/* TOC */ .table-of-contents{flex:auto;width:fit-content;background:#eee;font-size:14px;padding:11px;margin:8px 0 30px 0} .table-of-contents li{margin:0 0 0.25em 0} .table-of-contents a{color:#2a5365} .table-of-contents h4{margin:0;cursor:pointer}

KA_NEP_GC_141_ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ರ ಪರಿಚಯಾತ್ಮಕ ಮಾಡ್ಯೂಲ್

KA_NEP_GC_141_ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ರ ಪರಿಚಯಾತ್ಮಕ ಮಾಡ್ಯೂಲ್  ರಸಪ್ರಶ್ನೆ ಉತ್ತರಗಳು


NEP -2020ರ ಹಿನ್ನಲೆಯಲ್ಲಿ 1 ರಿಂದ ೫ನೇ ತರಗತಿ ಬೋಧಿಸುವ ಶಿಕ್ಷಕರುಗಳಿಗೆ ಗುರುಚೇತನ-ನಿರಂತರ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮದಡಿ ಹೊಸದಾಗಿ ಅಂತಿಮೀಕರಿಸಿದ ಮಾಡ್ಯೂಲ್‌ಗಳು ಲಭ್ಯವಿದ್ದು.


    ಪ್ರತಿಯೋರ್ವ ಶಿಕ್ಷಕರು 09 ಜೆನೆರಿಕ್ ಸ್ವರೂಪದ ಕೋರ್ಸಗಳನ್ನು ಕಡ್ಡಾಯವಾಗಿ ಆಯ್ಕೆ ಮಾಡಬೇಕು.(14) EP,142-EP, 143-EP,144-EP 145-EP.146-EP 147-EP,148-EP & 149-EP)


        1 ರಿಂದ 8ನೇ ತರಗತಿ ಬೋಧಿಸುವ ಶಿಕ್ಷಕರುಗಳು ಅವರುಗಳು ತರಗತಿ ಬೋಧನೆಯಲ್ಲಿನ ವಿಷಯಾಧಾರಿತ ಮಾಡ್ಯೂಲ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. (ಅನುಬಂಧ-1 ರಲ್ಲಿ ಎಲ್ಲಾ ಮಾಡ್ಯೂಲ್‌ಗಳ ವಿವರ ನೀಡಿದೆ)

1.ಭಾರತೀಯ ಭಾಷೆಗಳ ಮೇಲೆ ಮೋಜಿನ ಯೋಜನೆ/ಚಟುವಟಿಕೆಯಲ್ಲಿ ಭಾಗವಹಿಸಲು ಅವಕಾಶವನ್ನು ಯಾವ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ?

6
ರಿಂದ 8

3
ರಿಂದ 6

8
ರಿಂದ 10

11
ರಿಂದ 12

Ans.- 6
ರಿಂದ 8

2.
ಎನ್..ಪಿ2020 ಅನ್ನು ಜಾರಿ ಮಾಡುತ್ತಿರುವ ದೇಶದ ಮೊದಲ ರಾಜ್ಯ

ಉತ್ತರ ಪ್ರದೇಶ

ಕೇರಳ

ಕರ್ನಾಟಕ

ಮಧ್ಯ ಪ್ರದೇಶ

Ans.
ಕರ್ನಾಟಕ

3.SDG
ವಿಸ್ತ್ರತ ರೂಪ

Sustainable Development Goals

State Development Goals catio

Sustainable Development Groups

Specific Development Groups

Ans. Sustainable Development Goals

4.
ಹೊಸ ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಿರುವ 360 ಡಿಗ್ರಿ ಪ್ರಗತಿ ಪತ್ರವು


ಪ್ರತಿ ವಲಯದಲ್ಲಿ ವಿದ್ಯಾರ್ಥಿಯ ಪ್ರಗತಿಯನ್ನು ಅಂಕಗಳ

ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಯ

ಜ್ಞಾನಾತ್ಮಕ, ಭಾವನಾತ್ಮಕ ಮತ್ತು ಮನೋಗತ್ಯಾತ್ಮಕ

ಪ್ರತಿ ವಿಷಯದಲ್ಲಿ ವಿದ್ಯಾರ್ಥಿ ಗಳಿಸಿದ ಅಂಕಗಳನ್ನು

Ans.
ಜ್ಞಾನಾತ್ಮಕ, ಭಾವನಾತ್ಮಕ ಮತ್ತು ಮನೋಗತ್ಯಾತ್ಮಕ


5.
ಹೊಸ ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಿರುವ ಬಿ.ಎಡ್., ಕೋರ್ಸ್ನ ಸ್ವರೂಪ

3
ವರ್ಷದ ಪದವಿ ಮತ್ತು 1 ವರ್ಷದ ಬಿ.ಎಡ್

4
ವರ್ಷದ ಪದವಿ ಮತ್ತು 1 ವರ್ಷದ ಬಿ.ಎಡ್.

4
ವರ್ಷದ ಸಂಯೋಜಿತ ಬಿ.ಎಡ್

3
ವರ್ಷದ ಪದವಿ ಮತ್ತು 2 ವರ್ಷದ ಬಿ.ಎಡ್

Ans.4
ವರ್ಷದ ಸಂಯೋಜಿತ ಬಿ.ಎಡ್

6.
ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಸಾಮರ್ಥ್ಯಗಳಿಸಲು ರೂಪಿತವಾಗಿರುವ ಯೋಜನೆ

ಸಾಕ್ಷರ ಭಾರತ್

ಪ್ರಾವಿಣ್ಯ ಭಾರತ್

ಪಡೇ ಭಾರತ್, ಬಡೇ ಭಾರತ್

ನಿಪುಣ್ ಭಾರತ್

Ans.
ನಿಪುಣ್ ಭಾರತ್

7.
ಸಮನ್ವಯ ಶಿಕ್ಷಣವು

ಅವಕಾಶ ವಂಚಿತ ಗುಂಪಿನ ಶಿಕ್ಷಕರನ್ನು ಒಳಗೊಂಡಿದೆ

ತರಗತಿಯಲ್ಲಿನ ವೈವಿಧ್ಯತೆಯನ್ನು ಮೆರೆಸುತ್ತದೆ

ಕಟ್ಟುನಿಟ್ಟಾದ ದಾಖಲಾತಿ ಪ್ರಕ್ರಿಯೆಗಳನ್ನು ಉತ್ತೇಜಿಸುತ್ತದೆ

ಕೇವಲ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಮಾತ್ರ ಪ್ರಯೋಜನಕಾರಿ

Ans.
ತರಗತಿಯಲ್ಲಿನ ವೈವಿಧ್ಯತೆಯನ್ನು ಮೆರೆಸುತ್ತದೆ

8.
ಶಿಕ್ಷಕರ ದೃಷ್ಠಿಕೋನದಲ್ಲಿ ವಿದ್ಯಾರ್ಥಿಗಳ ಕಲಿಕಾಫಲಗಳ ನಿಯತಕಾಲಿಕ ಮೌಲ್ಯಮಾಪನದ ಒಂದು ಪ್ರಮುಖ ಉಪಯೋಗ

ವಿದ್ಯಾರ್ಥಿಗಳಿಗೆ ಶ್ರೇಣಿ ನೀಡಲು

ವಿದ್ಯಾರ್ಥಿಗಳ ಬುದ್ದಿಮತ್ತೆ ಕಂಡುಹಿಡಿಯಲು

ವಿದ್ಯಾರ್ಥಿಗಳ ಸಾಮರ್ಥ್ಯ ತಿಳಿಯಲು

ಬೋಧನಾ - ಕಲಿಕಾ ಪ್ರಕ್ರಿಯೆ ಸುಧಾರಿಸಲು

Ans.
ಬೋಧನಾ - ಕಲಿಕಾ ಪ್ರಕ್ರಿಯೆ ಸುಧಾರಿಸಲು

9.
ಶಾಲಾ ಸಂಕೀರ್ಣಗಳ ಸ್ಥಾಪನೆಯ ಒಂದು ಮುಖ್ಯ ಗುರಿ

ಶಿಕ್ಷಕರುಗಳನ್ನು ಶಾಲಾ ಸಂಕೀರ್ಣಗಳಿಗೆ ನೇಮಕಾತಿ

ಕಡಿಮೆ ಮಕ್ಕಳಿರುವ ಶಾಲೆಗಳನ್ನು ಮುಚ್ಚುವುದು

ಶಿಕ್ಷಕರ ನಿಯೋಜನೆಯನ್ನು ಪರಿಣಾಮಕಾರಿಗೊಳಿಸುವುದು

ಶಾಲಾ ಸಂಪನ್ಮೂಲಗಳ ದಕ್ಷ ನಿರ್ವಹಣೆ ಮತ್ತು ಪರಿಣಾಮಕಾರಿ

Ans.
ಶಾಲಾ ಸಂಪನ್ಮೂಲಗಳ ದಕ್ಷ ನಿರ್ವಹಣೆ ಮತ್ತು ಪರಿಣಾಮಕಾರಿ


10.
ಎನ್..ಪಿ 2020 ಭಾಗ-1 'ಶಾಲಾ ಶಿಕ್ಷಣ' ದಲ್ಲಿರುವ ಅಧ್ಯಾಯಗಳ ಒಟ್ಟು ಸಂಖ್ಯೆ

3

5

8

11

Ans. 3

11.
ಐದು ವರ್ಷಗಳ ಬುನಾದಿ ಹಂತದ ಶಿಕ್ಷಣ .ಸಿ.ಸಿ. ಯಲ್ಲಿನ ಬೋಧನಾ ಕ್ರಮ

ನಮ್ಯ, ಬಹುಹಂತದ, ಚಟುವಟಿಕೆ ಆಧಾರಿವಾಗಿರುತ್ತದೆ

ಓದುವುದು, ಬರೆಯುವುದು, |ತನಾಡುವುದು,

ಹೆಚ್ಚು ಅಮೂರ್ತ ಪರಿಕಲ್ಪನೆಗಳನ್ನು ಬೆಳೆಸುವ ವಿಧಾನಗಳನ್ನು

ಹೆಚ್ಚು ಮೂರ್ತ ಪರಿಕಲ್ಪನೆಗಳನ್ನು ಬೆಳೆಸಲು ಒತ್ತು

Ans.
ನಮ್ಯ, ಬಹುಹಂತದ, ಚಟುವಟಿಕೆ ಆಧಾರಿವಾಗಿರುತ್ತದೆ

12.
ವಿಶ್ವವಿದ್ಯಾಲಯಗಳಿಗೆ ವೃತ್ತಿಪರ ಸಹಕಾರ ಹಾಗೂ ಮಾರ್ಗದರ್ಶನಕ್ಕಾಗಿ ಸ್ಥಾಪಿಸಲಾಗುವ ಸಂಸ್ಥೆ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ

ರಾಷ್ಟ್ರೀಯ ಅರ್ಹತಾ ಪರೀಕ್ಷಾ

ರಾಷ್ಟ್ರೀಯ ಮಾನಿಟರಿಂಗ್ ಮಿಷನ್

ರಾಷ್ಟ್ರೀಯ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು

Ans.
ರಾಷ್ಟ್ರೀಯ ಮಾನಿಟರಿಂಗ್ ಮಿಷನ್

13.
ಹೊಸ ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಿರುವ ಶಿಕ್ಷಕರ ವೃತ್ತಿಪರ ತರಬೇತಿ ಅವಧಿ (ಒಂದು ಶೈಕ್ಷಣಿಕ ವರ್ಷದಲ್ಲಿ)

20
ಮಾನವ ದಿನಗಳು

30
ಮಾನವ ದಿನಗಳು

40
ಗಂಟೆ

ಕನಿಷ್ಠ 50 ಗಂಟೆ

Ans.
ಕನಿಷ್ಠ 50 ಗಂಟೆ

14.
ಎನ್..ಪಿ 2020 ಆಶಯದಂತೆ ಶೇ.100 ರಷ್ಟು ಶಾಲಾ ದಾಖಲಾತಿ ಗುರಿ ಸಾಧನೆಗೆ ನಿಗದಿಪಡಿಸಿರುವ ವರ್ಷ

2025

2030

2035

2040

Ans. 2025

15.
ಅಗತ್ಯ ಕಲಿಕೆ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಹೆಚ್ಚಿಸಲು ನೂತನ ಶಿಕ್ಷಣ ನೀತಿಯಲ್ಲಿ ಒತ್ತು ನೀಡಿರುವ ಒಂದು ಪ್ರಮುಖ ಅಂಶ

ಚಾರಿತ್ರಂ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡುವುದು

ಯಾಂತ್ರಿಕ ಕಲಿಕಾ ಪದ್ಧತಿಗಳಿಂದ ದೂರವಿರುವುದು

ಪಠ್ಯಕ್ರಮ ಮತ್ತು ಬೋಧನಾಶಾಸ್ತ್ರದ ಎಲ್ಲಾ ಅಂಶಗಳನ್ನು

ಚಿಂತನೆ, ಅನ್ವಯಿಕ ಜ್ಞಾನ ಮತ್ತು ಸಮಸ್ಯಾ ಪರಿಹಾರಕ್ಕೆ ಹೆಚ್ಚು

Ans.
ಚಿಂತನೆ, ಅನ್ವಯಿಕ ಜ್ಞಾನ ಮತ್ತು ಸಮಸ್ಯಾ ಪರಿಹಾರಕ್ಕೆ ಹೆಚ್ಚು

16.
ಶಾಲಾ ಶಿಕ್ಷಣದಲ್ಲಿ ಪೂರ್ವ ಪ್ರಾಥಮಿಕ ಹಂತದಿÀ 12 ನೇ ತರಗತಿಯವರೆಗೆ ಶಿಕ್ಷಕರ ಶಿಕ್ಷಣ ಸೇರಿದಂತೆ ವಿಶೇಷ ಶಿಕ್ಷಣಕ್ಕಾಗಿ ರೂಪಿಸಿರುವ ಸಮಗ್ರ ಮತ್ತು ವ್ಯಾಪಕ ಕಾರ್ಯಕ್ರಮ

ಫಡೇ ಭಾರತ್

ಲಿಖೇ ಭಾರತ್

ಫಡೇ ಭಾರತ್ ಲಿಖೇ ಭಾರತ್

ಫಡೇ ಭಾರತ್ ಬಡೇ ಭಾರತ್

Ans.
ಫಡೇ ಭಾರತ್ ಲಿಖೇ ಭಾರತ್


17.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್.ಟಿ.)ಯು ನಡೆಸುವ ಎಲ್ಲಾ ಪರೀಕ್ಷೆಗಳು

ಜ್ಞಾನಾಧಾರಿತ ವಿಷಯಾಂಶಗಳನ್ನು ಪರೀಕ್ಷಿಸುತ್ತದೆ

ಪರಿಕಲ್ಪನಾ ತಿಳಿವಳಿಕೆ ಮತ್ತು ಅನ್ವಯಿಕ ಜ್ಞಾನವನ್ನು

ವೈಯುಕ್ತಿಕ ಆಸಕ್ತಿ ಮತ್ತು ಪ್ರತಿಭೆಯನ್ನು ಪರೀಕ್ಷಿಸುತ್ತವೆ

ವಿಷಯಾಧಾರಿತ ಪ್ರಶ್ನೆಗಳಲ್ಲಿ ಸಾಮರ್ಥ್ಯವನ್ನು ಪರೀಕ್ಷಿಸುತ್ತವೆ

Ans.
ಪರಿಕಲ್ಪನಾ ತಿಳಿವಳಿಕೆ ಮತ್ತು ಅನ್ವಯಿಕ ಜ್ಞಾನವನ್ನು

18.
ಹೊಸ ಶಿಕ್ಷಣ ನೀತಿಯಲ್ಲಿ ಸೂಚಿಸಿರುವಂತೆ ಶಿಕ್ಷಕರ ನೇಮಕಾತಿಗೆ ಪರಿಗಣಿಸುವ ಒಂದು ವಿಶೇಷ ಅಂಶ

ಸಿ..ಟಿ.ಯಲ್ಲಿ ಪಡೆದ ಅಂಕಗಳು

ಟಿ..ಟಿ.ಯಲ್ಲಿ ಅರ್ಹತೆ ಪಡೆಯುವುದು

ಪದವಿ ಮತ್ತು ಬಿ.ಎಡ್. ಅಂಕಗಳು

ಟಿ..ಟಿ. ಹಾಗೂ ಸಿ..ಟಿ. ನಂತರ ಬೋಧನಾ ಪ್ರಾತ್ಯಕ್ಷಿಕೆ ಮತ್ತು

Ans.
ಟಿ..ಟಿ. ಹಾಗೂ ಸಿ..ಟಿ. ನಂತರ ಬೋಧನಾ ಪ್ರಾತ್ಯಕ್ಷಿಕೆ ಮತ್ತು

19.
ಶಿಕ್ಷಕರ ವೃತ್ತಿಪರ ಬೆಳವಣಿಗೆಯ ಮುಖ್ಯ ಉದ್ದೇಶ

ವಿಷಯ ಪ್ರಭುತ್ವವನ್ನು ಉತ್ತಮಪಡಿಸಿಕೊಳ್ಳುವುದು

ಬೋಧನಾ ಕೌಶಲಗಳನ್ನು ವರ್ಧಿ 4

ಸರಿಯಾದ ಮನೋಭಾವನೆ ಮತ್ತು ಮನೋಧೋರಣೆಗಳನ್ನು

ವಿಷಯ ಪ್ರಭುತ್ವವನ್ನು, ಬೋಧನಾ ಕೌಶಲಗಳನ್ನು

Ans.
ವಿಷಯ ಪ್ರಭುತ್ವವನ್ನು, ಬೋಧನಾ ಕೌಶಲಗಳನ್ನು

20.
ರಾಷ್ಟ್ರೀಯ ಶಿಕ್ಷಣ ನೀತಿ2020 ಪ್ರಕಾರ ಉನ್ನತ ಶಿಕ್ಷಣದ ಮೂಲಕ ವೃತ್ತಿಪರ ಕೋರ್ಸ್ಗಳಿಗೆ 2025ರೊಳಗೆ ದಾಖಲಾಗಲು ನಿಗದಿಪಡಿಸಿಕೊಂಡಿರುವ ಪ್ರಮಾಣ

40%

50%

55%

60%

Ans.60%


कोणत्याही टिप्पण्‍या नाहीत:

टिप्पणी पोस्ट करा