BASELINE SURVEY IN KARNATAKA SCHOOL(6th To 8th Class)

"BASELINE SURVEY 6th To 8th Class"

1 min read


    2021-22 ನೇ ಶೈಕ್ಷಣಿಕ ಸಾಲಿನಲ್ಲಿ 6 ರಿಂದ 8 ನೇ ತರಗತಿಯ ಮಕ್ಕಳಿಗೆ  ಬೇಸಲೈನ್ ಸರ್ವೆ ಪರೀಕ್ಷೆಯನ್ನು ನಡೆಸಲು ಮಾರ್ಗಸೂಚಿ ಬಿಡುಗಡೆ. ದಿ. 04/02/2022
         2022-23ನೇ ಸಾಲಿನ ವಾರ್ಷಿಕ ಕ್ರಿಯಾಯೋಜನೆ ಮತ್ತು ಆಯವ್ಯಯ ಸಿದ್ಧಪಡಿಸಬೇಕಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಆಯ್ದ ಸರ್ಕಾರಿ ಶಾಲೆಗಳಲ್ಲಿನ 6 ರಿಂದ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಲ್ಲಿನ ಕಲಿಕಾ ಮಟ್ಟವನ್ನು ತಿಳಿದುಕೊಳ್ಳಲು ಬೇಸಲೈನ್ ಸಮೀಕ್ಷೆ-: 

ಸಮೀಕ್ಷೆಯ ದಿನಾಂಕ: 15.02.2022 ರಿಂದ 17.02.2022ರವರೆಗೆ 

    ಈ ಸಮೀಕ್ಷೆಗಾಗಿ ಸಮೀಕ್ಷೆಯ ವ್ಯಾಪ್ತಿ,ಸಮೀಕ್ಷೆಯ ವಿಧಾನ,ಸಂಬಂಧಪಟ್ಟ ಅಧಿಕಾರಿಗಳು, ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರ ಕಾರ್ಯಗಳು ಮತ್ತು ಜವಾಬ್ದಾರಿಗಳನ್ನು ನೋಡಲು, ಈ ಕೆಳಗಿನ ಆದೇಶಗಳನ್ನು ನೋಡಿ.


ಕ್ 



टिप्पणी पोस्ट करा
Search
Menu
Theme
Share