/* TOC */ .table-of-contents{flex:auto;width:fit-content;background:#eee;font-size:14px;padding:11px;margin:8px 0 30px 0} .table-of-contents li{margin:0 0 0.25em 0} .table-of-contents a{color:#2a5365} .table-of-contents h4{margin:0;cursor:pointer}

KA_NEP_GC_146_ಸಂಜ್ಞಾಭಾಷೆ QUIZ ANSWERS

 

KA_NEP_GC_146_ಸಂಜ್ಞಾಭಾಷೆ
QUIZ ANSWERS


ಇವರಿಗೆ ಸ್ಪರ್ಶ ಕಲಿಕೆ ಕೌಶಲ್ಯ ಅಗತ್ಯ

ಶ್ರವಣ ದೋಷದವರಿಗೆ

ಬುದ್ದಿ ದೋಷದವರಿಗೆ

ದೈಹಿಕ ದೋಷದವರಿಗೆ

ದೃಷ್ಠಿ ದೋಷದವರಿಗೆ

ANS. : ದೃಷ್ಠಿ ದೋಷದವರಿಗೆ


ಗೃಹಾಧಾರಿತ ಶಿಕ್ಷಣ ಎಂದರೆ

ಮನೆಯಲ್ಲಿಯೇ ಶಿಕ್ಷಣ

ಮಗು ಇರುವೆಡೆಯೇ ಶಿಕ್ಷಣ

ಸಹಜ ಸಾಮಾನ್ಯ ಶಿಕ್ಷಣ

ಆಸ್ಪತ್ರೆಯಲ್ಲಿ ಶಿಕ್ಷಣ

ANS. : ಮನೆಯಲ್ಲಿಯೇ ಶಿಕ್ಷಣ



ನರಮಂಡಲದಿಂದ ಬರುವ ನ್ಯೂನತೆ ಇದು

ಪಾರ್ಕಿನ್ಸನ್ ಖಾಯಿಲೆ

ಕೈಕಾಲು ನ್ಯೂನತೆ

ಮಾತು ದೋಷ

ಕಿವಿ ದೋಷ


ANS. : ಪಾರ್ಕಿನ್ಸನ್ ಖಾಯಿಲೆ


 


ಮಾನಸಿಕ ಅಸ್ವಸ್ತತೆ ಎಂದರೆ

ಮಾನಸಿಕ ಖಾಯಿಲೆ

ದೈಹಿಕ ಖಾಯಿಲೆ

ದೃಷ್ಠಿ ದೋಷ

ಅನುವಂಶೀಯತೆ


ANS. : ಮಾನಸಿಕ ಖಾಯಿಲೆ



ಆಟಿಸಂ ದೋಶದ ಒಂದು ಭಾಗ

ದೈಹಿಕ

ಮಾನಸಿಕ

ಸಾಮಾಜಿಕ

ಚಲನಾ ದೋಷ

ANS. : ಮಾನಸಿಕ


ಕೇನ್ ಬಳಕೆ ದೋಷದವರಿಗೆ ಉತ್ತಮ

ದೃಷ್ಟಿ ದೋಷ

ಅಂದತ್ವ

ಪೂರ್ಣ ಅಂದತ್ವ

ಎಲ್ಲಾ

ANS. : ಪೂರ್ಣ ಅಂದತ್ವ


ಚಲನಾಂಗಗಳಲ್ಲಿ ನ್ಯೂನತೆಯನ್ನು ಎನ್ನುತ್ತಾರೆ

ದೃಷ್ಟಿ ದೋಷ

ದೈಹಿಕ ದೋಷ

ಬುದ್ದಿ ದೋಷ

ಶ್ರವಣ ದೋಷ

ANS. : ದೈಹಿಕ ದೋಷ


ಸಮನ್ವಯ ಶಿಕ್ಷಣದ ಅರ್ಥ

ವಿಶೇಷ ಶಾಲೆಯ ಕಲಿಕೆ

ಸಂಸ್ಥೆಯೊಳಗಿನ ಕಲಿಕೆ

ಸಾಮಾನ್ಯ, ಸಹಜ, ತಾರತಮ್ಯವಿಲ್ಲದ ಕಲಿಕೆ

ವೈಯಕ್ತಿಕ ಕಲಿಕೆ

ANS. : ಸಾಮಾನ್ಯ, ಸಹಜ, ತಾರತಮ್ಯವಿಲ್ಲದ ಕಲಿಕೆ

 


ಸಮನ್ವಯ ಶಿಕ್ಷಣದ ಗುರಿ ಮತ್ತು ವ್ಯಾಪ್ತಿ ಇದಾಗಿದೆ

ಶಿಶು ಕೇಂದ್ರಿತ ಪರಿಸರ ಮತ್ತು ಅಂಗವಿಕಲ ಸ್ನೇಹಿ

ಜೀವ ಶಿಕ್ಷಣ ಮತ್ತು ಮೌಲ್ಯ ಶಿಕ್ಷಣ

ಸಾಮಾಜಿಕ ಕೌಟುಂಬಿಕ

ಜೀವನದ ದಾರಿ ನೆರೆ ರಾಜ್ಯದ ಒಲವು

ANS. : ಶಿಶು ಕೇಂದ್ರಿತ ಪರಿಸರ ಮತ್ತು ಅಂಗವಿಕಲ ಸ್ನೇಹಿ


ಸಮನ್ವಯಕಾಶ ಶಿಕ್ಷಣ .............ಅವಕಾಶ ನೀಡುತ್ತದೆ.

ಬದುಕಿಗೆ

ಒಳಿತಿಗೆ

ಕಲಿಕೆಗೆ

ನಮಗೆ

ANS. : ಕಲಿಕೆಗೆ


ಕಲಿಕಾ ನ್ಯೂನತೆಯಲ್ಲಿ ಇದು ಒಂದು

ಡಿಸ್ ಲೆಕ್ಸಿಯಾ

ಡ್ವಾರ್ ಫಿಸಮ್

ಹಿಮೋಫೀಲಿಯ

ತಲಸೇಮಿಯ

ANS. : ಡಿಸ್ ಲೆಕ್ಸಿಯಾ


ಪೂರ್ಣ ಅಂಧತ್ವ ಉಳ್ಳವರಿಗೆ ಓದಲು ಬರೆಯಲು ಸಹಾಯವಾಗುವ ಭಾಷೆ

ತಮಿಳು

ಆಂಗ್ಲ

ಬ್ರೈಲ್

ಹಿಂది

ANS. : ಬ್ರೈಲ್


ಸಮನ್ವಯ ಶಿಕ್ಷಣದಲ್ಲಿ ಇದು ಒಂದು

ವಯಸ್ಕರ ಶಿಕ್ಷಣ

ದೂರ ಸಂಪರ್ಕ / ಶಿಕ್ಷಣ

ಗೃಹಾಧಾರಿತ ಶಿಕ್ಷಣ

ಅಂಚೆ ಶಿಕ್ಷಣ

ANS. : ಗೃಹಾಧಾರಿತ ಶಿಕ್ಷಣ


C W S N
ವಿಸ್ತ್ರತ ರೂಪ...

Centre Welfare Social Needs

Children With Special Needs

Child Care System Need

Children Welfare Special Need

ANS. : Children With Special Needs



ದೈಹಿಕ ಅಂಗವಿಕಲತೆಯ ಆಂಗ್ಲ ಸಂಕೇತ

VIH

LMI

AHOOR

MRD

ASDH

ANS. : LMI


ಶ್ರವಣ ದೋಶವುಳ್ಳವರಿಗೆ ಅಂಗವಿಕಲತೆ ವೇತನದ ಪ್ರಮಾಣ

50%

100%

64%

75%

ANS. :  64%


 


ದೃಷ್ಟಿ ದೋಷದ ವಿಧಗಳು

3

2

4

6

ANS. :  2


2016
ಪ್ರಕಾರ ಅಂಗವಿಕಲತೆಯ ವಿಧಗಳೆಂದರೆ

11

09

21

06

ANS. : 21

ಸಮನ್ವಯ ತರಗತಿಯಲ್ಲಿ ಶಿಕ್ಷಕನು

ತಾಳ್ಮೆಯಿಂದ ವರ್ತಿಸಬೇಕು

ತರಬೇತಿ ಹೊಂದಿದವನಾಗಿರಬೇಕು

ಮಗುವಿನ ಸಾಮರ್ಥ್ಯ ತಿಳಿದಿರಬೇಕು

ಮೇಲಿನ ಎಲ್ಲವೂ

ANS. : ಮೇಲಿನ ಎಲ್ಲವೂ


ಇತಿಹಾಸದ ಆಧಾರದಂತೆ ಸಂಜ್ಞಾ ಭಾಷೆಯ ಸಂಪೂರ್ಣ ಹೊಂದಿದ್ದ ದ್ವೀಪ

ಜಮೈಕಾ

ವೆಸ್ಟ್ ಇಂಡೀಸ್

ನ್ಯೂಜಿಲೆಂಡ್

ಮಾರ್ಥಾಸ್ ವೈನ್ ಯಾರ್ಡ್

ANS. :  ಮಾರ್ಥಾಸ್ ವೈನ್ ಯಾರ್ಡ್



ಉತ್ತರ ಅಮೇರಿಕಾದ ಪ್ರಥಮ ಸಂಜ್ಞಾ ಭಾಷಾ ಪ್ರತಿಪಾದಕ

ಗೆಲ್ಲಾಡೆಟ್

ಆಲಿಸ್ ಕೋಗ್ಸ್ ವೆಲ್

ಕ್ಲಾರ್ಕ್

ಬ್ರೆಡ್ ವುಡ್

ANS. :  ಗೆಲ್ಲಾಡೆಟ್



ಸಂಜ್ಞಾ ಭಾಷೆ ಇದನ್ನು ಹೊಂದಿಲ್ಲ

ವ್ಯಾಕರಣ

ನಿಘಂಟು

ಲಿಪಿ

ಕವಿತೆ

ANS. :  ಲಿಪಿ


ಮಿಲಾನ್ ಸಮ್ಮೇಳನದ ಅಂತಿಮ ತೀರ್ಪು

ಸಂಜ್ಞಾ ಭಾಷೆ ನಿಷೇಧಿಸುವುದು

ಸಂಜ್ಞಾ ಭಾಷೆ ಪ್ರೋತ್ಸಾಹಿಸುವುದು

ವಿಕಲಚೇತನರಿಗೆ ಶಿಕ್ಷಣ ನೀಡದಿರುವುದು

ಯಾವುದೂ ಅಲ್ಲ

ANS. : ಸಂಜ್ಞಾ ಭಾಷೆ ನಿಷೇಧಿಸುವುದು


ಇದರಲ್ಲಿ ಯಾವುದು ಪಠ್ಯಕ್ರಮ ಹೊಂದಾಣಿಕೆಯ ತಂತ್ರವಲ್ಲ

ರೂಪಾಂತರ

ಮಾರ್ಪಾಡು

ಬಿಟ್ಟು ಬಿಡುವುದು

ಸರಿದೂಗಿಸುವುದು

ANS. : ಸರಿದೂಗಿಸುವುದು


ಮಗುವಿನ ಬಾಲ್ಯದ ಅವಧಿ

0
ಇಂದ 5 ವರ್ಷ

0
ಇಂದ 10 ವರ್ಷ

0
ಇಂದ 18 ವರ್ಷ

0
ಇಂದ 20 ವರ್ಷ

ANS. :  0 ಇಂದ 18 ವರ್ಷ



ಸಾಮಾನ್ಯ ಮನುಷ್ಯನ ಶ್ರವಣ ಸಾಮರ್ಥ್ಯ

40
ಡೆಸಿಬಲ್

20
ಡೆಸಿಬಲ್

60
ಡೆಸಿಬಲ್

75
ಡೆಸಿಬಲ್

ANS. :  20 ಡೆಸಿಬಲ್


 


ಸರಿಯಾದ ಕ್ರಮ ಗುರುತಿಸಿ

ಸಂವಹನ - ಭಾಷೆ - ಮಾತು

ಭಾಷೆ - ಮಾತು - ಸಂವಹನ

ಭಾವನೆ - ಭಾಷೆ - ಮಾತು

ಭಾಷೆ - ಭಾವನೆ - ಮಾತು

ANS. : ಸಂವಹನ - ಭಾಷೆ - ಮಾತು


ಭ್ರೂಣದ ಬೆಳವಣಿಗೆಯ ಸಮಯದಲ್ಲಿ ಆಲಿಸುವ ಸಾಮರ್ಥ್ಯ.

ಭಾಗಶಃ ಇದೆ

ಇರುವುದಿಲ್ಲ

ಇದೆ

ಯಾವುದೂ ಅಲ್ಲ

ANS. :  ಇದೆ

 


QUIZ ANSWERS IN WORDS

🔰KA_NEP_GC_145 Attempt 1,2,3

https://bit.ly/3d0bmUt


🔰KA_NEP_GC_144

https://bit.ly/3qx8uBA


🔰KA_NEP_GC_143 Attempt 1

https://bit.ly/3xffkiK


🔰KA_NEP_GC_143 Attempt 2

https://bit.ly/3Bwjg12


🔰KA_NEP_GC_142

https://bit.ly/3qA6OHa


🔰KA_NEP_GC_141

https://bit.ly/3RCPj53

कोणत्याही टिप्पण्‍या नाहीत:

टिप्पणी पोस्ट करा