪ್ಪು

1
ಸರಿ, 2 ತಪ್ಪು

ANS. - 1 ಮತ್ತು 2 ಎರಡೂ ಸರಿ


ರಾಷ್ಟ್ರೀಯ ಶಿಕ್ಷಣ ನೀತಿ-2020 ಮೂಲಭೂತ ತತ್ವಗಳಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ

1.
ಜೀವನ ಕೌಶಲ್ಯಗಳನ್ನು ಕಲಿಸುವುದು.

2.
ತಂತ್ರಜ್ಞಾನದ ವಿಸ್ತ್ರತ ಬಳಕೆ

3.
ಸಮರ್ಥ ಶಿಕ್ಷಕರ ನೇಮಕಾತಿ

4.
ಅಸಾಧಾರಣ ಸಂಶೋಧನೆ

3
ಮತ್ತು4 ಸರಿ

1
ಮತ್ತು 2 ಸರಿ

ಎಲ್ಲವೂಸರಿ*

1, 3
ಮತ್ತು4 ಸರಿ

ANS. - ಎಲ್ಲವೂಸರಿ

 
'ಭೂಮಿಯು ಎಲ್ಲರ ಆಸೆಯನ್ನು ಪೂರೈಸುತ್ತದೆ. ಆದರೆ ಅವರ ದುರಾಸೆಯನ್ನಲ್ಲ' ಇದು ಇವರ ಹೇಳಿಕೆ

ಮಹಾತ್ಮ ಗಾಂಧೀಜಿ

ಕಡಿದಾಳು ಶ್ಯಾಮಣ್ಣ

ಸಾಲುಮರದ ತಿಮ್ಮಕ್ಕ

ಎಂ.ಡಿ. ನಂಜುಂಡಸ್ವಾಮಿ

ANS. - ಮಹಾತ್ಮ ಗಾಂಧೀಜಿ


ಕೆಳಗಿನ ಜೋಡಿಗಳಲ್ಲಿ ತಪ್ಪಾಗಿರುವುದನ್ನು ಗುರುತಿಸಿ.

ರತ್ನಾಕರವರ್ಣಿ - ಪ್ರಭುಲಿಂಗಲೀಲೆ

ಗಂಗಾದೇವಿ - ಮಧುರಾ ವಿಜಯಂ

ಕುಮಾರವ್ಯಾಸ - ಗದುಗಿನ ಭಾರತ

ಶ್ರೀಕೃಷ್ಣದೇವರಾಯ - ಜಾಂಬವತಿ ಕಲ್ಯಾಣ

ANS. - ಶ್ರೀಕೃಷ್ಣದೇವರಾಯ - ಜಾಂಬವತಿ ಕಲ್ಯಾಣ
ಕೆಳಗಿನ '' ಪಟ್ಟಿ ಮತ್ತು 'ಬಿ' ಪಟ್ಟಿಯಲ್ಲಿರುವ ವಿಷಯಗಳನ್ನು ಹೊಂದಿಸಿ ಬರೆಯಿರಿ.

ಬಿ

1.
ಚಾಂದ್ ಬರ್ದಾಯಿ     ) ಗೀತಗೋವಿಂದ

2.
ಬೊಮ್ಮಾಣ           ) ಪೃಥ್ವಿರಾಜರಾಸೋ

3.
ಜಯದೇವ                   ) ಒಂಟೆಜಾತ್ರೆ

4.
ಗುಲಾಬಿನಗರ         ) ಬಪ್ಪಾರಾವಲ್
5.
ಪುಷ್ಕರ              ) ಜೈಪುರ

1-
, 2-, 3-, 4-, 5-

1-
, 2-, 3-, 4-, 5-

1-
, 2-, 3-, 4-, 5-

1-
, 2-, 3-, 4-, 5-

ANS. - 1-, 2-, 3-, 4-, 5-


ಕರ್ನಾಟಕದ ಪ್ರಥಮ ಹಿಂದುಳಿದ ವರ್ಗಗಳ ಆಯೋಗದ ನೇತೃತ್ವ ವಹಿಸಿದ್ದವರು

ಲೆಸ್ತೆ ಸಿ. ಮಿಲ್ಲರ್

ರಾಮಕೃಷ್ಣಹೆಗಡೆ

ಎಲ್.ಜಿ. ಹಾವನೂರ್

ಟಿ. ವೆಂಕಟಸ್ವಾಮಿ

ANS. – ಲೆಸ್ತೆ ಸಿ. ಮಿಲ್ಲರ್

 

ಕರ್ನಾಟಕದಲ್ಲಿ ಪ್ರಥಮವಾಗಿ ಕಂಡುಬಂದ ರೈತ ಹೋರಾಟ ಇದಾಗಿದೆ

ಶಿವಮೊಗ್ಗ ಜಿಲ್ಲೆಯ ಕಾಗೋಡಿನಲ್ಲಿ ನಡೆದ ಹೋರಾಟ

ಉತ್ತರಕನ್ನಡ ಜಿಲ್ಲೆಯ ಸಮಾಜವಾದಿಗಳ ಹೋರಾಟ

ಮಲಪ್ರಭ ನದಿ ಭಾಗದ ರೈತರ ಹೋರಾಟ

ಕೋಲಾರದ ಭೂ ಆಕ್ರಮಣ ಚಳುವಳಿ

ANS. – ಶಿವಮೊಗ್ಗ ಜಿಲ್ಲೆಯ ಕಾಗೋಡಿನಲ್ಲಿ ನಡೆದ ಹೋರಾಟ

ಉಮಾಬಾಯಿ ಕುಂದಾಪುರರವರ 'ಸ್ವದೇಶಿವ್ರತ' ನಾಟಕದ ರಚನೆಯ ಮೂಲ ಉದ್ದೇಶ

ಕ್ವಿಟ್ ಇಂಡಿಯಾ ಚಳುವಳಿಯ ಮಹತ್ವ

ಸ್ವಾತಂತ್ರ್ಯ ಹೋರಾಟದ ಮಹತ್ವವನ್ನು ತಿಳಿಸುವುದು

ಸ್ವದೇಶಿ ತತ್ವದ ಮಹತ್ವ

ವಿದೇಶಿ ವಸ್ತುಗಳ ಮಹತ್ವ

ANS. - ಸ್ವದೇಶಿ ತತ್ವದ ಮಹತ್ವ

ಕೆಳಗಿನ ಹೇಳಿಕೆಗಳಲ್ಲಿ ಗ್ರೀಕ್ ನಾಗರಿಕತೆಗೆ ಸಂಬಂಧಿಸಿರದ ಹೇಳಿಕೆ

ಗ್ರೀಕ್‌ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ರೂಢಿಯಲ್ಲಿತ್ತು

ಸಾಕ್ರೆಟಿಸ್, ಪ್ಲೇಟೋ ಮತ್ತು ಅರಿಸ್ಟಾಟಲ್ ಎಂಬ ತತ್ವಜ್ಞಾನಿಗಳಿದ್ದರು

ಒಲಿಂಪಿಕ್ಸ್ ಕ್ರೀಡೆಗಳು ಆರಂಭವಾದವು

ಅಸೆಂಬ್ಲಿ ಮತ್ತು ಸೆನೆಟ್ ಎಂಬ ರಾಜಕೀಯ ಸಂಸ್ಥೆಗಳು

ANS. - ಅಸೆಂಬ್ಲಿ ಮತ್ತು ಸೆನೆಟ್ ಎಂಬ ರಾಜಕೀಯ ಸಂಸ್ಥೆಗಳು


ವ್ಯಕ್ತಿಯೊಬ್ಬ ರಸ್ತೆ ಬದಿಯ ಬೀದಿ ದೀಪಗಳನ್ನು ಸ್ವಯಂಸ್ಪೂರ್ತಿಯಿಂದ ರಕ್ಷಿಸುವ ಕೆಲಸ ಮಾಡುತ್ತಿದ್ದಾನೆ

ಇದು ಆತನ ಮೂಲಭೂತ ಕರ್ತವ್ಯ

ಇದು ಆತನಿಗೆ ಗೌರವ ತರುತ್ತದೆ

ಸಂಭಾವನೆ ಸಿಗಬಹುದೆಂಬ ಭಾವನೆಯಿಂದ

ಕತ್ತಲೆ ಇದ್ದರೆ ತೊಂದರೆ ಎಂಬ ಭಾವನೆಯಿಂದ


ANS. – ಇದು ಆತನ ಮೂಲಭೂತ ಕರ್ತವ್ಯ


ಅರ್ಚನ ತನ್ನ ತರಗತಿಯಲ್ಲಿ ರಾಣಿ ಚೆನ್ನಮ್ಮನ ಚರಿತ್ರೆಯನ್ನೊಳಗೊಂಡ ಗೀತೆಯನ್ನು ಹಾಡುತ್ತಾಳೆ. ಅದಕ್ಕೆ ಅನ್ವಯಿಸುವ ಇತಿಹಾಸದ ಆಧಾರ ರೂಪ

ಶಾಸನಗಳು

ಐತಿಹ್ಯಗಳು

ಲಾವಣಿಗಳು

ಜಾನಪದ ಗೀತೆಗಳು

ANS. – ಐತಿಹ್ಯಗಳು

ಭಾರತದ ಸಂವಿಧಾನವು ಕೆಳಗಿನ ಅಂಶಗಳನ್ನು ಒಳಗೊಂಡಿದೆ

ಸರಳ ಮತ್ತು ಕಠಿಣ ಎರಡೂ ಅಂಶಗಳು

ಕಠಿಣ ಅಂಶಗಳು

ಸರಳ ಅಂಶಗಳು

ದೀರ್ಘವಾದ ಅಂಶಗಳು

ANS. – ಸರಳ ಮತ್ತು ಕಠಿಣ ಎರಡೂ ಅಂಶಗಳು

 

ಭಾರತೀಯ ಸಂವಿಧಾನದ ಪ್ರಕಾರ ಸಮತಾವಾದದ ಲಕ್ಷಣ

1)
ಪ್ರತಿಯೊಬ್ಬ ಪ್ರಜೆಯು ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ದುಡಿಯಬೇಕು.

2)
ಯಾವುದೇ ಪ್ರಜೆಯನ್ನು ಜಾತಿ, ಧರ್ಮ, ಬಣ್ಣದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ.

3)
ಸರ್ಕಾರದ ನಿರ್ಧಾರಗಳನ್ನು ಯಾರೂ ಪ್ರಶ್ನಿಸುವಂತಿಲ್ಲ.

4)
ಸಮಾಜದ ಬದಲಾವಣೆಯು ಕ್ಷಿಪ್ರಗತಿಯಲ್ಲಿ ನಡೆಯುತ್ತದೆ

3
ಮಾತ್ರ ಸರಿ

1, 2
ಮತ್ತು 4ಮಾತ್ರ ಸರಿ

ಎಲ್ಲಾ ಹೇಳಿಕೆಗಳು ಸರಿಯಾಗಿವೆ

1, 2
ಮತ್ತು 3 ಸರಿ

ANS. - 1, 2 ಮತ್ತು 4ಮಾತ್ರ ಸರಿ


ಪ್ರಥಮ ಸ್ವಾತಂತ್ರ್ಯ ಹೋರಾಟದಿಂದ ಹೊರಹೊಮ್ಮಿದ ಫಲ

ತೆರಿಗೆ ಸಂಗ್ರಹಕ್ಕೆ ಬೆಂಬಲ

ಉನ್ನತ ಶಿಕ್ಷಣಕ್ಕೆ ಬೆಂಬಲ

ಮುಂದಿನ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ

ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸ್ಫೂರ್ತಿ

ANS. - ಮುಂದಿನ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ


ಉಳುವವನೇ ಹೊಲದೊಡೆಯ' ವಾಕ್ಯವನ್ನು ಪುಷ್ಠಿಕರಿಸುವ ಅಂಶ

ಸಹಕಾರಿ ಬೇಸಾಯ ಪದ್ಧತಿ

ಗೇಣಿಪದ್ಧತಿಯ ಸುಧಾರಣೆ

ಗರಿಷ್ಠ ಹಿಡುವಳಿಯ ಮಿತಿ

ಜಮೀನ್ದಾರಿ ಪದ್ಧತಿಯ ನಿರ್ಮೂಲನೆ

ANS. - ಜಮೀನ್ದಾರಿ ಪದ್ಧತಿಯ ನಿರ್ಮೂಲನೆ
ಭೂಮಿಯು ಎಲ್ಲರ ಆಸೆಯನ್ನು ಪೂರೈಸುತ್ತದೆ. ಆದರೆ ಅವರ ದುರಾಸೆಯನ್ನಲ್ಲ' ಇದು ಇವರ ಹೇಳಿಕೆ

ಕಡಿದಾಳು ಶ್ಯಾಮಣ್ಣ

ಮಹಾತ್ಮ ಗಾಂಧೀಜಿ

ಎಂ.ಡಿ. ನಂಜುಂಡಸ್ವಾಮಿ

ಸಾಲುಮರದ ತಿಮ್ಮಕ್ಕ
ANS. - ಮಹಾತ್ಮ ಗಾಂಧೀಜಿ


ಸಮಾಜ ವಿಜ್ಞಾನ ಶಿಕ್ಷಕನು ತರಗತಿಯಲ್ಲಿ ಭೂಪಟವನ್ನು ಬಳಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಸಾಮರ್ಥ್ಯವನ್ನು ಬೆಳೆಸಬಹುದು

ಸ್ಥಳಪ್ರಜ್ಞೆ ಸಾಮರ್ಥ್ಯ

ಓದುಗಾರಿಕೆ ಸಾಮರ್ಥ್ಯ

ಕಾಲಪ್ರಜ್ಞೆ ಸಾಮರ್ಥ್ಯ

ಭಾಷಾ ಸಾಮರ್ಥ್ಯ

ANS. - ಸ್ಥಳಪ್ರಜ್ಞೆ ಸಾಮರ್ಥ್ಯ


ಸಲ್ಮಾ ಮತ್ತು ವರ್ಷ ಇಬ್ಬರು ಒಟ್ಟಾಗಿ ಮೊಹರಂ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ. ಇದು

ಧಾರ್ಮಿಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ

ಜಾತ್ಯತೀತತೆಯನ್ನು ಎತ್ತಿಹಿಡಿಯುತ್ತದೆ

ರಾಷ್ಟ್ರೀಯ ಏಕತೆಗೆ ಮಾರಕವಾಗಿದೆ

ವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುತ್ತದೆ

ANS. – ಜಾತ್ಯತೀತತೆಯನ್ನು ಎತ್ತಿಹಿಡಿಯುತ್ತದೆ

 

ಕರ್ನಾಟಕದ ಪ್ರಥಮ ಹಿಂದುಳಿದ ವರ್ಗಗಳ ಆಯೋಗದ ನೇತೃತ್ವ ವಹಿಸಿದ್ದವರು

ರಾಮಕೃಷ್ಣಹೆಗಡೆ

ಎಲ್.ಜಿ. ಹಾವನೂರ್

ಟಿ. ವೆಂಕಟಸ್ವಾಮಿ

ಲೆಸ್ತೆ ಸಿ. ಮಿಲ್ಲರ್

ANS. – ಎಲ್.ಜಿ. ಹಾವನೂರ್


ರಾಷ್ಟ್ರೀಯ ಶಿಕ್ಷಣ ನೀತಿ-2020 ಮೂಲಭೂತ ತತ್ವಗಳಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ

1.
ಜೀವನ ಕೌಶಲ್ಯಗಳನ್ನು ಕಲಿಸುವುದು.

2.
ತಂತ್ರಜ್ಞಾನದ ವಿಕೃತ ಬಳಕೆ

3.
ಸಮರ್ಥ ಶಿಕ್ಷಕರ ನೇಮಕಾತಿ

4.
ಅಸಾಧಾರಣ ಸಂಶೋಧನೆ

ಎಲ್ಲವೂಸರಿ

1, 3
ಮತ್ತು4 ಸರಿ

1
ಮತ್ತು 2 ಸರಿ

3
ಮತ್ತು4 ಸರಿ

ANS. - ಎಲ್ಲವೂಸರಿ
ಸಿಂಧೂ ನಾಗರಿಕತೆ ಮತ್ತು ಮೆಸಪಟೋಮಿಯ ನಾಗರಿಕತೆಗಳ ನಡುವೆ ವ್ಯಾಪಾರ ಸಂಪರ್ಕವಿತ್ತು ಎಂಬುದನ್ನು ಸೂಚಿಸುವ ಐತಿಹ್ಯ

ವಿದೇಶಿ ಸಾಹಿತ್ಯ

ಶಿಲಾಶಾಸನ

ಮುದ್ರೆಗಳು

ದೇಶಿ ಸಾಹಿತ್ಯ

ANS. - ಮುದ್ರೆಗಳು


ಇತಿಹಾಸವು ಘಟನೆಗಳನ್ನು ವಿವರಿಸುವಾಗ ಕಾಲ, ಸ್ಥಳ ಮತ್ತು ವ್ಯಕ್ತಿಯ ಕುರಿತ ನಿರ್ದಿಷ್ಟತೆ ಮತ್ತು ಖಚಿತತೆಯನ್ನು ಹೊಂದಿರುತ್ತದೆ. ಇದಕ್ಕೆ ಸರಿಹೊಂದುವ ವಾಕ್ಯವನ್ನು ಆಯ್ಕೆಮಾಡಿ.

1
ತಪ್ಪು, 2 ಸರಿ

1
ಮತ್ತು 2 ಎರಡೂ ಸರಿ

1
ಸರಿ, 2 ತಪ್ಪು

1
ಮತ್ತು 2 ಎರಡೂ ತಪ್ಪು

ANS. - 1 ತಪ್ಪು, 2 ಸರಿ


ಸುವರ್ಣಮ್ಮನಿಗೆ ಆರೋಗ್ಯ ಸರಿಯಿಲ್ಲದ ಕಾರಣ ಅವರು ಸರ್ಕಾರಿ ಆಸ್ಪತ್ರೆಗೆ ಹೋಗುತ್ತಾರೆ. ಅಲ್ಲಿ ಒಬ್ಬ ವ್ಯಕ್ತಿ ನೀನು ಇಲ್ಲಿಗೆ ಏಕೆ ಬಂದೆ? ನೀನು ಇಲ್ಲಿಗೆ ಬರುವ ಹಾಗಿಲ್ಲ. ಮನೆಗೆ ತಿರುಗಿ ಹೋಗು ಎನ್ನುತ್ತಾನೆ. ಇದು ಯಾವ ಮೂಲಭೂತ ಹಕ್ಕಿನ

ಶೋಷಣೆಯ ವಿರುದ್ಧದ ಹಕ್ಕು

ಸಮಾನತೆಯ ಹಕ್ಕು

ಧಾರ್ಮಿಕ ಸ್ವಾತಂತ್ರ್ಯದ ಹಕ್ಕು

ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು

ANS. – ಶೋಷಣೆಯ ವಿರುದ್ಧದ ಹಕ್ಕು

 

ಆಫ್ರಿಕಾ ಖಂಡದ ಬಹು ಮಹತ್ವದ ಆರ್ಥಿಕ ಚಟುವಟಿಕೆ

ಕೈಗಾರಿಕೆ

ವ್ಯವಸಾಯ

ಗಣಿಗಾರಿಕೆ

ವ್ಯಾಪಾರ

ANS. – ಗಣಿಗಾರಿಕೆ

ಅರ್ಚನ ತನ್ನ ತರಗತಿಯಲ್ಲಿ ರಾಣಿ ಚೆನ್ನಮ್ಮನ ಚರಿತ್ರೆಯನ್ನೊಳಗೊಂಡ ಗೀತೆಯನ್ನು ಹಾಡುತ್ತಾಳೆ. ಅದಕ್ಕೆ ಅನ್ವಯಿಸುವ ಇತಿಹಾಸದ ಆಧಾರ ರೂಪ

ಜಾನಪದ ಗೀತೆಗಳು

ಶಾಸನಗಳು

ಲಾವಣಿಗಳು

ಐತಿಹ್ಯಗಳು
ANS. - ಐತಿಹ್ಯಗಳು


ಸಮಾಜ ವಿಜ್ಞಾನ ಬೋಧಿಸುವ ಶಿಕ್ಷಕನು ಹೊಂದಿರಲೇಬೇಕಾದ ಲಕ್ಷಣಗಳಲ್ಲಿ ಇದು ಒಂದಾಗಿದೆ

ಸಮಾಜದೊಂದಿಗೆ ಉತ್ತಮ ಸಂಬಂಧ

ಕ್ಷೇತ್ರ ಅಧ್ಯಯನ ಮತ್ತು ಪ್ರವಾಸ ಕೈಗೊಳ್ಳುವುದು

ಸಮಾಜಸೇವೆ

ರಾಜಕೀಯ ಭಾಷೆ ಹೊಂದಿರುವುದು

ANS. - ಕ್ಷೇತ್ರ ಅಧ್ಯಯನ ಮತ್ತು ಪ್ರವಾಸ ಕೈಗೊಳ್ಳುವುದು


ಅಕ್ಷರ ಪರಿಚಯವಿರುವ ಮತ್ತು ಅವುಗಳನ್ನು ಇಂದು ಓದಲಾಗುವ ಕಾಲವನ್ನು ಹೀಗೆ ಕರೆಯುತ್ತಾರೆ.

ಪ್ರಾಗೈತಿಹಾಸಕಾಲ

ಇತಿಹಾಸಕಾಲ

ಆಧುನಿಕ ಇತಿಹಾಸಕಾಲ

ಪೂರ್ವಭಾವಿ ಇತಿಹಾಸಕಾಲ

ANS. - ಇತಿಹಾಸಕಾಲ


1936ರಲ್ಲಿ ಮೈಸೂರು ಅರಮನೆಗೆ ದಲಿತರ ಪ್ರವೇಶದ ನೇತೃತ್ವ ವಹಿಸಿದ್ದವರು

ಸಿದ್ಧಲಿಂಗಯ್ಯ

ದೇವನೂರು ಮಹಾದೇವ

ಎಂ.ಸಿ. ರಾಜಾ

ಎಂ.ಡಿ. ನಂಜುಂಡಸ್ವಾಮಿ

ANS. - ಸಿದ್ಧಲಿಂಗಯ್ಯ


ಪಟ್ಟಿ - 1ನ್ನು ಪಟ್ಟಿ - 2 ರೊಂದಿಗೆ ಹೊಂದಿಸಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ.

ಪಟ್ಟಿ -1              ಪಟ್ಟಿ - 2

1.
ನಾಲ್ವಡಿ ಕೃಷ್ಣರಾಜ ಒಡೆಯರ್ ) ಸುಬ್ಬಯ್ಯನಾಯ್ಡು

2.
ರಂಗನತಿಟ್ಟು     - ಬಿ) ಕೆ. ಹಿರಣ್ಣಯ್ಯ

3.
ಶಾಂತಿಸಾಗರ    ಸಿ) ಮೈಸೂರು ಬ್ಯಾಂಕ್‌

4.
ಕಲ್ಬರ್ಡ್ ಕಾಮೆಡಿಯನ್   ಡಿ) ದಾವಣಗೆರೆ

                              ) ಶ್ರೀರಂಗಪಟ್ಟಣ


1-
ಸಿ, 2-ಡಿ, 3-, 4ಎಆ

1-
ಸಿ, 2-, 3-, 4-ಬಿ

1-
ಸಿ, 2-ಡಿ, 3-, 4-

1-
ಸಿ, 2-, 3-ಡಿ, 4-ಬಿ

ANS. – 1-ಸಿ, 2-, 3-ಡಿ, 4-ಬಿ


ರಾಷ್ಟ್ರಗಳನ್ನು ಯುರೋಪ್ ಖಂಡದಲ್ಲಿ ಹೈನುಗಾರಿಕೆಯಲ್ಲಿ ಹೆಚ್ಚು ಅಭಿವೃದ್ಧಿ ಹೊಂದಿದ ರಾಷ್ಟ್ರಗಳೆಂದು ನಾವು ಗುರುತಿಸಬಹುದಾಗಿದೆ

ಡೆನ್ಮಾರ್ಕ್, ನಾರ್ವೆ, ಬ್ರಿಟನ್

ಡೆನ್ಮಾರ್ಕ್, ಜರ್ಮನಿ, ಬ್ರಿಟನ್

ನಾರ್ವೆ, ಬ್ರಿಟನ್, ಸ್ವೀಡನ್

ಸ್ವೀಡನ್, ನಾರ್ವೆ, ಜರ್ಮನಿ

ANS. - ಡೆನ್ಮಾರ್ಕ್, ನಾರ್ವೆ, ಬ್ರಿಟನ್

 


ಸಮಾಜ ವಿಜ್ಞಾನ ಶಿಕ್ಷಕನು ತರಗತಿಯಲ್ಲಿ ಭೂಪಟವನ್ನು ಬಳಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಸಾಮರ್ಥ್ಯವನ್ನು ಬೆಳೆಸಬಹುದು

ಓದುಗಾರಿಕೆ ಸಾಮರ್ಥ್ಯ

ಭಾಷಾ ಸಾಮರ್ಥ್ಯ

ಸ್ಥಳಪ್ರಜ್ಞೆ ಸಾಮರ್ಥ್ಯ

ಕಾಲಪ್ರಜ್ಞೆ ಸಾಮರ್ಥ್ಯ

ANS. - ಸ್ಥಳಪ್ರಜ್ಞೆ ಸಾಮರ್ಥ್ಯ
'ಭೂಮಿಯು ಎಲ್ಲರ ಆಸೆಯನ್ನು ಪೂರೈಸುತ್ತದೆ. ಆದರೆ ಅವರ ದುರಾಸೆಯನ್ನಲ್ಲ' ಇದು ಇವರ ಹೇಳಿಕೆ

ಮಹಾತ್ಮ ಗಾಂಧೀಜಿ

ಕಡಿದಾಳು ಶ್ಯಾಮಣ್ಣ

ಸಾಲುಮರದ ತಿಮ್ಮಕ್ಕ

ಎಂ.ಡಿ. ನಂಜುಂಡಸ್ವಾಮಿ

ANS. - ಮಹಾತ್ಮ ಗಾಂಧೀಜಿ
ಕರ್ನಾಟಕದ ತುಳುನಾಡು ಎಂದು ಕರೆಯಲ್ಪಡುವ ಅವಳಿ ಜಿಲ್ಲೆಗಳು

ಉಡುಪಿ ಮತ್ತು ಶಿವಮೊಗ್ಗ

ಉಡುಪಿ ಮತ್ತು ಉತ್ತರಕನ್ನಡ

ಉತ್ತರಕನ್ನಡ ಮತ್ತು ದಕ್ಷಿಣಕನ್ನಡ

ಉಡುಪಿ ಮತ್ತು ದಕ್ಷಿಣಕನ್ನಡ

ANS. - ಉಡುಪಿ ಮತ್ತು ದಕ್ಷಿಣಕನ್ನಡ
ಬಡತನದ ಹಿನ್ನೆಲೆಯುಳ್ಳ ರಂಗನಾಥ ಎಂಬ 12ವರ್ಷದ ಬಾಲಕ ಪಟಾಕಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುತ್ತಾನೆ. ಶಿಕ್ಷಕರಾಗಿ ಇದನ್ನು ನೋಡಿದ ನಂತರ ನೀವು ತೆಗೆದುಕೊಳ್ಳುವ ನಿರ್ಧಾರ

ಮಗುವಿನ ಪೋಷಕರ ಬಳಿ ತೆರಳಿ ಬಾಲಕಾರ್ಮಿಕ ಪದ್ಧತಿಯ

ಪಟಾಕಿ ಅಂಗಡಿಯ ಮಾಲಿಕನಿಗೆ ಬುದ್ಧಿಹೇಳಿ ಮಗುವನ್ನು ಕರೆತರುತ್ತೇನೆ

ಕಾರ್ಮಿಕ ಇಲಾಖೆಗೆ ದೂರು ಸಲ್ಲಿಸುತ್ತೇನೆ

ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡುತ್ತೇನೆ

ANS. - ಮಗುವಿನ ಪೋಷಕರ ಬಳಿ ತೆರಳಿ ಬಾಲಕಾರ್ಮಿಕ ಪದ್ಧತಿಯ
ಪ್ರಥಮ ಸ್ವಾತಂತ್ರ್ಯ ಹೋರಾಟದಿಂದ ಹೊರಹೊಮ್ಮಿದ ಫಲ

ತೆರಿಗೆ ಸಂಗ್ರಹಕ್ಕೆ ಬೆಂಬಲ

ಉನ್ನತ ಶಿಕ್ಷಣಕ್ಕೆ ಬೆಂಬಲ

ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸ್ಫೂರ್ತಿ

ಮುಂದಿನ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ

ANS. - ಮುಂದಿನ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ
ಕರ್ನಾಟಕದಲ್ಲಿ ಪ್ರಥಮವಾಗಿ ಕಂಡುಬಂದ ರೈತ ಹೋರಾಟ ಇದಾಗಿದೆ

ಶಿವಮೊಗ್ಗ ಜಿಲ್ಲೆಯ ಕಾಗೋಡಿನಲ್ಲಿ ನಡೆದ ಹೋರಾಟ

ಮಲಪ್ರಭ ನದಿ ಭಾಗದ ರೈತರ ಹೋರಾಟ

ಕೋಲಾರದ ಭೂ ಆಕ್ರಮಣ ಚಳುವಳಿ

ಉತ್ತರಕನ್ನಡ ಜಿಲ್ಲೆಯ ಸಮಾಜವಾದಿಗಳ ಹೋರಾಟ

ANS. -

 

QUIZ ANSWERS IN WORDS

🔰KA_NEP_GC_149

https://www.smartguruji.in/2022/09/kanepgc149-quiz-answers.html

🔰KA_NEP_GC_148

https://bit.ly/3qtskxw


🔰KA_NEP_GC_147 ATTEMPT 1

https://bit.ly/3Djywzy


🔰KA_NEP_GC_147 ATTEMPT 2

https://bit.ly/3xF1dDN


🔰KA_NEP_GC_146

https://bit.ly/3eJMgt8


🔰KA_NEP_GC_145 Attempt 1,2,3

https://bit.ly/3d0bmUt


🔰KA_NEP_GC_144

https://bit.ly/3qx8uBA


🔰KA_NEP_GC_143 Attempt 1

https://bit.ly/3xffkiK


🔰KA_NEP_GC_143 Attempt 2

https://bit.ly/3Bwjg12


🔰KA_NEP_GC_142

https://bit.ly/3qA6OHa


🔰KA_NEP_GC_141

https://bit.ly/3RCPj53


 

कोणत्याही टिप्पण्‍या नाहीत:

टिप्पणी पोस्ट करा