Karnataka State Teachers' Benefit Fund and Karnataka State Students’ Welfare Fund Information

35 min read

 



Karnataka State Teachers' Benefit Fund and Karnataka State Students’ Welfare Fund

    

👉ಶಿಕ್ಷಕರ ಕಲ್ಯಾಣ ನಿಧಿ ಕಛೇರಿಯಿಂದ ಆಜೀವ ಸದಸ್ಯತ್ವದ ಕಾರ್ಡ್ (Life Membership Card)

💢ನಿಧಿಗಳ ಕಛೇರಿಯಿಂದ ಆಜೀವ ಸದಸ್ಯತ್ವದ ಕಾರ್ಡ್ ಪಡೆಯುವ ಬಗ್ಗೆ💢

👉ಮೊದಲ ಬಾರಿಗೆ ಆಜೀವ ಸದಸ್ಯತ್ವದ ಕಾರ್ಡ್ ಪಡೆಯಲು ರೂ.1500/-ಗಳ ಶುಲ್ಕವನ್ನು ಯಾವುದೇ SBI ಬ್ಯಾಂಕ್‌ನ ಶಾಖೆಯಲ್ಲಿ ನಿಧಿಗಳ ನಿಗದಿತ KSTBF ಚಲನ್ ಮೂಲಕ ಪಾವತಿಸಬಹುದು. CHALLAN FOR LIFE TIME MEMBERSHIP FORM FOR TEACHERS

👉ನಿಗದಿತ ಅರ್ಜಿ ನಮೂನೆಯಲ್ಲಿ ಭರ್ತಿಮಾಡಿ ಒಂದು ಪಾಸ್‌ಪೋರ್ಟ್‌ನ ಭಾವಚಿತ್ರವನ್ನು ಅರ್ಜಿಯಲ್ಲಿ ಅಂಟಿಸತಕ್ಕದ್ದು. ಸ್ಟಾಂಪ್ ಸೈಜ್ ಭಾವಚಿತ್ರವನ್ನು ಅರ್ಜಿಗೆ ಎರಡು ಪ್ರತ್ಯೇಕವಾಗಿ ಲಗತ್ತಿಸಿ ಕಳುಹಿಸತಕ್ಕದ್ದು. CLICK HERE FOR LIFE MEMBERSHIP FORM FOR TEACHERS

👉ನಿಗದಿತ ಅರ್ಜಿಯಲ್ಲಿ ಸೂಚಿಸಿರುವ ಎಲ್ಲಾ ವಿವರಗಳನ್ನು ಕಡ್ಡಾಯವಾಗಿ ಭರ್ತಿ ಮಾಡುವುದು. ಸಂಬಂಧಿಸಿದ ಶಿಕ್ಷಕರ ಮುಖ್ಯ ಶಿಕ್ಷಕರ ಹಾಗೂ ನಿಯಂತ್ರಣಾಧಿಕಾರಿಗಳ ಸಹಿ ಮತ್ತು ಮೊಹರಿನೊಂದಿಗೆ ಸಲ್ಲಿಸುವುದು, ಅರ್ಪೂ ಮಾಹಿತಿಯುಳ್ಳ ಅರ್ಜಿಯನ್ನು ತಮ್ಮ ಹಂತದಲ್ಲಿಯೇ ಹಿಂದಿರುಗಿಸುವುದು.

👉ಆಜೀವ ಸದಸ್ಯತ್ವದ ಅರ್ಜಿ ನಮೂನೆಯನ್ನು ಈ ಕಛೇರಿಗೆ ಎಲ್ಲಾ ಮಾಹಿತಿ ದಾಖಲೆಗಳೊಂದಿಗೆ ನೇರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಸಲ್ಲಿಸುವುದು.

        ಆಜೀವ ಸದಸ್ಯತ್ವದ ಕಾರ್ಡ್ ಕಳೆದು ಹೋಗಿದ್ದಲ್ಲಿ ಸದಸ್ಯತ್ವದ ಕಾರ್ಡ್‌ನ ಪರಾಕ್ಷ ಪ್ರತಿಯನ್ನು ಅಥವಾ ಆಜೀವ ಸದಸ್ಯತ್ವದ ಶುಲ್ಕ ಪಾವತಿಸಿದ ಮೂಲ ಚಲನ್‌ಗಳಿದ್ದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ 1 ನಿಯ೦ತಾಣಧಿಕಾರಿಗಳಿಂದ ದೃಢೀಕರಿಸಿ ರೂ.500 ರ ಶುಲ್ಕವನ್ನು ಯಾವುದೇ SBI ಬ್ಯಾಂಕ್‌ನ ಶಾಖೆಯಲ್ಲಿ ನಿಧಿಗಳ KSTBF ಚಲನ್ ಮೂಲಕ ಪಾವತಿಸಿ, ಪಾವತಿಸಿದ ಮೂಲ ಚಲನ್‌ನ ಪ್ರತಿಯನ್ನು ನಿಗದಿತ ಅರ್ಜಿಗೆ ಲಗತ್ತಿಸಿ ನಿಧಿಗಳ ಕಛೇರಿಗೆ ಸಲ್ಲಿಸತಕ್ಕದ್ದು. ಅರ್ಜಿದಾರರು ಚಲನ್ ಪಾವತಿಸಿದ ದಿನಾಂಕದಿಂದಲೇ ಅಜೀವ ಸದಸ್ಯತ್ವಕ್ಕೆ ಅರ್ಹರಿರುತ್ತಾರೆ.

👉Instructions:

1. Three stamp size photos should be enclosed.

2. Temporary teachers are not eligible for life membership.

3. ICSE/CBSE school teachers are not eligible.

4. Govt/Aided school/college teacher/lecturer should enclose HRMS bill copy/HRMS pay slip/appointment copy.

5. Unaided teacher should enlose appointment approval copy of the department

                






















 

All benefits,Forms And more DOWNLOAD THE BOOKLET..

👇👇👇👇👇👇👇👇👇👇👇👇👇

Click here to download the booklet.


Benefits given to Life membership Teachers  under  Karnataka State Teachers Benefit Fund :


1) Medical Assistance to Teachers and their dependents :

2) Financial Assistance for Family Maintenance to the families of the deceased teachers :

3) Financial Assistance for the higher education of the Children of the Teachers :

4) Merit Scholarships to the eminent children of Teachers :

5) Grants for construction of Gurubhavans:

6) Meritorious awards to Teachers :

7) Conduct of Literary and Cultural activities for Teachers at Taluk, District and State levels :

8) Teacher’s safety Assistance Scheme :

9) LAPTOP Scheme :

CLICK HERE FOR MORE DETAILS OF ABOVE BENEFITS 


























CLICK HERE FOR CIRCULAR 2021













CLICK HERE FOR LIFE MEMBERSHIP FORM FOR TEACHERS

CHALLAN FOR LIFE TIME MEMBERSHIP FORM FOR TEACHERS

 

Benefits given to Students under  Karnataka State Students Welfare Fund :

 

1) Award for Institutions which secure 100% results in SSLC and PUC  Examinations :

2) National Talents Scholarship to students (NTS) :

3) Payment of Tuition / Examination Fees to economically backward students and incentive to merit students :

4) Bravery awards to the students:

5) Sports Awards :

6)Students safety Assistance Scheme :

7) Medical Assistance to Students :

8) Merit Scholarships to students who secure highest marks at the district level:

9) Co-curricular activities for PUC students:

CLICK HERE FOR MORE DETAILS OF ABOVE BENEFITS 

CIRCULARS OF KSTBF FROM 2015 

टिप्पणी पोस्ट करा
Search
Menu
Theme
Share