/* TOC */ .table-of-contents{flex:auto;width:fit-content;background:#eee;font-size:14px;padding:11px;margin:8px 0 30px 0} .table-of-contents li{margin:0 0 0.25em 0} .table-of-contents a{color:#2a5365} .table-of-contents h4{margin:0;cursor:pointer}

KA_NEP_GC_136_ QUIZ ANSWERS ATTEMPT - 1,2,3

 

 

KA_NEP_GC_136_ಕಲಿಕಾ ಫಲಗಳು ಮತ್ತು ತರಗತಿ ಪ್ರಕ್ರಿಯೆ_ಗಣಿತ (ಪೂರ್ವ ಪ್ರಾಥಮಿಕದಿಂದ 2 ನೇ ತರಗತಿ)


ಒಂದು ಆಕಾರವು ಆಕ್ರಮಿಸಿಕೊಂಡಿರುವ ಸ್ಥಳಾವಕಾಶವೇ

ಪರಿಧಿ

ವಿಸ್ತೀರ್ಣ

ಗಾತ್ರ

ಸುತ್ತಳತೆ

ಉತ್ತರ – ವಿಸ್ತೀರ್ಣ


ರೂಪಾಯಿಯ ಸಂಕೇತ.

£

ಇವುಗಳಲ್ಲಿ ಯಾವುದೂ ಅಲ್ಲ





ಉತ್ತರ –


ಹೂವನ್ನು ಮಾರಿನಿಂದ ಕೊಂಡುಕೊಂಡರೆ

ಹೂ ಕಡಿಮೆಯಾಗುತ್ತದೆ

ಹಣ ದುಬಾರಿಯಾಗುತ್ತದೆ

ಅಳತೆ ನಿಖರವಾಗುವುದಿಲ್ಲ

ಹಣ ಕಡಿಮೆಯಾಗುತ್ತದೆ

ಉತ್ತರ – ಅಳತೆ ನಿಖರವಾಗುವುದಿಲ್ಲ


ನಾಲ್ಕು ಅಂಕಿಗಳುಳ್ಳ ಅತಿ ಚಿಕ್ಕಸಂಖ್ಯೆ ಮತ್ತು ಅತಿದೊಡ್ಡ ಸಂಖ್ಯೆಗಳ ಮೊತ್ತ

99999

10999

19010

99100

ಉತ್ತರ – 10999


ರೂ 20 ಆಗಲು 5 ಪೈಸೆಯ

4000ನಾಣ್ಯಗಳನ್ನು ಹಾಕಬೇಕು

4 ನಾಣ್ಯಗಳನ್ನು ಹಾಕಬೇಕು

400 ನಾಣ್ಯಗಳನ್ನು ಹಾಕಬೇಕು

40 ನಾಣ್ಯಗಳನ್ನು ಹಾಕಬೇಕು

ಉತ್ತರ – 400 ನಾಣ್ಯಗಳನ್ನು ಹಾಕಬೇಕು


ಜಿ.ಕೆ.ಎ.ಕಿಟ್ ಇದರ ವಿಕೃತ ರೂಪ

ಗಣಿತ ಕಲಿಕಾ ಆಂದೋಲನ ಕಿಟ್

ಗಣಿತ ಕಿಟ್

ವಿಜ್ಞಾನ ಕಲಿಕಾ ಆಂದೋಲನ ಕಿಟ್.

ವಿಜ್ಞಾನ ಕಿಟ್

ಉತ್ತರ – ಗಣಿತ ಕಲಿಕಾ ಆಂದೋಲನ ಕಿಟ್


ಗಣಿತ ಪ್ರಯೋಗಾಲಯದ ತತ್ವ

ನೋಡಿ ತಿಳಿ

ತಿಳಿದುಕಲಿ

ಮಾಡಿಕಲಿ

ಆಡಿಕಲಿ

ಉತ್ತರ – ಮಾಡಿಕಲಿ


ಗಣಿತವು ಅಮೂರ್ತ ಪರಿಕಲ್ಪನೆಗಳ ವಿಜ್ಞಾನವಾಗಿದೆ. ಏಕೆಂದರೆ

ಇದು ಪ್ರಮೇಯಗಳನ್ನು ಒಳಗೊಂಡಿದೆ

ಲೆಕ್ಕಗಳನ್ನು ಬಿಡಿಸುವಾಗ ಉತ್ತರ ಗೊತ್ತಿರುವುದಿಲ್ಲ

ಇದು ವಾಸ್ತವವಲ್ಲದ ಹಾಗು ರಚಿಸಲು ಸಾಧ್ಯವಾಗದ ಪರಿಕಲ್ಪನೆಗಳನ್ನು

ಇದು ಅನ್ವಯಿಕ ಪ್ರಶ್ನೆಗಳನ್ನು ಒಳಗೊಂಡಿದೆ

ಉತ್ತರ – ಇದು ಅನ್ವಯಿಕ ಪ್ರಶ್ನೆಗಳನ್ನು ಒಳಗೊಂಡಿದೆ


ಒಂದು ಯಾರ್ಡ್ ಗೆ ಸಮನಾಗಿರುವುದು

0.1 ಮೀಟರ್

0.914 ಮೀಟರ್

0.9 ಮೀಟರ್

0.09 ಮೀಟರ್

ಉತ್ತರ – 0.914 ಮೀಟರ್

 
1 ರಿಂದ 100 ರವರೆಗಿನ ಸಂಖ್ಯೆಗಳಲ್ಲಿ ಇರುವ ಅಂಕಿ 9 ಗಳ ಸಂಖ್ಯೆ
20

10

19

18



20

19

18

10

ಉತ್ತರ – 20


ಮಗುವು 2 ನೇ ತರಗತಿಯನ್ನು ಮುಗಿಸುವುದೊರಳಗೆ ಸಾಧಿಸಬೇಕಾದ

ಸಂಖ್ಯಾಜ್ಞಾನ

0-999

0-19

0-9

0-99

ಉತ್ತರ – 0-999


ಮಕ್ಕಳಿಗೆ ಗಣತೀಕರಣದ ಪರಿಕಲ್ಪನೆಯನ್ನು ಬೆಳೆಸಬೇಕಾದ ಹಂತ

ಉನ್ನತ ಶಿಕ್ಷಣ ಹಂತ

ಬುನಾದಿ ಹಂತ

ಪ್ರೌಢಹಂತ

ಪೂರ್ವಸಿದ್ಧತಾ ಹಂತ

ಉತ್ತರ – ಬುನಾದಿ ಹಂತ


ಉದಾಹರಣೆಗಳಿಂದ ಸಾಮಾನ್ಯ ಸೂತ್ರ ಅಥವಾ ಲಕ್ಷಣವನ್ನು ಪಡೆಯುವುದು ಗಣಿತದ ಈ ಸ್ವಭಾವವಾಗಿದೆ

ಗಣಿತವು ರಚನೆಗಳ ಅಧ್ಯಯನವಾಗಿದೆ

ಗಣಿತವು ಅಮೂರ್ತ ವಿಜ್ಞಾನವಾಗಿದೆ

ಗಣಿತವು ಸಾಮಾನ್ಯಕರಣವನ್ನು ಹೊಂದಿದೆ

ಗಣಿತವು ಬೌದ್ಧಿಕ ಆಟವಾಗಿದೆ

ಉತ್ತರ – ಗಣಿತವು ಬೌದ್ಧಿಕ ಆಟವಾಗಿದೆ


ಮಗುವಿನ ವ್ಯಕ್ತಿ ಚಿತ್ರವನ್ನು ಕಟ್ಟಿಕೊಡುವುದು

ಸಹವರ್ತಿ ಮೌಲ್ಯಾಂಕನ

ಕೃತಿ ಸಂಪುಟ ಮೌಲ್ಯಾಂಕನ

ಗುಂಪು ಮೌಲ್ಯಾಂಕನ

ಸ್ವ ಮೌಲ್ಯಮಾಪನ

ಉತ್ತರ – ಕೃತಿ ಸಂಪುಟ ಮೌಲ್ಯಾಂಕನ


ಗಣಿತ ವಿಷಯದ ನಡುವಿನ ಸಂಬಂಧಗಳನ್ನು ಅರ್ಥಮಾಡಿಕೊಳ್ಳಲು

ಅರ್ಥಮಾಡಿಕೊಳ್ಳುವ ಗುಣ ಮುಖ್ಯ

ಸಂಶೋಧನೆಯ ಗುಣ ಮುಖ್ಯ

ಬೌದ್ಧಿಕ ಗುಣ ಮುಖ್ಯ

ಜ್ಞಾನ ಪಡೆಯುವ ಗುಣ ಮುಖ್ಯ

ಉತ್ತರ – ಸಂಶೋಧನೆಯ ಗುಣ ಮುಖ್ಯ


ಪರಿಮಾಣಗಳ ಹೋಲಿಕೆಯನ್ನು ಕಲಿಸುವುದರಿಂದ ಮಕ್ಕಳಲ್ಲಿ ಉಂಟಾಗುವ ಗಣಿತ ಸಾಮರ್ಥ್ಯಗಳು

ದೊಡ್ಡ ಹಾಗೂ ಚಿಕ್ಕ ವಸ್ತುಗಳನ್ನು ಗುರುತಿಸುತ್ತಾರೆ.

ಅಂದಾಜಿಸುವ ಬೌದ್ಧಿಕ ಸಾಮರ್ಥ್ಯ ಬೆಳೆಯುತ್ತದೆ.

ಎಲ್ಲವೂ

ಸರಿಯಾದ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ.

ಉತ್ತರ – ಎಲ್ಲವೂ


ಅಳತೆಯ ಅನೌಪಚಾರಿಕ ಮಾನಕ್ಕೆ ಉದಾಹರಣೆ

ಮೊಳ

ಹಿಡಿ

ಬೊಗಸೆ

ಈ ಎಲ್ಲವೂ

ಉತ್ತರ – ಈ ಎಲ್ಲವೂ


ನಮ್ಮ ದೇಶದ ನೋಟಿನಲ್ಲಿ ನೋಡಬಹುದಾದ ಸಹಿ

ರಿಸರ್ವ್ ಬ್ಯಾಂಕ್ ಗವರ್ನರ್

ಹಣಕಾಸು ಸಚಿವರು

ರಾಷ್ಟ್ರಪತಿ

ಗವರ್ನರ್

ಉತ್ತರ – ರಿಸರ್ವ್ ಬ್ಯಾಂಕ್ ಗವರ್ನರ್

 
ಗಣತೀಕರಣದಲ್ಲಿ ತರ್ಕಗಳ ಆಧಾರದಲ್ಲಿ

ಮೊತ್ತವನ್ನು ಕಂಡುಹಿಡಿಯಲಾಗುತ್ತದೆ.

ಉತ್ತರವನ್ನು ಕಂಡುಹಿಡಿಯಲಾಗುತ್ತದೆ.

ವಿಷಯವನ್ನು ಕಂಡುಹಿಡಿಯಲಾಗುತ್ತದೆ

ಸತ್ಯವನ್ನು ಕಂಡುಹಿಡಿಯಲಾಗುತ್ತದೆ.

ಉತ್ತರ – ಸತ್ಯವನ್ನು ಕಂಡುಹಿಡಿಯಲಾಗುತ್ತದೆ.


ಮಕ್ಕಳಲ್ಲಿ ಸಮಯದ ಕುರಿತಾದ ಕಲಿಕೆ ಆಗಬೇಕಾದ ಪರಿಕಲ್ಪನೆಗಳು

ಋತುಗಳನ್ನು ಕುರಿತು ತಿಳಿದುಕೊಳ್ಳುವುದು

ಈ ಎಲ್ಲವೂ

ದಿನ ಹಾಗು ಸಮಯ ಗುರುತಿಸುವುದು

ಕಾಲ ಹಾಗು ಆ ಅವಧಿಯಲ್ಲಿ ಪರಿಸರದಲ್ಲಾಗುವ ಬದಲಾವಣೆಗಳನ್ನು

ಉತ್ತರ – ಈ ಎಲ್ಲವೂ


ಗಣತೀಕರಣದಲ್ಲಿ ತರ್ಕಗಳ ಆಧಾರದಲ್ಲಿ

ವಿಷಯವನ್ನು ಕಂಡುಹಿಡಿಯಲಾಗುತ್ತದೆ

ಮೊತ್ತವನ್ನು ಕಂಡುಹಿಡಿಯಲಾಗುತ್ತದೆ

ಸತ್ಯವನ್ನು ಕಂಡುಹಿಡಿಯಲಾಗುತ್ತದೆ.

ಉತ್ತರವನ್ನು ಕಂಡುಹಿಡಿಯಲಾಗುತ್ತದೆ

ಉತ್ತರ – ಸತ್ಯವನ್ನು ಕಂಡುಹಿಡಿಯಲಾಗುತ್ತದೆ.*


ಅನೌಪಚಾರಿಕ ಅಳತೆಮಾನಗಳ ಪರಿಕ್ಷನೆಯನ್ನು ಮಕ್ಕಳಿಗೆ ಅನುಕೂಲಿಸಲು ಸೂಕ್ತ ಸ್ಥಳ

ಸಂತೆ

ಮಕ್ಕಳ ಮನೆ

ತರಗತಿ ಕೋಣೆ

ಉದ್ಯಾನವನ

ಉತ್ತರ – ಸಂತೆ


ಗಣಿತ ಪ್ರಯೋಗಾಲಯದ ತತ್ವ

ಮಾಡಿಕಲಿ

ಆಡಿಕಲಿ

ನೋಡಿತಿಳಿ

ತಿಳಿದುಕಲಿ

ಉತ್ತರ – ಮಾಡಿಕಲಿ


ಪರಿಮಾಣಗಳ ಹೋಲಿಕೆಯನ್ನು ಕಲಿಸುವುದರಿಂದ ಮಕ್ಕಳಲ್ಲಿ ಉಂಟಾಗುವ ಗಣಿತ ಸಾಮರ್ಥ್ಯಗಳು

ಸರಿಯಾದ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ.

ಅಂದಾಜಿಸುವ ಬೌದ್ಧಿಕ ಸಾಮರ್ಥ್ಯ ಬೆಳೆಯುತ್ತದೆ.

ಎಲ್ಲವೂ

ದೊಡ್ಡ ಹಾಗೂ ಚಿಕ್ಕ ವಸ್ತುಗಳನ್ನು ಗುರುತಿಸುತ್ತಾರೆ.

ಉತ್ತರ – ಎಲ್ಲವೂ


ರೂ 20 ಆಗಲು 5 ಪೈಸೆಯ

400 ನಾಣ್ಯಗಳನ್ನು ಹಾಕಬೇಕು

40 ನಾಣ್ಯಗಳನ್ನು ಹಾಕಬೇಕು

4000ನಾಣ್ಯಗಳನ್ನು ಹಾಕಬೇಕು

4 ನಾಣ್ಯಗಳನ್ನು ಹಾಕಬೇಕು

ಉತ್ತರ – 4000ನಾಣ್ಯಗಳನ್ನು ಹಾಕಬೇಕು

 
ನಾಲ್ಕು ಅಂಕಿಗಳುಳ್ಳ ಅತಿ ಚಿಕ್ಕಸಂಖ್ಯೆ ಮತ್ತು ಅತಿದೊಡ್ಡ ಸಂಖ್ಯೆಗಳ ಮೊತ್ತ

99999

19010

99100

10999

ಉತ್ತರ – 10999


3,5,9,7,0 ಈ ಅಂಕಿಗಳಿಂದ ರಚಿತವಾದ ಅತಿದೊಡ್ಡಸಂಖ್ಯೆ ಮತ್ತು ಅತಿ ಚಿಕ್ಕ ಸಂಖ್ಯೆಗಳ ನಡುವಿನ ವ್ಯತ್ಯಾಸ

61740

128109

66951

93981

ಉತ್ತರ – 66951


ನಮ್ಮ ದೇಶದ ನೋಟಿನಲ್ಲಿ ನೋಡಬಹುದಾದ ಸಹಿ

ರಿಸರ್ವ್ ಬ್ಯಾಂಕ್ ಗವರ್ನರ್

ಹಣಕಾಸು ಸಚಿವರು

ರಾಷ್ಟ್ರಪತಿ

ಗವರ್ನರ್

ಉತ್ತರ – ರಿಸರ್ವ್ ಬ್ಯಾಂಕ್ ಗವರ್ನರ್


ಹೂವನ್ನು ಮಾರಿನಿಂದ ಕೊಂಡುಕೊಂಡರೆ

ಹೂ ಕಡಿಮೆಯಾಗುತ್ತದೆ

ಹಣ ಕಡಿಮೆಯಾಗುತ್ತದೆ

ಅಳತೆ ನಿಖರವಾಗುವುದಿಲ್ಲ

ಹಣ ದುಬಾರಿಯಾಗುತ್ತದೆ

ಉತ್ತರ – ಅಳತೆ ನಿಖರವಾಗುವುದಿಲ್ಲ


ರಕ್ಷತ್ರಗಳ ನಡುವಿನ ದೂರವನ್ನು ಅಳೆಯಲು ಬಳಸುವ ಮಾಪನ

ಮೀಟರ್

ಜ್ಯೋತಿವರ್ಷ

ಕಿಲೋಮೀಟರ್

ಮೈಲಿ

ಉತ್ತರ – ಜ್ಯೋತಿವರ್ಷ


ಮಗುವು 2 ನೇ ತರಗತಿಯನ್ನು ಮುಗಿಸುವುದೊರಳಗೆ ಸಾಧಿಸಬೇಕಾದ ಸಂಖ್ಯಾಜ್ಞಾನ

0-999

0-9

0-99

0-19

ಉತ್ತರ – 0-999


ಅನೌಪಚಾರಿಕ ಅಳತೆಮಾನಗಳನ್ನು ಮಕ್ಕಳಿಗೆ ಕಲಿಸುವುದು

ಇದು ಮಕ್ಕಳು ಬಳಸಲು ಸುಲಭ

ಇದು ಅಳತೆಯ ಔಪಚಾರಿಕ ಮಾನ

ಇದು ಮಕ್ಕಳು ಅರ್ಥಮಾಡಿಕೊಳ್ಳಲು ಸುಲಭ

ಇದು ಅವರ ನೈಜಜೀವನಕ್ಕೆ ಹತ್ತಿರ

ಉತ್ತರ –  ಇದು ಅವರ ನೈಜಜೀವನಕ್ಕೆ ಹತ್ತಿರ


ಗಣಿತವನ್ನು ಕಲಿಯುತ್ತಾ ಮಕ್ಕಳ ಈ ಮೌಲ್ಯವೂ ಹೆಚ್ಚಾಗುತ್ತದೆ

ಆತ್ಮಸ್ಥೆರ್ಯ

ಸಂವೇದನಾಶೀಲತೆ

ನಾಯಕತ್ವ ಗುಣ

ಭಾವನಾ ಕೌಶಲ

ಉತ್ತರ – ಆತ್ಮಸ್ಥೆರ್ಯ

 
1 ರಿಂದ 100 ರವರೆಗಿನ ಸಂಖ್ಯೆಗಳಲ್ಲಿ ಇರುವ ಅಂಕಿ 9 ಗಳ ಸಂಖ್ಯೆ

20

10

19

18


20

10

18

19

ಉತ್ತರ – 20


ಒಂದು ಯಾರ್ಡ್ ಗೆ ಸಮನಾಗಿರುವುದು

0.9 ಮೀಟರ್

0.914 ಮೀಟರ್

0.09 ಮೀಟರ್

0.1 ಮೀಟರ್

ಉತ್ತರ – 0.914 ಮೀಟರ್


ಜಿ.ಕೆ.ಎ.ಕಿಟ್ ಇದರ ವಿಕೃತ ರೂಪ

ವಿಜ್ಞಾನ ಕಿಟ್

ವಿಜ್ಞಾನ ಕಲಿಕಾ ಆಂದೋಲನ ಕಿಟ್,

ಗಣಿತ ಕಲಿಕಾ ಆಂದೋಲನ ಕಿಟ್

ಗಣಿತ ಕಿಟ್

ಉತ್ತರ – ಗಣಿತ ಕಲಿಕಾ ಆಂದೋಲನ ಕಿಟ್


ಗಣಿತವು ಅವಶ್ಯಕ ತೀರ್ಮಾನಗಳನ್ನು ಸೆಳೆಯುವ ವಿಜ್ಞಾನವಾಗಿದೆ. ಈ ಹೇಳಿಕೆಯನ್ನು ನೀಡಿದವರು

ಥೇಲ್ಸ

ಪೈಥಾಗೊರಸ್

ಬೆಂಜಮಿನ್ ಪಿಯರ್ಸ್

ಪಿರಿ ಡಿ ಫರಾಟ್

ಉತ್ತರ –  ಬೆಂಜಮಿನ್ ಪಿಯರ್ಸ್


ಗಾತ್ರದ ಆದರ್ಶಮಾನ

ಮೈಲಿ

ಕಿಲೋಗ್ರಾಂ

ಲೀಟರ್*

ಮೀಟರ್

ಉತ್ತರ – ಲೀಟರ್

ಮಗುವಿನ ವ್ಯಕ್ತಿ ಚಿತ್ರವನ್ನು ಕಟ್ಟಿಕೊಡುವುದು

ಕೃತಿ ಸಂಪುಟ ಮೌಲ್ಯಾಂಕನ

ಗುಂಪು ಮೌಲ್ಯಾಂಕನ

ಸ್ವ ಮೌಲ್ಯಮಾಪನ

ಸಹವರ್ತಿ ಮೌಲ್ಯಾಂಕನ

ಉತ್ತರ – ಕೃತಿ ಸಂಪುಟ ಮೌಲ್ಯಾಂಕನ


772, 774, 776 ಎಂಬ ಸರಣಿಯಲ್ಲಿ ಬರುವ ನಂತರದ ಸಂಖ್ಯೆ

784

782

780

778

ಉತ್ತರ –  778


ಅನೌಪಚಾರಿಕ ಅಳತೆಮಾನಗಳ ಪರಿಕ್ಷನೆಯನ್ನು ಮಕ್ಕಳಿಗೆ ಅನುಕೂಲಿಸಲು ಸೂಕ್ತ ಸ್ಥಳ

ಸಂತೆ

ತರಗತಿ ಕೋಣೆ

ಉದ್ಯಾನವನ

ಮಕ್ಕಳ ಮನೆ

ಉತ್ತರ –  ಸಂತೆ


ಈ ಜಾಲಾಕೃತಿಯಿಂದ ರಚಿಸಬಹುದಾದ ಘನಾಕೃತಿಯನ್ನು ಹೆಸರಿಸಿ.

ಶಂಕು

ಸಿಲಿಂಡ‌ರ್

ಆಯತ ಘನ

ಘನ

ಉತ್ತರ – ಸಿಲಿಂಡ‌ರ್


ಮಕ್ಕಳಲ್ಲಿ ಸಮಯದ ಕುರಿತಾದ ಕಲಿಕೆ ಆಗಬೇಕಾದ ಪರಿಕಲ್ಪನೆಗಳು

ದಿನ ಹಾಗು ಸಮಯ ಗುರುತಿಸುವುದು

ಈ ಎಲ್ಲವೂ

ಋತುಗಳನ್ನು ಕುರಿತು ತಿಳಿದುಕೊಳ್ಳುವುದು

ಕಾಲ ಹಾಗು ಆ ಅವಧಿಯಲ್ಲಿ ಪರಿಸರದಲ್ಲಾಗುವ ಬದಲಾವಣೆಗಳನ್ನು

ಉತ್ತರ –  ಈ ಎಲ್ಲವೂ

 
ಒಂದು ಆಕಾರವು ಆಕ್ರಮಿಸಿಕೊಂಡಿರುವ ಸ್ಥಳಾವಕಾಶವೇ

ವಿಸ್ತೀರ್ಣ

ಪರಿಧಿ

ಗಾತ್ರ

ಸುತ್ತಳತೆ

ಉತ್ತರ – ವಿಸ್ತೀರ್ಣ


ಮಗುವಿನ ವ್ಯಕ್ತಿ ಚಿತ್ರವನ್ನು ಕಟ್ಟಿಕೊಡುವುದು

ಗುಂಪು ಮೌಲ್ಯಾಂಕನ

ಸಹವರ್ತಿ ಮೌಲ್ಯಾಂಕನ

ಸ್ವ ಮೌಲ್ಯಮಾಪನ

ಕೃತಿ ಸಂಪುಟ ಮೌಲ್ಯಾಂಕನ

ಉತ್ತರ – ಕೃತಿ ಸಂಪುಟ ಮೌಲ್ಯಾಂಕನ


ರೂ 20 ಆಗಲು 5 ಪೈಸೆಯ

4000ನಾಣ್ಯಗಳನ್ನು ಹಾಕಬೇಕು

400 ನಾಣ್ಯಗಳನ್ನು ಹಾಕಬೇಕು

4 ನಾಣ್ಯಗಳನ್ನು ಹಾಕಬೇಕು

40 ನಾಣ್ಯಗಳನ್ನು ಹಾಕಬೇಕು

ಉತ್ತರ – 400 ನಾಣ್ಯಗಳನ್ನು ಹಾಕಬೇಕು


3,5,9,7,0 ಈ ಅಂಕಿಗಳಿಂದ ರಚಿತವಾದ ಅತಿದೊಡ್ಡಸಂಖ್ಯೆ ಮತ್ತು ಅತಿ ಚಿಕ್ಕ ಸಂಖ್ಯೆಗಳ ನಡುವಿನ ವ್ಯತ್ಯಾಸ

66951

128109

93981

61740


ಉತ್ತರ – 66951


ಅನೌಪಚಾರಿಕ ಅಳತೆಮಾನಗಳನ್ನು ಮಕ್ಕಳಿಗೆ ಕಲಿಸುವುದು

ಇದು ಮಕ್ಕಳು ಬಳಸಲು ಸುಲಭ

ಇದು ಅಳತೆಯ ಔಪಚಾರಿಕ ಮಾನ

ಇದು ಮಕ್ಕಳು ಅರ್ಥಮಾಡಿಕೊಳ್ಳಲು ಸುಲಭ

ಇದು ಅವರ ನೈಜಜೀವನಕ್ಕೆ ಹತ್ತಿರ

ಉತ್ತರ – ಇದು ಅವರ ನೈಜಜೀವನಕ್ಕೆ ಹತ್ತಿರ


ಗಣಿತವು ತಾರ್ಕಿಕ ಅನುಕ್ರಮಗಳ ವಿಷಯವಾಗಿದೆ. ಗಣಿತದ ಈ ಸ್ವಭಾವವನ್ನು ಸೂಚಿಸುವ ಹೇಳಿಕೆಗಳು

ಗಣಿತವು ತಾರ್ಕಿಕ ಅನುಕ್ರಮ ಹಂತಗಳನ್ನು ಬಳಸಿ ಸಮಸ್ಯಾ

ಗಣಿತವು ಅಂತರ್ ವಿಷಯಗಳ ಸಂಬಂಧವನ್ನು ಹೊಂದಿದೆ

ಈ ಎಲ್ಲವೂ

ಗಣಿತವು ಮೂರ್ತ ವಿಷಯಗಳಿಂದ ಅಮೂರ್ತ ವಿಷಯಗಳ ಕಲಿಕೆಯ

ಉತ್ತರ – ಈ ಎಲ್ಲವೂ

 
ಗಣಿತ ವಿಷಯದ ನಡುವಿನ ಸಂಬಂಧಗಳನ್ನು ಅರ್ಥಮಾಡಿಕೊಳ್ಳಲು

ಜ್ಞಾನ ಪಡೆಯುವ ಗುಣ ಮುಖ್ಯ

ಅರ್ಥಮಾಡಿಕೊಳ್ಳುವ ಗುಣ ಮುಖ್ಯ

ಬೌದ್ಧಿಕ ಗುಣ ಮುಖ್ಯ

ಸಂಶೋಧನೆಯ ಗುಣ ಮುಖ್ಯ

ಉತ್ತರ – ಸಂಶೋಧನೆಯ ಗುಣ ಮುಖ್ಯ


772, 774, 776 ಎಂಬ ಸರಣಿಯಲ್ಲಿ ಬರುವ ನಂತರದ ಸಂಖ್ಯೆ

784

778

782

780

ಉತ್ತರ – 778


ಗಣತೀಕರಣದಲ್ಲಿ ತರ್ಕಗಳ ಆಧಾರದಲ್ಲಿ

ವಿಷಯವನ್ನು ಕಂಡುಹಿಡಿಯಲಾಗುತ್ತದೆ

ಮೊತ್ತವನ್ನು ಕಂಡುಹಿಡಿಯಲಾಗುತ್ತದೆ

ಉತ್ತರವನ್ನು ಕಂಡುಹಿಡಿಯಲಾಗುತ್ತದೆ

ಸತ್ಯವನ್ನು ಕಂಡುಹಿಡಿಯಲಾಗುತ್ತದೆ.

ಉತ್ತರ –  ಸತ್ಯವನ್ನು ಕಂಡುಹಿಡಿಯಲಾಗುತ್ತದೆ.


ಈ ಕೆಳಗಿನವುಗಳಲ್ಲಿ ದೊಡ್ಡ ಅಳತೆ

ಮೈಲಿ

ಪರ್ಲಾಂಗು

ಗಾವುದ

ಹರಿದಾರಿ

ಉತ್ತರ –  ಗಾವುದ


ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಪ್ರಕಾರ ಮಾಧ್ಯಮಿಕ ಹಂತದ ವಯೋಮಾನ

11 ರಿಂದ 14 ವರ್ಷಗಳು

14 ರಿಂದ 18 ವರ್ಷಗಳು

3 ರಿಂದ 8 ವರ್ಷಗಳು

8 ರಿಂದ 11 ವರ್ಷಗಳು

ಉತ್ತರ –  11 ರಿಂದ 14 ವರ್ಷಗಳು



ಗಾತ್ರದ ಆದರ್ಶಮಾನ

ಮೈಲಿ

ಕಿಲೋಗ್ರಾಂ

ಮೀಟರ್

ಲೀಟರ್

ಉತ್ತರ – ಲೀಟರ್

 
ಹೂವನ್ನು ಮಾರಿನಿಂದ ಕೊಂಡುಕೊಂಡರೆ

ಅಳತೆ ನಿಖರವಾಗುವುದಿಲ್ಲ

ಹಣ ದುಬಾರಿಯಾಗುತ್ತದೆ

ಹೂ ಕಡಿಮೆಯಾಗುತ್ತದೆ

ಹಣ ಕಡಿಮೆಯಾಗುತ್ತದೆ

ಉತ್ತರ –  ಅಳತೆ ನಿಖರವಾಗುವುದಿಲ್ಲ


ಮಕ್ಕಳಿಗೆ ಗಣತೀಕರಣದ ಪರಿಕಲ್ಪನೆಯನ್ನು ಬೆಳೆಸಬೇಕಾದ ಹಂತ

ಪ್ರೌಢಹಂತ

ಉನ್ನತ ಶಿಕ್ಷಣ ಹಂತ

ಬುನಾದಿ ಹಂತ

ಪೂರ್ವಸಿದ್ಧತಾ ಹಂತ

ಉತ್ತರ –  ಬುನಾದಿ ಹಂತ


ಒಂದು ಯಾರ್ಡ್ ಗೆ ಸಮನಾಗಿರುವುದು

0.09 ಮೀಟರ್

0.914 ಮೀಟರ್

0.1 ಮೀಟರ್

0.9 ಮೀಟರ್

ಉತ್ತರ –  0.914 ಮೀಟರ್


ಹಣದ ಲೆಕ್ಕಾಚಾರವನ್ನು ಕಲಿಯಲು ಸೂಕ್ತವಾದ ಹಂತ

ಸೆಕೆಂಡರಿ ಹಂತ

ಉನ್ನತ ಶಿಕ್ಷಣ ಹಂತ

ಪೂರ್ವಸಿದ್ಧತಾ ಹಂತ

ಬುನಾದಿ ಹಂತ*

ಉತ್ತರ – ಬುನಾದಿ ಹಂತ


QUIZ ANSWERS IN WORDS

🔰KA_NEP_GC_149

https://www.smartguruji.in/2022/09/kanepgc149-quiz-answers.html

🔰KA_NEP_GC_148

https://bit.ly/3qtskxw


🔰KA_NEP_GC_147 ATTEMPT 1

https://bit.ly/3Djywzy


🔰KA_NEP_GC_147 ATTEMPT 2

https://bit.ly/3xF1dDN


🔰KA_NEP_GC_146

https://bit.ly/3eJMgt8


🔰KA_NEP_GC_145 Attempt 1,2,3

https://bit.ly/3d0bmUt


🔰KA_NEP_GC_144

https://bit.ly/3qx8uBA


🔰KA_NEP_GC_143 Attempt 1

https://bit.ly/3xffkiK


🔰KA_NEP_GC_143 Attempt 2

https://bit.ly/3Bwjg12

 

🔰KA_NEP_GC_142

https://bit.ly/3qA6OHa


🔰KA_NEP_GC_141

https://bit.ly/3RCPj53


👉KA_NEP_GC_140 (SOCIAL SCIENCE Class 6,7,8)

All questions and answers in text format

👇🏻👇🏻👇🏻👇🏻👇🏻👇🏻👇🏻👇🏻

https://bit.ly/3QFm8wX


🔰मराठी विषयाचे कोर्स 156 ते 158🔰

MARATHI MODULES QUIZ ANSWERS Attempt-1

🌀KA_NEP_GC_158 (6वी,7वी,8वी)

https://bit.ly/3QL4fwG


🌀KA_NEP_GC_156 (1ली ते 3री) Attempt-1

https://bit.ly/3eHCnMP


🌀KA_NEP_GC_156 (1ली ते 3री) Attempt-2

https://bit.ly/3BbGhVT


🌀KA_NEP_GC_157 (4थी - 5वी)

https://bit.ly/3BxOmWg


 


 

QUIZ ANSWERS IN WORDS

🔰KA_NEP_GC_149

https://www.smartguruji.in/2022/09/kanepgc149-quiz-answers.html

🔰KA_NEP_GC_148

https://bit.ly/3qtskxw


🔰KA_NEP_GC_147 ATTEMPT 1

https://bit.ly/3Djywzy


🔰KA_NEP_GC_147 ATTEMPT 2

https://bit.ly/3xF1dDN


🔰KA_NEP_GC_146

https://bit.ly/3eJMgt8


🔰KA_NEP_GC_145 Attempt 1,2,3

https://bit.ly/3d0bmUt


🔰KA_NEP_GC_144

https://bit.ly/3qx8uBA


🔰KA_NEP_GC_143 Attempt 1

https://bit.ly/3xffkiK


🔰KA_NEP_GC_143 Attempt 2

https://bit.ly/3Bwjg12

 

🔰KA_NEP_GC_142

https://bit.ly/3qA6OHa


🔰KA_NEP_GC_141

https://bit.ly/3RCPj53


👉KA_NEP_GC_140 (SOCIAL SCIENCE Class 6,7,8)

All questions and answers in text format

👇🏻👇🏻👇🏻👇🏻👇🏻👇🏻👇🏻👇🏻

https://bit.ly/3QFm8wX


🔰मराठी विषयाचे कोर्स 156 ते 158🔰

MARATHI MODULES QUIZ ANSWERS Attempt-1

🌀KA_NEP_GC_158 (6वी,7वी,8वी)

https://bit.ly/3QL4fwG


🌀KA_NEP_GC_156 (1ली ते 3री) Attempt-1

https://bit.ly/3eHCnMP


🌀KA_NEP_GC_156 (1ली ते 3री) Attempt-2

https://bit.ly/3BbGhVT


🌀KA_NEP_GC_157 (4थी - 5वी)

https://bit.ly/3BxOmWg


 


 

कोणत्याही टिप्पण्‍या नाहीत:

टिप्पणी पोस्ट करा