/* TOC */ .table-of-contents{flex:auto;width:fit-content;background:#eee;font-size:14px;padding:11px;margin:8px 0 30px 0} .table-of-contents li{margin:0 0 0.25em 0} .table-of-contents a{color:#2a5365} .table-of-contents h4{margin:0;cursor:pointer}

KA_NEP_GC_144_ಶಾಲಾಧಾರಿತ ಮೌಲ್ಯಾಂಕನ QUIZ ANSWERS

 KA_NEP_GC_144_ಶಾಲಾಧಾರಿತ ಮೌಲ್ಯಾಂಕನ QUIZ ANSWERS


 



ಕೆಳಗಿನ ಯಾವ ಚಟುವಟಿಕೆ ಕೃತಿನಂಪುಟ ಮೌಲ್ಯಾಂಕನ ವಿಧಾನಕ್ಕೆ ಸಂಬಂಧಿಸಿಲ್ಲ.

ಶಿಕ್ಷಕರು ಸಂಕ್ಷಿಪ್ತಗೊಳಿಸುವ (ಬೀಫಿಂಗ್) ಮತ್ತು ವಿವರಣಾತ್ಮಕವಾಗಿ ವಿಶ್ಲೇಷಿಸುವ (ಡಿಬೀಫಿಂಗ್)

ಕಲಿಕೆ ಪೂರ್ಣಗೊಂಡ ನಂತರ, ವಿದ್ಯಾರ್ಥಿಗಳು ಕೃತಿಸಂಪುಟದ ಪ್ರಸ್ತುತಿ ಮಾಡುತ್ತಾರೆ.

ಕೃತಿಸಂಪುಟವನ್ನು ಮೌಲ್ಯಾಪನಕ್ಕಾಗಿ ಮೌಲ್ಯಾಂಕನ ಮಂಡಳಿಗೆ ಸಲ್ಲಿಸಬೇಕು.

ವಿಷಯಾಂಶ ಮತ್ತು ಮೌಲ್ಯಾಂಕನದ ಮಾನದಂಡಗಳನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನಿರ್ಧರಿಸುತ್ತಾರೆ.

ANS. -: ಕೃತಿಸಂಪುಟವನ್ನು ಮೌಲ್ಯಾಪನಕ್ಕಾಗಿ ಮೌಲ್ಯಾಂಕನ ಮಂಡಳಿಗೆ ಸಲ್ಲಿಸಬೇಕು


ಕಾರ್ಯಕ್ಷಮತೆ ಆಧಾರಿತ ಮೌಲ್ಯಾಂಕನವನ್ನು ವಿಧಾನದಿಂದ ಅತ್ಯುತ್ತಮವಾಗಿ ಸಾಧಿಸಬಹುದು.

ದೇವ‌-ವೆನ್ಸಿಲ್ ಪರೀಕ್ಷೆ


ಮೌಖಿಕ ಪರೀಕ್ಷೆ,


ಕೃತಿ ಸಂಪುಟ

ರುಬ್ರಿಕ್ಸ್

ANS. -: ರುಬ್ರಿಕ್ಸ್

ಶಿಕ್ಷಕ ಕೇಂದ್ರೀತ ಮೌಲ್ಯಾಂಕನದಿಂದ ವಿದ್ಯಾರ್ಥಿ ಕೇಂದ್ರೀತ ಮೌಲ್ಯಾಂಕನದೆಡೆಗೆ ಮೌಲ್ಯಾಂಕನದ ನಿರಂತರತೆಯನ್ನು ವರ್ಗಾಯಿಸಬೇಕಾದಲ್ಲಿ ಅಗತ್ಯವಾಗಿರುವುದು

ಕಲಿಕೆಯ ಮೌಲ್ಯಾಂಕನದ ಮೇಲೆ ಹೆಚ್ಚಿನ ಗಮನ ನೀಡುವುದು.

ಓದುವ, ಬರೆಯುವ ಮತ್ತು ಲೆಕ್ಕಾಚಾರದ ಮೇಲೆ ಹೆಚ್ಚಿನ ಗಮನ ನೀಡುವುದು.


ತಮ್ಮ ವ್ಯಾಪ್ತಿಯಲ್ಲಿನ ಶಾಲೆಗಳ ನಡುವೆ ಸ್ಪರ್ಧಿಸಿ ಉತ್ಕೃಷ್ಟತೆಯನ್ನು ಹೊಂದಲು ಪ್ರೋತ್ಸಾಹಿಸುವುದು

ದೊಡ್ಡ ಮಟ್ಟದ ಪ್ರಮಾಣಿಕೃತ ಪರೀಕ್ಷೆಯಿಂದ ಶಾಲಾಧಾರಿತ ಮೌಲ್ಯಾಂಕನದೆಡೆಗೆ ವರ್ಗಾಯಿಸುವುದು.

ANS. -: ದೊಡ್ಡ ಮಟ್ಟದ ಪ್ರಮಾಣಿಕೃತ ಪರೀಕ್ಷೆಯಿಂದ ಶಾಲಾಧಾರಿತ ಮೌಲ್ಯಾಂಕನದೆಡೆಗೆ ವರ್ಗಾಯಿಸುವುದು.


ಕಲಿಕೆಗಾಗಿ ಮೌಲ್ಯಾಂಕನದಲ್ಲಿ, ಸ್ವ-ಮೌಲ್ಯಾಂಕನ ಮತ್ತು ಸಹವರ್ತಿ ಮೌಲ್ಯಾಂಕನ ಮುಖ್ಯವಾದುದು. ಏಕೆಂದರೆ ಇದು

ಸೂಕ್ತ ಹಿಮ್ಮಾಹಿತಿ ಒದಗಿಸುತ್ತದೆ.

ಸಕ್ರಿಯ ಭಾಗವಹಿಸುವಿಕೆಗೆ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ.

ತಮ್ಮ ವ್ಯಾಪ್ತಿಯಲ್ಲಿನ ಶಾಲೆಗಳ ನಡುವೆ ಸ್ಪರ್ಧಿಸಿ ಉತ್ಕೃಷ್ಟತೆಯನ್ನು ಹೊಂದಲು ಪ್ರೋತ್ಸಾಹಿಸುವುದು
ಹೆಚ್ಚಿನ ಅಂಕಗಳಿಸಲು ತಮ್ಮ ಸಾಮರ್ಥ್ಯವನ್ನು ಉತ್ತಮ ಪಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ.

ANS. -: ತಮ್ಮ ವ್ಯಾಪ್ತಿಯಲ್ಲಿನ ಶಾಲೆಗಳ ನಡುವೆ ಸ್ಪರ್ಧಿಸಿ ಉತ್ಕೃಷ್ಟತೆಯನ್ನು ಹೊಂದಲು ಪ್ರೋತ್ಸಾಹಿಸುವುದು


ಶಾಲಾಧಾರಿತ ಮೌಲ್ಯಾಂಕನವನ್ನು ವರಿಚಯಿಸುವ ಮುಖ್ಯ ಉದ್ದೇಶ


ರಾಷ್ಟ್ರದಲ್ಲಿ ಮಂಡಳಿ ಮೌಲ್ಯಾಂಕನದ ಪ್ರಭಾವವನ್ನು ವಿಕೇಂದ್ರೀಕರಣಗೊಳಿಸುವುದು.

ಎಲ್ಲ ಮಕ್ಕಳಲ್ಲಿ 3600 ಬಹು ಆಯಾಮದ ಅಭಿವೃದ್ಧಿಯನ್ನು ಖಾತರಿಪಡಿಸಿಕೊಳ್ಳುವುದು.*

ತಮ್ಮ ವ್ಯಾಪ್ತಿಯಲ್ಲಿನ ಶಾಲೆಗಳ ನಡುವೆ ಸ್ಪರ್ಧಿಸಿ ಉತ್ಕೃಷ್ಟತೆಯನ್ನು ಹೊಂದಲು ಪ್ರೋತ್ಸಾಹಿಸುವುದು

ವಿದ್ಯಾರ್ಥಿಗಳ ಪ್ರಗತಿಯನ್ನು ಅವಲೋಕಿಸುತ್ತಾ ಶ್ರದ್ಧೆಯಿಂದ ದಾಖಲಿಸಿ ಸೂಕ್ತ ರೀತಿಯಲ್ಲಿ ವ್ಯಾಖ್ಯಾನಿಸಲು ಶಿಕ್ಷಕರನ್ನು ಪ್ರೋತ್ಸಾಹಿಸುವುದು.
ANS. -: ಎಲ್ಲ ಮಕ್ಕಳಲ್ಲಿ 3600 ಬಹು ಆಯಾಮದ ಅಭಿವೃದ್ಧಿಯನ್ನು ಖಾತರಿಪಡಿಸಿಕೊಳ್ಳುವುದು

ಕಾರ್ಯಕ್ಷಮತೆಯ ಗುಣಮಟ್ಟವನ್ನು ತಿಳಿಯುವ ವ್ಯಾಖ್ಯಾನಿತ ಆಯಾಮವನ್ನು ಏನೆಂದು ಕರೆಯುತ್ತಾರೆ?

ಕೃತಿ ಸಂಪುಟ

ನೀಲ ನಕ್ಷೆ

ರಬ್ರಿಕ್ಸ್

ಸಾಧನೆ

ANS. -: ರುಬ್ರಿಕ್ಸ್


ವಿದ್ಯಾರ್ಥಿಗಳು ಸ್ವಾವಲೋಕನದ ಮೂಲಕ ತಮ್ಮ ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುವುದು ಯಾವ ರೀತಿಯ ಮೌಲ್ಯಾಂಕನದ ವಿಧ?

ರಸಪ್ರಶ್ನೆ

ಘಟಕ ಪರೀಕ್ಷೆ


ಸಹವರ್ತಿ ಮೌಲ್ಯಾಂಕನ


ಸ್ವ ಮೌಲ್ಯಾಂಕನ

ANS. -: ಮತ್ತೊಬ್ಬ ವಿದ್ಯಾರ್ಥಿಯನ್ನು

 

ನಹವರ್ತಿ ಮೌಲ್ಯಾಂಕನದಲ್ಲಿ ತೊಡಗಿಕೊಂಡ ವಿದ್ಯಾರ್ಥಿಗಳು ಯಾರನ್ನು ಮೌಲ್ಯಾಂಕನ ಮಾಡುತ್ತಾರೆ?

ತಮ್ಮನ್ನು

ಶಿಕ್ಷಕರನ್ನು

ಪ್ರಾಂಶುಪಾಲರನ್ನು

ಮತ್ತೊಬ್ಬ ವಿದ್ಯಾರ್ಥಿಯನ್ನು

ANS. -: ಮತ್ತೊಬ್ಬ ವಿದ್ಯಾರ್ಥಿಯನ್ನು

ಸಾಮರ್ಥ್ಯಗಳನ್ನು ಒಳಗೊಂಡಿರುವ ಕಲಿಕಾ ಫಲಗಳಾದ ಪರಿಕಲ್ಪನೆ, ರಚನೆ, ಜೋಡಣೆ, ನಂಮಿಳಿತ, ಸಂಬಂಧ ಮತ್ತು ಯೋಚನೆಗಳನ್ನು ಮೌಲ್ಯಮಾಪನ ಮಾಡಲು ಕೆಳಗಿನ ಅಂಶ ಉಪಯೋಗಕಾರಿ:

ರಸಪ್ರಶ್ನೆ

ಮೌಖಿಕ ಪರೀಕ್ಷೆ

ರುಬ್ರೀಕ್ಸ್

ಬಹು ಆಯ್ಕೆ ಪ್ರಶ್ನೆಗಳು

ANS. -: ರುಬ್ರೀಕ್ಸ್


ಕೆಳಗಿನವುಗಳಲ್ಲಿ ಯಾವುದು ರೂಬಿಕ್‌ನ ಮಾನದಂಡವಾಗಿರುವುದಿಲ್ಲ?

ನಿಯೋಜಿತ್ ಕರೈ ವಿವರಣೆ

ಅಳತೆಯ ಹಂತ

ಅಯಾಮಗಳು

ಬಹು ಆಯ್ಕೆಯ ಪ್ರಶ್ನೆಗಳು

ANS. -: ಬಹು ಆಯ್ಕೆಯ ಪ್ರಶ್ನೆಗಳು

ಮೌಲ್ಯಾಂಕನವು ಕೆಳಕಂಡದನ್ನು ಒಳಗೊಂಡಿರುವುದಿಲ್ಲ:


ಮಾಹಿತಿಯನ್ನು ಉಪಯೋಗಿಸುವುದು


ಮಾಹಿತಿಯನ್ನು ಸಂಗ್ರಹಿಸುವುದು

ಮಾಹಿತಿಯನ್ನು ವಿಶ್ಲೇಷಿಸುವುದು

ಕಲಿಕಾ ಫಲಗಳನ್ನು ಅಭಿವೃದ್ಧಿಪಡಿಸುವುದು.

ANS. -: ಕಲಿಕಾ ಫಲಗಳನ್ನು ಅಭಿವೃದ್ಧಿಪಡಿಸುವುದು.


ಕೆಳಗಿನವುಗಳಲ್ಲಿ ಯಾವ ಹೇಳಿಕೆಯು ಮೌಲ್ಯಾಂಕನದ ಪ್ರಕ್ರಿಯೆಯನ್ನು ಉತ್ತಮವಾಗಿ ವಿವರಿಸುತ್ತದೆ?

ಕಲಿಕೆಯ ಅವಧಿಯುದಕ, ವಿದ್ಯಾರ್ಥಿಯನ್ನು ಪರೀಕ್ಷಿಸುವುದು,


ಒಂದು ಶೈಕ್ಷಣಿಕ ಅವಧಿಯ ಅಂತ್ಯದಲ್ಲಿ ವಿದ್ಯಾರ್ಥಿಯ ಪರೀಕ್ಷೆಯನ್ನು ಆಯೋಜಿಸುವುದು

ಮಕ್ಕಳಲ್ಲಿ ಬಾಲ್ಯದಿಂದ ಹದಿಹರೆಯದ ವಯಸ್ಸಿನವರೆಗೆ ಸಂಭವಿಸಿದ ಬದಲಾವಣೆಗಳನ್ನು ಮೌಲ್ಯಮಾಪನೆ ಮಾಡುವುದು,

ಮಕ್ಕಳಲ್ಲಾದ ಶೆ ಕ್ಷಣಿಕ ಬದಲಾವಣೆಗಳ ಮಾಹಿತಿಯನ್ನು ವ್ಯವಸ್ಥಿತವಾಗಿ ಸಂಗ್ರಹಿಸುವುದು.

ANS. -: ಮಕ್ಕಳಲ್ಲಾದ ಶೆ ಕ್ಷಣಿಕ ಬದಲಾವಣೆಗಳ ಮಾಹಿತಿಯನ್ನು ವ್ಯವಸ್ಥಿತವಾಗಿ ಸಂಗ್ರಹಿಸುವುದು


ಭಾರತದ ಮೊಟ್ಟ ಮೊದಲ ಶಿಕ್ಷಣ ನೀತಿ ಜಾರಿಯಾದಂತಹಾ ವರ್ಷ

1984

1986

1968

1988

ANS. -: 1986

ಕ್ಷೇತ್ರ ಭೇಟಿಯು ಕೆಳಗಿನ ಮೌಲ್ಯಾಂಕನಕ್ಕೆ ಉದಾಹರಣೆಯಾಗಿದೆ.

ಸ್ವ ಮೌಲ್ಯಂಕನ

ಸಹವರ್ತಿ ಮೌಲ್ಯಾಂಕನ

ಗುಂಪು ಕಲಿಕೆಯ ಮೌಲ್ಯಾಂಕನ*

ಮುಖ್ಯಶಿಕ್ಷಕರು ಮಾತ್ರ

ANS. -:  ಗುಂಪು ಕಲಿಕೆಯ ಮೌಲ್ಯಾಂಕನ


ರೂಬ್ರಿಕ್ಸ್ ನ್ನು ಇವರು ಭಾಗವಹಿಸುವಂತೆ ಅಭಿವೃದ್ಧಿ ಪಡಿಸಲಾಗಿದೆ.

ಮಕ್ಕಳು ಮಾತ್ರ

ಶಿಕ್ಷಕರು ಮಾತ್ರ

ಮಕ್ಕಳು ಮತ್ತು ಶಿಕ್ಷಕರುಗಳಿಬ್ಬರೂ

ಮುಖ್ಯಶಿಕ್ಷಕರು ಮಾತ್ರ


ANS. -:  ಮಕ್ಕಳು ಮತ್ತು ಶಿಕ್ಷಕರುಗಳಿಬ್ಬರೂ


ರೂಬ್ರಿಕ್ಸ್ ಒಂದು ಮೌಲ್ಯಾಂಕನ

ತಂತ್ರ

ಸಾಮರ್ಥ್ಯ

ಸಾಧನ

ಸೂಚಕ
ANS. -: ಸಾಧನ

ದಾಖಲೀಕರಣ ಮತ್ತು ವರದಿ ಮಾಡುವುದರಿಂದ

ಮಗುವಿನ ಪ್ರಗತಿ ಪತ್ತೆಹಚ್ಚಬಹುದು

ಆತ್ಮವಿಶ್ವಾಸ ಕುಗ್ಗಿಸುತ್ತದೆ

ಮಗುವನ್ನು ವಿಚಲಿತಗೊಳಿಸುತ್ತದೆ.

ಮಗುವನ್ನು ಟೀಕಿಸುತ್ತದೆ
ANS. -: ಮಗುವಿನ ಪ್ರಗತಿ ಪತ್ತೆಹಚ್ಚಬಹುದು

ಶಾಲೆ ಆಧಾರಿತ ಮೌಲ್ಯಾಂಕನದಲ್ಲಿ ಲಿಖಿತ ಪರೀಕ್ಷೆಗಳ ಪ್ರಶ್ನೆಗಳು ಇವುಗಳ ಮೇಲೆ ಆಧಾರಿತವಾಗಿವೆ.


ವಿಷಯಾಧಾರಿತ

ನಾಮರ್ಥ್ಯಾಧಾರಿತ

ವಿಷಯ ಮತ್ತು ಸಾಮರ್ಥ್ಯಾಧಾರಿತ

ಮೇಲಿನ ಯಾವುದೂ ಅಲ್ಲ

ANS. -: ನಾಮರ್ಥ್ಯಾಧಾರಿತ

ಒಂದಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ವಿದ್ಯಾರ್ಥಿಯ ಪರಿಶ್ರಮ, ಪ್ರಗತಿ ಮತ್ತು ಸಾಧನೆಗಳ ಪ್ರದರ್ಶನಕ್ಕಾಗಿ ಮಾಡುವ ಉದ್ದೇಶಪೂರ್ವಕ ಸಂಗ್ರಹವೇ ಇದು

ಪೋರ್ಟ್ ಪೋಲಿಯೋ

ಕೃತಿಸಂಪುಟ

ಪ್ರಶ್ನಾವಳಿ

ಸಮಗ್ರ ವರದಿ

ANS. -: ಪೋರ್ಟ್ ಪೋಲಿಯೋ

ಒಂದು ನಿರ್ದಿಷ್ಟ ಅವಧಿಯಲ್ಲಿ ಮಗು ಮಾಡಿರುವ ಅತ್ಯುತ್ತಮ ಚಟುವಟಿಕೆಗಳ ಮತ್ತು ಕೆಲಸಗಳ ಸಂಗ್ರಹವು ಇದಾಗಿರುತ್ತದೆ

ಪೋರ್ಟ್ ಪೋಲಿಯೋ

ಕೃತಿಸಂಪುಟ

ಪ್ರಶ್ನಾವಳಿ

ಸಮಗ್ರ ವರದಿ

ANS. -: ಕೃತಿಸಂಪುಟ

कोणत्याही टिप्पण्‍या नाहीत:

टिप्पणी पोस्ट करा