/* TOC */ .table-of-contents{flex:auto;width:fit-content;background:#eee;font-size:14px;padding:11px;margin:8px 0 30px 0} .table-of-contents li{margin:0 0 0.25em 0} .table-of-contents a{color:#2a5365} .table-of-contents h4{margin:0;cursor:pointer}

KA_NEP_GC_147_ಕಲಿಕಾರ್ಥಿ ಕೇಂದ್ರಿತ ಕಲಿಕಾ ಚಟುವಟಿಕೆಗಳು ಹಾಗೂ ತರಗತಿ ಪ್ರಕ್ರಿಯೆಗಳು QUIZ ANSWERS ATTEMPT - 2

 KA_NEP_GC_147_ಕಲಿಕಾರ್ಥಿ ಕೇಂದ್ರಿತ ಕಲಿಕಾ ಚಟುವಟಿಕೆಗಳು ಹಾಗೂ ತರಗತಿ ಪ್ರಕ್ರಿಯೆಗಳು

QUIZ ANSWERS

ATTEMPT - 2





ತಂತ್ರಜ್ಞಾನ ಕಲಿಕೆಯನ್ನು ಸಿದ್ಧಾಂತವು ಪ್ರತಿಪಾದಿಸುತ್ತದೆ.

ಮಾನವತಾವಾದ

ಜ್ಞಾನಾತ್ಮಕವಾದ

ಸಂಪರ್ಕವಾದ*

ಯಾವುದೇ ಸಿದ್ಧಾಂತವು ಪ್ರತಿಪಾದಿಸುವುದಿಲ್ಲ

ANS. - : ಸಂಪರ್ಕವಾದ


ಪ್ರೌಢ ಶಿಕ್ಷಣದಲ್ಲಿ ವೃತ್ತಿ ಶಿಕ್ಷಣ ನೀಡುವ ಉದ್ದೇಶ.

ಮಕ್ಕಳು ಸ್ವಾವಲಂಬಿ ಜೀವನ ನಡೆಸಲು*

ಉತ್ತಮ ಶಿಕ್ಷಣ ಪಡೆಯಲು ಪಡೆಯಲು

ಇನ್ನೊಬ್ಬರಿಗೆ ಸಹಾಯ ಮಾಡಲು

ವಿಷಯದ ಜ್ಞಾನ ಹೊಂದಲು.

ANS. - : ಮಕ್ಕಳು ಸ್ವಾವಲಂಬಿ ಜೀವನ ನಡೆಸಲು


- ವಯಸ್ಸಿನ ಮಕ್ಕಳಲ್ಲಿ ಕೆಳಗಿರುವ ಯಾವುದು ಹೆಚ್ಚಾಗಿ ಕಂಡುಬರುತ್ತದೆ.

ವಿಷಯದ ಗ್ರಹಿಕೆ ಮತ್ತು ವಿಚಾರಗಳ ಸಂಗ್ರಹ*

ಸುಳ್ಳು ಹೇಳುವುದು

ಕಳ್ಳತನ ಮಾಡುವುದು

ಮೇಲಿನ ಯಾವುದು ಅಲ್ಲ.

ANS. - : ವಿಷಯದ ಗ್ರಹಿಕೆ ಮತ್ತು ವಿಚಾರಗಳ ಸಂಗ್ರಹ


ಭಾಷಾ ಚಟುವಟಿಕೆ ರೂಪಿಸುವಾಗ ಸುಗಮಕಾರರ ಪಾತ್ರವೇನು?

ವಿದ್ಯಾರ್ಥಿಗಳು ಕಲಿಕೆಯಲ್ಲಿ ಸ್ವಂತ ತಾವೇ ತೊಡಗಿಸಿಕೊಳ್ಳಲು

ವಿದ್ಯಾರ್ಥಿಗಳಿಗೆ ಕೈಗೊಂಡ ಚಟುವಟಿಕೆಗಳಿಗೆ ಸೂಕ್ತ

ಭಾಷಾ ಕಲಿಕಾ ಚಟುವಟಿಕೆಯನ್ನು ನೀಡಿ ಮಾರ್ಗದರ್ಶನ

ಮೇಲಿನ ಎಲ್ಲವೂ.*

ANS. - : ಮೇಲಿನ ಎಲ್ಲವೂ.*


ಕೆಳಗಿನ ಯಾವ ವಲಯವು ತಪ್ಪಾಗಿದೆ.

ಮನೋದೈಹಿಕ ಚಲನಾತ್ಮಕ ವಲಯ

ಭಾಷೆ ಬೆಳವಣಿಗೆ*

ವ್ಯಕ್ತಿತ್ವ ವಿಕಸನ.

ಜ್ಞಾನಾತ್ಮಕ ಬೆಳವಣಿಗೆ

ANS. - : ಭಾಷೆ ಬೆಳವಣಿಗೆ


ಭಾರತೀಯ ಮಣ್ಣು ಸಂಶೋಧನಾ ಸಂಸ್ಥೆ--- ರಾಜ್ಯದಲ್ಲಿದೆ.

ಆಂಧ್ರಪ್ರದೇಶದ ರಾಜಮಂಡ್ರಿ

ಮಧ್ಯಪ್ರದೇಶದ ಭೂಪಾಲ್*

ಒರಿಸ್ಸಾ ರಾಜ್ಯದ ಕಟಕ್

ಮಧ್ಯಪ್ರದೇಶದ ಸಾಂಚಿ

ANS. - : ಮಧ್ಯಪ್ರದೇಶದ ಭೂಪಾಲ್


ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦---- ಕೇಂದ್ರಿತ ಚಟುವಟಿಕೆಗೆ ಹೆಚ್ಚಿನ ಮಹತ್ವ ನೀಡಿದೆ

ಪಠ್ಯ ಕೇಂದ್ರಿತ

ಕಲಿಕಾರ್ಥಿ ಕೇಂದ್ರಿತ*

ಶಿಕ್ಷಕ ಕೇಂದ್ರಿತ

ಯಾವುದು ಅಲ್ಲ

ANS. - : ಕಲಿಕಾರ್ಥಿ ಕೇಂದ್ರಿತ

 


ಮಾಧ್ಯಮಿಕ ಶಿಕ್ಷಣ ಆಯೋಗವನ್ನು ಯಾರ ನೇತೃತ್ವದಲ್ಲಿ ರಚಿಸಲಾಗಿತ್ತು?

ರಾಧಾಕೃಷ್ಣನ್

ಲಕ್ಷ್ಮಣ ಸ್ವಾಮಿ ಮುದಲಿಯಾರ್*

ಕೊಠಾರಿ

ಆಚಾರ್ಯ ರಾಮಮೂರ್ತಿ

ANS. - : ಲಕ್ಷ್ಮಣ ಸ್ವಾಮಿ ಮುದಲಿಯಾರ್


'
ನಯೀ ತಾಲೀಮ್' ಪಠ್ಯಕ್ರಮವು ಕೆಳಗಿನವುಗಳನ್ನು ಸೂಚಿಸುತ್ತದೆ

ಶುದ್ಧ ಮತ್ತು ಸತ್ಯ ಜೀವನ

ಸ್ವಾವಲಂಬನೆಯ ಬದುಕು

ವೃತ್ತಿ ಕೌಶಲ್ಯ

ಎಲ್ಲವೂ ಹೌದು*

ANS. - : ಎಲ್ಲವೂ ಹೌದು


ಹೊಸ ರಾಷ್ಟ್ರೀÂ ಶಿಕ್ಷಣ ನೀತಿಯ ಪ್ರಕಾರ ಬುನಾದಿ ಹಂತ ಎಂದರೆ..

ರಿಂದ ವರ್ಷ*

ರಿಂದ ೧೧ವರ್ಷ

೧೧ ರಿಂದ ೧೪ವರ್ಷ

೧೪ ರಿಂದ ೧೮ವರ್ಷ

ANS. - : ರಿಂದ ೮ವರ್ಷ

 

 


QUIZ ANSWERS IN WORDS

🔰KA_NEP_GC_148

https://bit.ly/3qtskxw


🔰KA_NEP_GC_147 ATTEMPT 1

https://bit.ly/3Djywzy


🔰KA_NEP_GC_147 ATTEMPT 2

https://bit.ly/3xF1dDN


🔰KA_NEP_GC_146

https://bit.ly/3eJMgt8


🔰KA_NEP_GC_145 Attempt 1,2,3

https://bit.ly/3d0bmUt


🔰KA_NEP_GC_144

https://bit.ly/3qx8uBA


🔰KA_NEP_GC_143 Attempt 1

https://bit.ly/3xffkiK


🔰KA_NEP_GC_143 Attempt 2

https://bit.ly/3Bwjg12


🔰KA_NEP_GC_142

https://bit.ly/3qA6OHa


🔰KA_NEP_GC_141

https://bit.ly/3RCPj53

 

कोणत्याही टिप्पण्‍या नाहीत:

टिप्पणी पोस्ट करा