/* TOC */ .table-of-contents{flex:auto;width:fit-content;background:#eee;font-size:14px;padding:11px;margin:8px 0 30px 0} .table-of-contents li{margin:0 0 0.25em 0} .table-of-contents a{color:#2a5365} .table-of-contents h4{margin:0;cursor:pointer}

KA_NEP_GC_145_NEP-2020: ತರಗತಿ ಪ್ರಕ್ರಿಯೆಯ ಸ್ವರೂಪ, ಬದಲಾವಣೆ ಹಾಗೂ ಅನುಷ್ಠಾನ (What to Think ನಿಂದ How to Think) QUIZ ANSWERS Attempt 1,2,3

KA_NEP_GC_145_NEP-2020: ತರಗತಿ ಪ್ರಕ್ರಿಯೆಯ ಸ್ವರೂಪ, ಬದಲಾವಣೆ ಹಾಗೂ ಅನುಷ್ಠಾನ (What to Think ನಿಂದ How to Think) 

QUIZ ANSWERS Attempt 1,2,3 

KA_NEP_GC_145_NEP-2020: ತರಗತಿ ಪ್ರಕ್ರಿಯೆಯ ಸ್ವರೂಪ, ಬದಲಾವಣೆ ಹಾಗೂ ಅನುಷ್ಠಾನ (What to Think ನಿಂದ How to Think) QUIZ ANSWERS Attempt 1,2,3

Minimum 70% marks needed to eligibe for crtificates..

KA_NEP_GC_145_NEP-2020: ತರಗತಿ ಪ್ರಕ್ರಿಯೆಯ ಸ್ವರೂಪ, ಬದಲಾವಣೆ ಹಾಗೂ ಅನುಷ್ಠಾನ (What to Think ನಿಂದ How to Think) QUIZ ANSWERS Attempt 1,2,3 

ಅರಿವಿನ ಬೆಳವಣಿಗೆಯು ಕೆಳಗಿನ ಯಾವ ಅಂಶವನ್ನು ಒಳಗೊಂಡಿರುವುದಿಲ್ಲ.

ಸಮಸ್ಯೆ ಪರಿಹರಿಸುವಿಕೆ

ಪರಿಕಲ್ಪನಾ ತಿಳುವಳಿಕೆ

ಆಲೋಚನೆ

ಜಿಗಿಯುವುದು
ANS. -: ಜಿಗಿಯುವುದು

ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ಯು ಕ್ರೀಡೆಯಲ್ಲಿ ಹೆಚ್ಚಿನ ಪ್ರಾಧಾನ್ಯತೆ ನೀಡಲು ತಿಳಿಸಿರುವುದು

ವಿದೇಶಿ ಆಟಗಳು

ದೇಸೀಯ ಅಟಗಳು

ಮನೆ ಆಟಗಳು

ಗುಂಪು ಅಟಗಳು
ANS. -: ದೇಸೀಯ ಅಟಗಳು

ಇವುಗಳಲ್ಲಿ ಒಂದು ಚಟುವಟಿಕೆ ಆಧಾರಿತ ಕಲಿಕಾ ವಿಧಾನವಲ್ಲ

ಕಂಠಪಾಠ ಆಧಾರಿತ ಕಲಿಕ

ರಚನಾತ್ಮಕ ಕಲಿಕ

ಪರಿಶೋದನಾ ಕಲಿಕ

ಪ್ರಾಯೋಗಿಕ ಕಲಿಕೆ

ANS. -: ಕಂಠಪಾಠ ಆಧಾರಿತ ಕಲಿಕ

ಕಲಿಕಾ ಫಲಗಳು ಎಂದರೆ...........

ಕಲಿಕೆಯನ್ನು ಹೆಚ್ಚಿಸಲು ಬೇಕಾದ ಸೂಕ್ತ ಶಿಕ್ಷಣ ಕ್ರಮ

ಯಾಂತ್ರಿಕ ವಿಧಾನದಿಂದ ಕಲಿಕೆಯನ್ನು ಮುಕ್ತಗೊಳಿಸುವುದು.

ಒಂದು ತರಗತಿಯ ಅಂತ್ಯದಲ್ಲಿ ಗಳಿಸಬೇಕಾದ ಜ್ಞಾನ ಮತ್ತು ಕೌಶಲಗಳು

ವಿದ್ಯಾರ್ಥಿಗಳ ಕಲಿವಿನ ಭಾಗವನ್ನು ಸೂಚಿಸುವರು.
ANS. -: ಒಂದು ತರಗತಿಯ ಅಂತ್ಯದಲ್ಲಿ ಗಳಿಸಬೇಕಾದ ಜ್ಞಾನ ಮತ್ತು ಕೌಶಲಗಳು

ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ವಯ 5ನೇ ತರಗತಿವರೆಗೆ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ.

ಅಂತರ್ ರಾಷ್ಟ್ರೀಯ ಭಾಷಾ

ಇತರೆ ಭಾಷಾ

ಮಾತೃ ಭಾಷೆ*

ರಾಷ್ಟ್ರೀಯ ಭಾಷಾ

ANS. -: ಮಾತೃ ಭಾಷೆ

ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಕಲೆಯ ಸಂಯೋಜನೆಯೊಂದಿಗೆ ಅನುಕೂಲಿಸುವ ವಿಧಾನ

ಕಲಾ ಸಮ್ಮಿಳಿತ ಕಲಿಕೆ

ಪ್ರಾಯೋಗಿಕ ವಿಧಾನ

ಚಟುವಟಿಕೆ ಆಧಾರಿತ ವಿಧಾನ

ಯೋಜನಾ ವಿಧಾನ
ANS. -: ಕಲಾ ಸಮ್ಮಿಳಿತ ಕಲಿಕೆ

ಮಾಹಿತಿಗಳನ್ನು ದಾಖಲಿಸಲು ಮಕ್ಕಳಿಗೆ ಯೋಜನೆಗಳನ್ನು ನೀಡಬಹುದು.

ಎಲ್ಲವೂ*

ದತ್ತಾಂಶ ವಿಶ್ಲೇಷಣೆ

ದತ್ತಾಂಶ ಸಂಗ್ರಹಣೆ

ಸಮೀಕ್ಷೆ ಹಾಗೂ ಪ್ರಯೋಗಗಳು

ANS. -: ಎಲ್ಲವೂ

ಇತರರೊಂದಿಗೆ ಸಂವಹನ, ನಾಯಕತ್ವ, ಸಹಕಾರ, ತಂಡದಲ್ಲಿ ಕೆಲಸ ನಿರ್ವಹಣೆ ಇತ್ಯಾದಿಗಳು ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತದೆ

ದೈಹಿಕ ಸಾಮರ್ಥ್ಯ ಅಭಿವೃದ್ಧಿ

ಸಾಮಾಜಿಕ ಸಾಮರ್ಥ್ಯ ಅಭಿವೃದ್ಧಿ

ಸೈಕೋಮೋಟರ್ ಸಾಮರ್ಥ್ಯ ಅಭಿವೃದ್ಧಿ

ಬೌದ್ಧಿಕ ಸಾಮರ್ಥ್ಯ ಅಭಿವೃದ್ಧಿ
ANS. -: ಸಾಮಾಜಿಕ ಸಾಮರ್ಥ್ಯ ಅಭಿವೃದ್ಧಿ

2020 ನೀತಿ ಪ್ರಾಥಮಿಕ ಶಾಲೆಗಳಲ್ಲಿ ಎಲ್ಲಾ ಮಕ್ಕಳೂ ಭಾಷೆ ಮತ್ತು ಗಣಿತದ ಮೂಲಭೂತ ಸಾಕ್ಷರತೆ ಪಡೆಯುವಂತೆ ಮಾಡುವ ಗುರಿಯನ್ನು ಹಾಕಿಕೊಂಡಿರುವ ವರ್ಷ.

2025

2030

2035

2020
ANS. -: 2025

ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ವಯ ತರಗತಿಯಲ್ಲಿ ಅಳವಡಿಸಿಕೊಳ್ಳಬಹುದಾದ ಬೋಧನಾ ವಿಧಾನ

ಚಟುವಟಿಕೆ ಆಧಾರಿತ ವಿಧಾನ

ಎಲ್ಲವೂ

ಯೋಜನಾ ಪದ್ಧತಿ

ಅನುಭವಾಧಾರಿತ ಕಲಿಕೆ

ANS. -: ಎಲ್ಲವೂ

ರಾಷ್ಟ್ರೀಯ ಶಿಕ್ಷಣ ನೀತಿ-2020 FLN ನಲ್ಲಿ ಗಣಿತ ಕಲಿಕೆಗೆ ನೀಡಿರುವ ಪ್ರಾಮುಖ್ಯತೆ

ಸಂಖ್ಯಾ ಜ್ಞಾನವನ್ನೊಳಗೊಂಡು ಮೂಲಕ್ರಿಯೆಗಳ ಕಲಿಕೆ.
ಭಿನ್ನರಾಶಿಯ ಪರಿಕಲ್ಪನೆ.
ಮಗ್ಗಿ ಬಾಯಿಪಾಠ
ಕೂಡುವುದು, ಕಳೆಯುವುದು.
ANS. -: ಸಂಖ್ಯಾ ಜ್ಞಾನವನ್ನೊಳಗೊಂಡು ಮೂಲಕ್ರಿಯೆಗಳ ಕಲಿಕೆ.

 

ಬಹುಭಾಷಿಕತೆ ಎಂದರೆ.....
ಏಕ ಕಾಲದಲ್ಲಿ ಹಲವು ಭಾಷೆಗಳನ್ನು ಕಲಿಯುವುದು

ಏಕ ಕಾಲದಲ್ಲಿ ನಾಲ್ಕು ಭಾಷೆಗಳನ್ನು ಕಲಿಯುವುದು

ಏಕ ಕಾಲದಲ್ಲಿ ಮೂರು ಭಾಷೆಗಳನ್ನು ಕಲಿಯುವುದು

ಏಕ ಕಾಲದಲ್ಲಿ ಎರಡು ಭಾಷೆಗಳನ್ನು ಕಲಿಯುವುದು

ANS. -: ಏಕ ಕಾಲದಲ್ಲಿ ಹಲವು ಭಾಷೆಗಳನ್ನು ಕಲಿಯುವುದು

ಕಲಿಕೆಯ ಕೇಂದ್ರ ಬಿಂದು

ವಿದ್ಯಾರ್ಥಿಗಳು

ಸಮುದಾಯ

ಪೋಷಕರು

ಶಿಕ್ಷಕರು
ANS. -: ವಿದ್ಯಾರ್ಥಿಗಳು

N.S.Q.Food

National Skill Qualifications Framework

National School Qualification Framework

National School Quality Foundation

National Service Qualification Framework

ANS. -: National Skill Qualifications Framework

ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ರಲ್ಲಿ ಮೂಲಭೂತ ತತ್ವಗಳ ಸಂಖ್ಯೆ

12

9

25

22

ANS. -: 22

ಪ್ರಾಯೋಗಿಕ ವಿಧಾನದ ಪ್ರಮುಖ ಲಕ್ಷಣವೆಂದರೆ....

ಸಮುದಾಯ ಕೇಂದ್ರಿತ ಬೋಧನೆ

ಶಾಲಾ ಕೇಂದ್ರಿತ ಬೋಧನ

ಶಿಕ್ಷಕ ಕೇಂದ್ರಿತ ಬೋಧನ

ವಿದ್ಯಾರ್ಥಿ ಕೇಂದ್ರಿತ ಬೋಧನೆ

ANS. -:  ವಿದ್ಯಾರ್ಥಿ ಕೇಂದ್ರಿತ ಬೋಧನೆ


ವರ್ಷಪೂರ್ತಿ ಶಿಕ್ಷಕರು ಕೈಗೊಳ್ಳುವ ಔಪಚಾರಿಕ ಮತ್ತು ಅನೌಪಚಾರಿಕ ಮೌಲ್ಯಮಾಪನವೇ

ರೂಪಣಾತ್ಮಕ ಮೌಲ್ಯಮಾಪನ

ಘಟಕ ಪರೀಕ್ಷೆಗಳು

ವಾರ್ಷಿಕ ಪರೀಕ್ಷೆಗಳು

ಸಂಜನಾತ್ಮಕ ಮೌಲ್ಯಮಾಪನ

ANS. -: ರೂಪಣಾತ್ಮಕ ಮೌಲ್ಯಮಾಪನ

 

ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಶಿಕ್ಷಣವು --- ಗುರಿಯಾಗಿದೆ.

ಎರಡನೇ

ನಾಲ್ಕನೇ

ಒಂದನೇ

ಮೂರನೇ
ANS. -: ನಾಲ್ಕನೇ

ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ಅನ್ವಯ ಪ್ರೌಢ ಹಂತದ ವಯಸ್ಸು.......
14 ರಿಂದ 18

16
ರಿಂದ 18

13
ರಿಂದ 16

12
ರಿಂದ 14

ANS. -: 14 ರಿಂದ 18

ರಾಷ್ಟ್ರೀಯ ಶಿಕ್ಷಣ ನೀತಿ-2020ರಲ್ಲಿ ಮಾಹಿತಿಗಿಂತ ಅಥವಾ ಉತ್ತರಕ್ಕಿಂತ ಕಲಿಕೆಗೆ ಮಹತ್ವ ನೀಡಿರುವುದು.'

ಕಂಠಪಾಠಕ್ಕೆ

ಪರಿಕಲ್ಪನೆಯ ಗ್ರಹಿಕೆಗೆ*

ನೇರ ಉತ್ತರಕ್ಕೆ

ಗಿಳಿ ಪಾಠಕ್ಕೆ
ANS. -: ಪರಿಕಲ್ಪನೆಯ ಗ್ರಹಿಕೆಗೆ

ಸಂಗೀತ, ಕರಕುಶಲ ಕಲೆ, ಶಿಲ್ಪಕಲೆ ಜಾನಪದ ಕಲೆ ಇತ್ಯಾದಿ ಮಕ್ಕಳಲ್ಲಿ ಕೌಶಲವನ್ನು ಅಭಿವೃದ್ಧಿಪಡಿಸುತ್ತದೆ

ವೈಜ್ಞಾನಿಕ ಕೌಶಲ

ಭಾವನಾತ್ಮಕ ಕೌಶಲ

ಸೌಂದರ್ಯ ಮತ್ತು ಸೃಜನಶೀಲ ಕೌಶಲ

ದೈಹಿಕ ಕೌಶಲ
ANS. -: ಸೌಂದರ್ಯ ಮತ್ತು ಸೃಜನಶೀಲ ಕೌಶಲ

ವಿದ್ಯಾರ್ಥಿ ಬಗ್ಗೆ ಮಾಹಿತಿ ಸಂಗ್ರಹಿಸುವುದಕ್ಕೆ ವಿಧಾನವನ್ನು ಆಯ್ದುಕೊಳ್ಳುವಾಗ ಗಮನಿಸಬೇಕಾದ ಅಂಶಗಳು

ಎಲ್ಲವೂ

ತರಗತಿ ಸನ್ನಿವೇಶ

ಮಗುವಿನ ಹಿನ್ನಲೆ

ಕಲಿಕಾ ವಿಧಾನ
ANS. -: ಎಲ್ಲವೂ

 

ರಾಷ್ಟ್ರೀಯ ಶಿಕ್ಷಣ ನೀತಿ-2020 ಬುನಾದಿ ಸಾಕ್ಷರತೆಯಲ್ಲಿ ಭಾಷಾ ಕಲಿಕೆಗೆ ನೀಡಿರುವ ಪ್ರಾಮುಖ್ಯತ

ಅರ್ಥಪೂರ್ಣ ಓದು ಮತ್ತು ಬರವಣಿಗೆ

ಎಲ್ಲರೊಡನೆ ಮಾತನಾಡುವುದು

ಓದುತ್ತಾ ಬರೆಯುವುದು

ಅಲಿಸಿ ಪ್ರತಿಕ್ರಿಯಿಸದಿರುವುದು

ANS. -: ಅರ್ಥಪೂರ್ಣ ಓದು ಮತ್ತು ಬರವಣಿಗೆ

ಒತ್ತಡ ನಿರ್ವಹಣೆ, ದಯೆ, ಕಾಳಜಿ, ಸಂವೇದನಾಶೀಲತೆ ಇವು ಯಾವ ಕೌಶಲಕ್ಕೆ ಸಂಬಂಧಿಸಿದ ಅಂಶಗಳಾಗಿವೆ.

ಭಾವನಾತ್ಮಕ ಕೌಶಲಗಳು

ಸಾಮಾಜಿಕ ಕೌಶಲಗಳು

ಚಿಂತನ ಕೌಶಲಗಳು

ಯಾವುದೂ ಅಲ್ಲ
ANS. -: ಭಾವನಾತ್ಮಕ ಕೌಶಲಗಳು


ಮಾಡುತ್ತಾ ಕಲಿ ವಿಧಾನವು ........... ಬೋಧನಾ ವಿಧಾನದಲ್ಲಿ ಕಾಣಬಹುದಾಗಿದೆ.

ಎಲ್ಲವೂ

ಯೋಜನಾ ಪದ್ಧತಿ

ಚಟುವಟಿಕೆ ಆಧಾರಿತ ವಿಧಾನ

ಅನುಭವ ಆಧಾರಿತ ಕಲಿಕೆ

ANS. -:   ಎಲ್ಲವೂ

ಸಮಗ್ರ ಅಭಿವೃದ್ಧಿ ಎಂದರೆ

ದೈಹಿಕ ಸಾಮರ್ಥ್ಯ ಅಭಿವೃದ್ಧಿ

ಬೌದ್ಧಿಕ ಮತ್ತು ಅರಿವಿನ ಸಾಮರ್ಥ್ಯ ಅಭಿವೃದ್ಧಿ

ಸಾಮಾಜಿಕ ಸಾಮರ್ಥ್ಯ ಅಭಿವೃದ್ಧಿ

ಎಲ್ಲವೂ

ANS. -: ಎಲ್ಲವೂ

ಎಲ್ಲಾ ಇಂದ್ರಿಯಗಳನ್ನು ಬಳಸಿ ವಸ್ತುಗಳ ಲಕ್ಷಣಗಳನ್ನು ವಿಶದೀಕರಿಸಿಕೊಳ್ಳುವ ವಿಧಾನವೆಂದರೆ
ಪರಿಶೋಧನಾ ಚಟುವಟಿಕೆ
ಎಲ್ಲವೂ
ಪ್ರಾಯೋಗಿಕ ವಿಧಾನ

ರಚನಾತ್ಮಕ ವಿಧಾನ
ANS. -: ಎಲ್ಲವೂ

   

ಎನ್.. ಪಿ. 2020 ದಿನಗಳ ಬ್ಯಾಗ್‌ರಹಿತ ದಿನಗಳನ್ನು ಪ್ರಸ್ತಾವಿಸುತ್ತದೆ.

10

15

30

5
ANS. -: 10

 

ರೂಪಣಾತ್ಮಕ ಮೌಲ್ಯಮಾಪನದಲ್ಲಿ ಬಳಸುವ ಸಾಧನ ತಂತ್ರಗಳಿಗೆ ಉದಾಹರಣೆ

ತಪಶೀಲು ಪಟ್ಟಿ

ಯೋಜನಗಳು

ಈ ಎಲ್ಲವೂ

ದರ್ಜಾಮಾಪನ

ANS. -: ಈ ಎಲ್ಲವೂ

ಮೂಲಭೂತ ಅಂಶಗಳ ಕಲಿಕೆಯು ಇದನ್ನು ಹೊಂದಿದೆ-----

ಸಮಾಜ ವಿಜ್ಞಾನ, ಭಾಷೆ ಮತ್ತು ವೃತ್ತಿ ಶಿಕ್ಷಣ

ದೈಹಿಕ ಶಿಕ್ಷಣ, ಚಿತ್ರಕಲೆ ಮತ್ತು ಸಂಗೀತ

ಗಣಿತ, ವಿಜ್ಞಾನ ಮತ್ತು ಕಲೆ

ಓದು, ಬರೆಹ ಮತ್ತು ಗಣಿತ

ANS. -: ಓದು, ಬರೆಹ ಮತ್ತು ಗಣಿತ

ಕಲಾ ಸಮ್ಮಿಳಿತ ಕಲಿಕೆಯಂದರೆ

ವಿಜ್ಞಾನ ವಿಷಯಗಳನ್ನು ಬಳಸದಿರುವುದು

ಕಲಾ ವಿಷಯಗಳ ಕಲಿಕೆ

ಚಿತ್ರಕಲಾ ವಿಷಯಗಳ ಕಲಿಕೆ

ಕಲೆಯನ್ನು ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಒಂದು ಭಾಗವಾಗಿರಿಸುವುದು

ANS. -: ಕಲೆಯನ್ನು ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಒಂದು ಭಾಗವಾಗಿರಿಸುವುದು

 

NEP - 2020 ಆಧಾರಿತ ಬೋಧನಾ ವಿಧಾನಗಳಲ್ಲಿ ಇದು ಪ್ರಮುಖವಾದುದು.

ಶಿಕ್ಷಕ ಕೇಂದ್ರಿತ ಶಿಕ್ಷಣ

ಶಿಶು ಕೇಂದ್ರಿತ ಶಿಕ್ಷಣ

ಪಠ್ಯ ಕೇಂದ್ರಿತ ಶಿಕ್ಷಣ

ವಿಷಯ ಕೇಂದ್ರಿತ ಶಿಕ್ಷಣ
ANS. -: ಶಿಶು ಕೇಂದ್ರಿತ ಶಿಕ್ಷಣ

 

ಚಟುವಟಿಕೆ ಆಧಾರಿತ ಕಲಿಕೆಯಿಂದ ವಿದ್ಯಾರ್ಥಿಗಳಲ್ಲಿ --- ಇಲ್ಲಿ ತಪ್ಪಾಗಿ ನೀಡಿರುವ ಉತ್ತರ

ಜ್ಞಾಪಕ ಶಕ್ತಿಯ ವರ್ಧನೆಯಾಗುತ್ತದೆ

ಅಭಿಪ್ರೇರಣೆ ಹೆಚ್ಚುತ್ತದೆ

ಸ್ವಾತಂತ್ರ್ಯ ಮತ್ತು ಸ್ವಯಂಪರತೆ ಹೆಚ್ಚುತ್ತದೆ.

ಶಿಸ್ತು, ಸಂಯಮ ಕಡಿಮೆಯಾಗುತ್ತದೆ.
ANS. -: ಶಿಸ್ತು, ಸಂಯಮ ಕಡಿಮೆಯಾಗುತ್ತದೆ

ಮಕ್ಕಳಿಗೆ ಲೋಕ ಜ್ಞಾನ/ ಪ್ರಾಪಂಚಿಕ ವ್ಯವಹಾರ ನೀಡಲು ಉದ್ದೇಶಿಸಲಾಗಿರುವ ಶೈಕ್ಷಣಿಕ ಪರಿಕಲ್ಪನಾ ಕಾರ್ಯಕ್ರಮ

ಲೋಕವಿದ್ಯಾ

ಸಮನ್ವಯ

ದೀಕ್ಷಾ

ನಿಷ್ಠಾ
ANS. -: ಲೋಕವಿದ್ಯಾ

ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ರ ಪೂರ್ವದಲ್ಲಿ ಅಸ್ತಿತ್ವದಲ್ಲಿದ್ದ ಪಠ್ಯಕ್ರಮ ಮತ್ತು ಬೋಧನಾ ಕ್ರಮ

5+3+3+4

5+3+2+3

10+3

10+2

ANS. -: 10+2

ಶಾಲಾಧಾರಿತ ಮೌಲ್ಯಾಂಕನದ ಉದ್ದೇಶಗಳು

ಕಲಿಕೆಯ ಮೌಲ್ಯಾಂಕನ

 

ಕಲಿಯುವಾಗ ಮೌಲ್ಯಾಂಕನ

 

ಕಲಿಕೆಗಾಗಿ ಮೌಲ್ಯಾಂಕನ

 

ಎಲ್ಲವೂ

ANS. -: ಎಲ್ಲವೂ

ಕಲಿಯುವವರ ಆಸಕ್ತಿಗೆ ತಕ್ಕಂತೆ ಆಯ್ಕೆಮಾಡಿಕೊಳ್ಳಲು ವಿಭಾಗಗಳ ಪ್ರತ್ಯೇಕತೆ ಇಲ್ಲದಂತಹ ಮುಕ್ತ ವಾತಾವರಣ ಕಲ್ಪಿಸಿರುವ ತತ್ವ

ನಮ್ಯತೆ

ತಂತ್ರಜ್ಞಾನದ ಸದ್ಬಳಕೆ

 

ಪರಿಶೋಧನಾ ಕಲಿಕೆ ಶಿಕ್ಷಕ ವೃತ್ತಿಗೆ ಇನಷ್ಟು ಮಹತ್ವ ನೀಡುವದು

 

ಭಾರತದ ಬಹುತ್ವವನ್ನು ವೈವಿಧ್ಯತೆಯನ್ನು ಗೌರವಿಸುವದು

ANS. -: ನಮ್ಯತೆ


ವೃತ್ತಿಪರ ಕಲೆಗಳಿಗೆ ಉದಾಹರಣೆ

ಕಂಬಾರಿಕೆ

ಕರಕುಶಲ ವಸ್ತುಗಳ ತಯಾರಿಕೆ

ಬಡಿಗ

ಎಲ್ಲವೂ

ANS. -: ಎಲ್ಲವೂ

 



कोणत्याही टिप्पण्‍या नाहीत:

टिप्पणी पोस्ट करा