KA_NEP_GC_142_ಒಳಗೊಳ್ಳುವ ಶಿಕ್ಷಣ-ಶೈಕ್ಷಣಿಕ ಪ್ರಕ್ರಿಯೆ ಮತ್ತು ತರಗತಿ ಅನುಷ್ಠಾನ
QUIZ ANSWERS
ರಾಷ್ಟ್ರೀಯ ಬುದ್ಧಿಮಾಂಧ್ಯತಾ ಸ್ವಾಯತ್ತ ಸಂಸ್ಥೆ ಇರುವ ಸ್ಥಳವೆಂದರೆ,?
ಸಿಕಂದರಾಬಾದ್
ಹೈದರಾಬಾದ್
ಅಹಮದಾಬಾದ್
ಗಾಜಿಯಾಬಾದ್
ANS - : ಸಿಕಂದರಾಬಾದ್
ಕಣ್ಣು ಕಾರ್ಯನಿರ್ವಹಿಸಲು ತಗೆದುಕೊಳ್ಳುವ ಕಾಲಾವಕಾಶವಂದರೆ,?
0.6 Seconds
0.4 Seconds
0.18 Seconds
60 Seconds
ANS - : 0.4 Seconds
ಪಾರ್ಕಿನ್ ಸನ್ ಕಾಯಿಲೆ ಸಾಮಾನ್ಯವಾಗಿ ಯಾವ ವಯಸ್ಸಿನಲ್ಲಿ ಕಾಣಿಸಿಕೊಳ್ಳುವದು?
೧೮
೨೦
೧೬
೬೦
ANS - : ೬೦
ಸಂಪನ್ಮೂಲ ಶಿಕ್ಷಕರ ವಿದ್ಯಾರ್ಹತೆ?
ಸಾಮಾನ್ಯ ಡಿ.ಇಡಿ/ಬಿ.ಇಡಿ
ಸಾಮಾನ್ಯ ಮತ್ತು ವಿಶೇಷ ದಿ.ಇಡಿ/ಬಿ.ಇಡಿ
ವಿಶೇಷ ಡಿ.ಇಡಿ/ಬಿ, ಡಿ
ಎಂ.ಇಡಿ.
ANS - : ಸಾಮಾನ್ಯ ಮತ್ತು ವಿಶೇಷ ದಿ.ಇಡಿ/ಬಿ.ಇಡಿ
ಬಹು ವಿಧದ ನ್ಯೂನತೆ ಎಂದರೆ ?
ನ್ಯೂನತೆ ಇಲ್ಲದಿರುವುದು
ಒಂದಕ್ಕಿಂತ ಹೆಚ್ಚು ನ್ಯೂನತೆ
ಒಂದೇ ನ್ಯೂನತೆ ಇರುವುದು
ಯಾವುದೂ ಇಲ್ಲ
ANS - : ಒಂದಕ್ಕಿಂತ ಹೆಚ್ಚು ನ್ಯೂನತೆ
ಆತಂಕ, ಖಿನ್ನತೆ, ತಿನ್ನುವ ಖಾಯಿಲೆ ಈ ಲಕ್ಷಣಗಳನ್ನೊಳಗೊಂಡ ನ್ಯೂನತೆ ಎಂದರೆ?
ಮಾನಸಿಕ ಅಸ್ವಸ್ಥತೆ
ಶ್ರವಣ ದೋಷ
ದೃಷ್ಟಿ ದೋಷ
ದೈಹಿಕ ಅಂಗವಿಕಲತೆ
ANS - : ಮಾನಸಿಕ ಅಸ್ವಸ್ಥತೆ
ಪೂರ್ಣ ದೃಷ್ಟಿದೋಷ ಮಕ್ಕಳಿಗೆ ಬಳಸುವ ಬೋಧನಾ ವಿಧಾನವೆಂದರೆ.?
ಚಿತ್ರ ತೋರಿಸಿ ವಿವರಣೆ ಮಾಡುವುದು
ಸಂಜ್ಞಾ ಭಾಷೆಯ ಮೂಲಕ ಬೋಧನ
ನೃತ್ಯಾಭಿನಯ ಮೂಲಕ
ದೃಶ್ಯ ಮೌಖಿಕ ಹಾಗೂ ಸ್ಪರ್ಶ ಮಾಧ್ಯಮದಿಂದ ಬೋಧಿಸುವುದು
ANS - : ದೃಶ್ಯ ಮೌಖಿಕ ಹಾಗೂ ಸ್ಪರ್ಶ ಮಾಧ್ಯಮದಿಂದ ಬೋಧಿಸುವುದು
ಅಬ್ಯಾಕಸ್ ಸಾಧನವನ್ನು ಅವಿಷ್ಕರಿಸಿದ ವ್ಯಕ್ತಿ ಎಂದರೆ,?
ವ್ಯಾಲೆಂಟೈನ್ ಹಾಯ್
ಲೂಯಿ
ಹೆಲನ್ ಕೆಲ
ಎಡ್ವರ್ಡ್ ಕ್ರೈಮ್‌ನ
ANS - : ಎಡ್ವರ್ಡ್ ಕ್ರೈಮ್‌ನ
ವಿಶೇಷಚೇತನ ಮಕ್ಕಳ ಬೆಂಬಲ ವ್ಯವಸ್ಥೆ ಎಂದರೆ,?
ಸಹಪಾಠಿಗಳು
ಸಂಪನ್ಮೂಲ ಶಿಕ್ಷಕರು
ತಂದೆ ತಾಯಿಯರು
ಗುರುಗಳು
ANS - : ಸಂಪನ್ಮೂಲ ಶಿಕ್ಷಕರು
ವಿಶೇಷಚೇತನ ಮಕ್ಕಳು
ಸಾಮಾನ್ಯ ಮತ್ತು ವಿಶೇಷ ಮಕ್ಕಳು.
ಸಾಮಾನ್ಯ ಮಕ್ಕಳು
ಎಲ್ಲರೂ
ANS - : ವಿಶೇಷಚೇತನ ಮಕ್ಕಳು
ಡಿಸೆಕ್ತಿಯಾ ಎಂದರೆ?
ಬರೆಯುವುದರಲ್ಲಿ ತೊಂದರೆ
ಓದುವುದರಲ್ಲಿ ತೊಂದರ
ಅಂಕ ಗಣಿತ ಮಾಡುವುದರಲ್ಲಿ ತೊಂದರೆ
ANS - : ಓದುವುದರಲ್ಲಿ ತೊಂದರ
ಅಲಿಸುವಿಕೆಯಲ್ಲಿ ತೊಂದರೆಯಾವ ವಯೋಮಾನದ ಮನ ಮಕ್ಕಳಿಗೆ ಒಳಗೊಳ್ಳುವ ಶಿಕ್ಷಣ ?
೬ ರಿಂದ ೧೪
೦ ರಿಂದ ೧೪ ವರ್ಷ
೬ ರಿಂದ ೧೬ ವರ್ಷ
೬ ರಿಂದ ೧೮ ವರ್ಷ
ANS - : ೬ ರಿಂದ ೧೮ ವರ್ಷ
ದೃಷ್ಟಿನ್ನೂ ನನವುಳ್ಳ ಮಕ್ಕಳು ಚಲನವಲನಕ್ಕಾಗಿ ಬಳಸುವ ಕೇನ್ ಕಂಡು ಹಿಡಿದ ವ್ಯಕ್ತಿ ಎಂದರೆ?
ರಿಚರ್ಡ್
ರಿಚರ್ಡ್ ಇ ಊವರ್ಡ್
ರೆವಲೂಷನ್
ರಿಚರ್ಡ್ ಸನ್
ANS - : ರಿಚರ್ಡ್ ಇ ಊವರ್ಡ್
ಟ್ರೈಲ್ ಲಿಪಿ ಬರೆಯಲು ಬಳಸುವ ಚುಕ್ಕೆಗಳ ಸಂಖ್ಯೆ.?
೩
೮
೬
೯
ANS - : ೬
ರಾಂಚಿ
ಡೆಹರಾಡೂನ್
ಇಂಫಾಲ್
ಭೂಪಾಲ್
ANS - : ಡೆಹರಾಡೂನ್
ವಿಶೇಷಚೇತನ ಮಕ್ಕಳ ಶ್ರೇಣಿಕ ಮೌಲ್ಯ ಮಾಪನ ಮಾಡುವ ವಿಧಾನವೆಂದಲೆ?
ಪ್ರಾಯೋಗಿಕ ವಿಧಾನ
ಚಟುವಟಿಕಾ ವಿಧಾನ
ಯೋಜನಾ ವಿಧಾನ
ಅವಲೋಕನಾ ವಿಧಾನ
ANS - : ಚಟುವಟಿಕಾ ವಿಧಾನ
ಪಠ್ಯಕ್ರಮ ಹೊಂದಾಣಿಕೆ ಎಂದರೆ.?
ಪಾಠೋಪಕರಣಗಳ ಬಳಕೆ
ಪಠ್ಯಕ್ರಮವನ್ನು ನ್ಯೂನತೆಗನುಗುಣವಾಗಿ ಅಳವಡಿಕೆ
ವಿಕಲತೆಗೆ ತಕ್ಕಂತೆ ಚಿತ್ರಪಟಗಳು
ಉಬ್ಬು ಚಿತ್ರಗಳು.
ANS - : ಪಠ್ಯಕ್ರಮವನ್ನು ನ್ಯೂನತೆಗನುಗುಣವಾಗಿ ಅಳವಡಿಕೆ
ವಿಶೇಷಚೇತನ ಮಕ್ಕಳನ್ನು ಗುರುತಿಸುವ ವಿಧಾನವೆಂದರೆ?
ದಾಖಲು
ಸಮೀಕ್ಷೆ
ಪರೋಕ್ಷವಾಗಿ
ನೇರವಾಗಿನೇರವಾಗಿ
ANS - : ಸಮೀಕ್ಷೆ
ಪೂರ್ಣ ಅಂಧತ್ವ ಎಂದರೆ?
ಶ್ರವಣ ದೋಷ
ಚಲನಾಂಗ ದೋಷ
ಭಾಗಶ: ದೃಷ್ಟಿದೋಷ
ಸಂಪೂರ್ಣ ದೃಷ್ಟಿದೋಷ
ANS - : ಸಂಪೂರ್ಣ ದೃಷ್ಟಿದೋಷ
ವಿಶೇಷಚೇತನ ಮಕ್ಕಳು ಸರ್ಕಾರದ ಸೌಲಭ್ಯ ಪಡೆಯಲು ನೋಂದಣಿ ಮಾಡುವ ವಿಧಾನ ಯಾವುದು.?
ಪರೀಕ್ಷೆ
P.M.S
SATS
ದಾಖಲಾತಿ
ANS - : P.M.S
ಟಾಕ್ ಬ್ಯಾಕ್.
ಫ್ಲಾಷ್ ಬ್ಯಾಕ್
ಕಾಷ್ ಬ್ಯಾಕ್
ರನ್ ಬ್ಯಾಕ್
ANS - : ಟಾಕ್ ಬ್ಯಾಕ್.
ಆತಂಕ, ಖಿನ್ನತೆ, ತಿನ್ನುವ ಖಾಯಿಲೆ ಈ ಲಕ್ಷಣಗಳನ್ನೊಳಗೊಂಡ ನ್ಯೂನತೆ ಎಂದರೆ,?
ಮಾನಸಿಕ ಅಸ್ವಸ್ಥತೆ
ಶ್ರವಣ ದೋಷ
ದೃಷ್ಟಿ ದೋಷ
ದೈಹಿಕ ಅಂಗವಿಕಲತೆ
ANS - : ಮಾನಸಿಕ ಅಸ್ವಸ್ಥತೆ
ದೃಷ್ಟಿ ನ್ಯೂನತೆಯುಳ್ಳ ಮಕ್ಕಳು ಚಲನವಲನಕ್ಕಾಗಿ ಬಳಸುವ ಕೇವಿನ ಟಿವ್ ಭಾಗಕ್ಕೆ ಬಳಸಿರುವ ಲೋಹವೆಂದರೆ?
ಅಲ್ಯೂಮಿನಿಯಂ
ಕಬ್ಬಿಣ
ತಾಮ್ರ
ನೈಲಾನ್
ANS - : ಅಲ್ಯೂಮಿನಿಯಂ
ವಿಶ್ವ ಅಂಗವಿಕಲರ ದಿನಾಚರಣೆಯನ್ನು ಆಚರಿಸುವ ದಿನವೆಂದರೆ,?
ನವೆಂಬರ್ - ೩
ಜನವರಿ – ೩
ಡಿಸೆಂಬರ್ – ೩
ಜುಲೈ – ೩
ANS - : ಡಿಸೆಂಬರ್ – ೩
ಸ್ನೇಹಮಯಿ ಕಲಿಕಾ ಪರಿಸರ ಎಂದರೆ.?
ಶಿಕ್ಷಕರು ವೈಯಕ್ತಿಕ ಗಮನ ನೀಡದಿರುವುದು
ಇಂದ್ರಿಯಾನುಭವಗಳ ಕಲಿಕೆಗೆ ಹೆಚ್ಚು ಅವಕಾಶ ಕಲ್ಪಿಸಬಾರದು
ಕಲಿಕೆಗೆ ವೈವಿಧ್ಯಮಯ ವಾತಾವರಣವನ್ನು ಕಲ್ಪಿಸುವುದು
ಮಕ್ಕಳಿಗೆ ಅಗತ್ಯಕ್ಕೆ ಅನುಗುಣವಾಗಿ ಸೂಕ್ತ ಆಸನ ವ್ಯವಸ್ಯೆ ಕಲ್ಪಿಸಬಾರದು.
ANS - : ಕಲಿಕೆಗೆ ವೈವಿಧ್ಯಮಯ ವಾತಾವರಣವನ್ನು ಕಲ್ಪಿಸುವುದು
ಸ್ನೇಹಮಯಿ ಕಲಿಕಾ ಪರಿಸರ ಎಂದರೆ.?
ಶಿಕ್ಷಕರು ವೈಯಕ್ತಿಕ ಗಮನ ನೀಡದಿರುವುದು
ಇಂದ್ರಿಯಾನುಭವಗಳ ಕಲಿಕೆಗೆ ಹೆಚ್ಚು ಅವಕಾಶ ಕಲ್ಪಿಸಬಾರದು
ಕಲಿಕೆಗೆ ವೈವಿಧ್ಯಮಯ ವಾತಾವರಣವನ್ನು ಕಲ್ಪಿಸುವುದು
ಮಕ್ಕಳಿಗೆ ಅಗತ್ಯಕ್ಕೆ ಅನುಗುಣವಾಗಿ ಸೂಕ್ತ ಆಸನ ವ್ಯವಸ್ಯೆ ಕಲ್ಪಿಸಬಾರದು
ANS - : ಕಲಿಕೆಗೆ ವೈವಿಧ್ಯಮಯ ವಾತಾವರಣವನ್ನು ಕಲ್ಪಿಸುವುದು
ಶಾಲಾ ಸಿದ್ಧತಾ ಕೇಂದುವೆಂದರೆ, ?
ವಿಶೇಷಚೇತನ ಮಕ್ಕಳು
ಬಹು ವಿಧದ ನ್ಯೂನತೆ
ಗೃಹಾಧಾರಿತ ಮಕ್ಕಳು
ಕಲಿಕಾ ನ್ಯೂನತೆ.
ANS - : ವಿಶೇಷಚೇತನ ಮಕ್ಕಳು
ಒಳಗೊಳ್ಳುವ ಶಿಕ್ಷಣ ವ್ಯವಸ್ಥೆಯೂ ಇವರನ್ನು ಒಳಗೊಂಡಿದೆ
ಸಾಮಾನ್ಯ ಮಕ್ಕಳು
ವಿಶೇಷ ಮಕ್ಕಳು
ಸಾಮಾನ್ಯ ಮತ್ತು ವಿಶೇಷ ಮಕ್ಕಳು.
ಎಲ್ಲರೂ
ANS - : ಸಾಮಾನ್ಯ ಮತ್ತು ವಿಶೇಷ ಮಕ್ಕಳು.
ದುಷ್ಟಚೇತನ ಮಕ್ಕಳು ಕಲಿಕೆಯಲ್ಲಿ ಎದುರಿಸುತ್ತಿರು ಸಮಸ್ಯೆ ಎಂದರೆ,?
ಏಕಾಗ್ರತೆಯಿಂದ ಇರುತ್ತಾರೆ
ಚಲನವಲನದಲ್ಲಿ ಸಾಮಾನ್ಯರಂತೆ ಇರುತ್ತಾರೆ
ಅಡೆ ತಡೆ ವಾತವರಣ ಇರುವದಿಲ್ಲ.
ಮೇಲಿನ ಯಾವುದು ಅಲ್ಲ.
ANS - : ಮೇಲಿನ ಯಾವುದು ಅಲ್ಲ.
CWSN ಮಕ್ಕಳ ಪಟ್ಟಿ ತಯಾರಿಸುವಲ್ಲಿ ನೆರವಾಗುವವರು. ?
ಸಾಮಾನ್ಯ ಶಿಕ್ಷಕರು
ಮುಖ್ಯ ಗುರುಗಳು
ವಿಶೇಷ ಶಿಕ್ಷಕರು
ತರಗತಿ ಶಿಕ್ಷಕರು
ANS - : ವಿಶೇಷ ಶಿಕ್ಷಕರು
ನ್ಯೂನತೆಯುಳ್ಳ ವ್ಯಕ್ತಿಗಳ ಹಕ್ಕುಗಳ ಕಾಯಿದೆ' ಜಾರಿಗೆ ಬಂದ ವರ್ಷ?
೨೦೦೬
೨೦೦೯
೨೦೦೪
೨೦೦೦
ANS - : ೨೦೦೬
ರಾಷ್ಟ್ರೀಯ ಶ್ರವಣ ನ್ಯೂನತಾ ನ್ಯಾಯತ್ತ ಸಂಸ್ಥೆ ಇರುವ ಸ್ಥಳವೆಂದರೆ?
ಚೆನೈ
ಮುಂಬೈ
ಬೆಂಗಳೂರು
ಪೂನ
ANS - : ಮುಂಬೈ
ಕಿವಿ ಕೇಳುತ್ತಿದ್ದರೂ ಮಾತನಾಡಲು ಸಾಧ್ಯವಾಗದ ಮಗುವೆಂದರೆ?
ಶ್ರವಣ ನ್ಯೂನತೆ ಮಗು,
ಭಾಷಾ ನ್ಯೂನತೆ ಮಗು
ದೃಷ್ಟಿ ನ್ಯೂನತೆ ಮಗು
ಮಾತು ಮತ್ತು ಬಾಷಾ ನ್ಯೂನತೆ ಮಗು
ANS - : ಮಾತು ಮತ್ತು ಬಾಷಾ ನ್ಯೂನತೆ ಮಗು
ಬೌದ್ರಿಕ ನೋವುವುಳ್ಳ ಮಗುವಿನ ಬುದ್ದಿಬ್ಬವು,
೭೦ ಕ್ಕಿಂತ ಕಡಿಮೆ
೧೦೦
೬೦
೧೦೦ ಕ್ಕಿಂತ ಹೆಚ್ಚು
ANS - : ೭೦ ಕ್ಕಿಂತ ಕಡಿಮೆ
ರಾಷ್ಟ್ರೀಯ ದೈಹಿಕ ನ್ಯೂನತೆ ಯ ಸಂಜೆ ಇರುವ ಸ್ಥಳವೆಂದರೆ,?
ದೆಹಲಿ
ಚಂಡೀಗಡ್
ಮೈಸೂ
ಕಲ್ಕತ್ತಾ
ANS - : ಕಲ್ಕತ್ತಾ
ಶಾಲಾ ಸಿದ್ಧತಾ ಕೇಂದ್ರಕ್ಕೆ ಮಕ್ಕಳು ಹಾಜರಾಗಲು ನೆರವಾಗುವವರಂದರ.?
ಶಿಕ್ಷಕರು.
ಮಕ್ಕಳು
ಪಾಲಕರು
ಮುಖ್ಯ ಗುರುಗಳು
ANS - : ಪಾಲಕರು
ಟೈಲರ್
ಪ್ರೇಮ್‌ನಲ್ಲಿ ಬಿಟ್ಸ್ ಗಳನ್ನು ಚುಚ್ಚಲು ಒಂದು ಮನೆಯಲ್ಲಿ ನಿಗಧಿಪಡಿಸಿದ ದಿಕ್ಕುಗಳ ಸಂಖ್ಯೆ.?
೪
೬
೮
೯
ANS - : ೮
ಶಬ್ದದ ತೀವ್ರತೆಯನ್ನು ಹೇಳಲು ಬಳಸುವ
ಶಬ್ದವೆಂದರೆ,?
ಡೆಸಿಬಲ್
ಡೆಸಿಗ್ನೇಷನ್
ಡಿಸ್ಕಮಿನೇಷನ್
ANS - : ಡೆಸಿಬಲ್
೨೦೧೬ ರ ಅಂಗವಿಕಲರ ಕಾಯ್ದೆ ಪ್ರಕಾರ ನ್ಯೂನತೆಯ ವಿಧಗಳು.?೧. ೨೦೧೬ರ ಅಂಗವಿಕಲರ ಕಾಯ್ದೆ ಪ್ರಕಾರ ನ್ಯೂನತೆಯ ವಿಧಗಳು.?
೨೧
೭
೧೭
೧೨
ANS - : ೨೧
ಸಂಪನ್ಮೂಲ ಕೊಠಡಿಯು ಯಾವ ಅಧುನಿಕ ಉಪಕರಣವೆಂದರೆ, ?
ಇಳಿಜಾರು.
ಪರ್ಕಿನ್ಸ್ ಟ್ರೈಲರ್*
ಚಿತ್ರಗಳು
ಕಮೋಡಗಳು
ANS - : ಪರ್ಕಿನ್ಸ್ ಟ್ರೈಲರ್*
BIERT ಯವರು ಯಾವ ವಿಶೇಷಚೇತನ ಮಕ್ಕಳ ಮನೆಗೆ ಭೇಟಿ ನೀಡಬೇಕೆಂದರೆ.?
ಸೌಮ್ಯ
ಸಾಧಾರಣ
ಅತಿತೀವ್ರ(HBE)
ತೀವ್ರತೆ.
ANS - : ಅತಿತೀವ್ರ(HBE)
कोणत्याही टिप्पण्या नाहीत:
टिप्पणी पोस्ट करा